ರೂಪದರ್ಶಿ ಕೊಲೆ: ತನಿಖೆಗೆ ಸಹಕರಿಸದ ಆಧಾರ್ ಪ್ರಾಧಿಕಾರ
‘ಓಲಾ ಕ್ಯಾಬ್ ಚಾಲಕನಿಂದ ಕೊಲೆಯಾದ ಕೋಲ್ಕತ್ತಾದ ರೂಪದರ್ಶಿ ಪೂಜಾಸಿಂಗ್ ಡೇ ಅವರ ವೈಯಕ್ತಿಕ ವಿವರಗಳನ್ನು ಆಧಾರ್ ಪ್ರಾಧಿಕಾರ ತಮಗೆ ನೀಡಿದ್ದರೆ ಒಂದೇ ದಿನದಲ್ಲಿ ಕೊಲೆ ಪ್ರಕರಣ ಭೇದಿಸಲು ಸಾಧ್ಯವಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.Last Updated 24 ಆಗಸ್ಟ್ 2019, 20:20 IST