ಬೆಂಗಳೂರು | ಕೆರೆಯಲ್ಲಿ ಕರಗದ ಗಣಪ; ಮೂರ್ತಿ ಒಡೆಯಲು ಬಿಬಿಎಂಪಿ ಸಿಬ್ಬಂದಿ ಹರಸಾಹಸ
ಪಿಒಪಿ ಸೇರಿದಂತೆ ಇತರೆ ವಸ್ತುಗಳಿಂದ ಮಾಡಿರುವ ಬೃಹತ್ ಗಾತ್ರದ ಗಣೇಶ ಮೂರ್ತಿಗಳು ಕೆರೆಯ ನೀರಿನಲ್ಲೂ ಕರಗುತ್ತಿಲ್ಲ. ವಿಸರ್ಜನೆಯಾದ ನಂತರದ ದಿನಗಳಲ್ಲಿ ಕೆರೆಯನ್ನು ಸ್ವಚ್ಛಗೊಳಿಸಬೇಕಾದ ಸಿಬ್ಬಂದಿ, ಮೂರ್ತಿಗಳನ್ನು ಒಡೆದು ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.Last Updated 11 ಸೆಪ್ಟೆಂಬರ್ 2024, 23:00 IST