ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

pornographic

ADVERTISEMENT

ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ: ಕೇರಳದಲ್ಲಿ ಪಿ-ಹಂಟ್ ಕಾರ್ಯಾಚರಣೆ– 10 ಮಂದಿ ಬಂಧನ

ತಿರುವನಂತಪುರಂ: ಮಕ್ಕಳ ಅಶ್ಲೀಲ ಮತ್ತು ಆಕ್ಷೇಪಾರ್ಹ ವಿಡಿಯೊಗಳನ್ನು ವೀಕ್ಷಿಸಿದ ಮತ್ತು ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿ ರಾಜ್ಯದಾದ್ಯಂತ 10 ಜನರನ್ನು ಬಂಧಿಸಿದ್ದು, 46 ಪ್ರಕರಣಗಳನ್ನು ದಾಖಲಿಸಿದ್ದಾರೆ.
Last Updated 19 ನವೆಂಬರ್ 2023, 2:43 IST
ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ: ಕೇರಳದಲ್ಲಿ ಪಿ-ಹಂಟ್ ಕಾರ್ಯಾಚರಣೆ– 10 ಮಂದಿ ಬಂಧನ

67 ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಆದೇಶ

ಪುಣೆ ನ್ಯಾಯಾಲಯದ ಆದೇಶದ ಆಧಾರದ ಮೇಲೆ 63 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಮತ್ತು ಉತ್ತರಾಖಂಡ ಹೈಕೋರ್ಟ್‌ನ ಆದೇಶ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ನಿರ್ದೇಶನಗಳನ್ನು ಆಧರಿಸಿ 4 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಕಳುಹಿಸಲಾದ ಇಮೇಲ್‌ನಲ್ಲಿ ಟೆಲಿಕಾಂ ಇಲಾಖೆ ಸೂಚಿಸಿದೆ.
Last Updated 29 ಸೆಪ್ಟೆಂಬರ್ 2022, 15:40 IST
67 ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಆದೇಶ

ಕೇಂದ್ರ ಸಚಿವ ತೆಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಸಾರವಾಯಿತು ನೀಲಿ ಚಿತ್ರ!

ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ನೀಲಿ ಚಿತ್ರ ಪ್ರಸಾರವಾಗಿರುವ ಘಟನೆ ಅಸ್ಸಾಂನ ತಿನ್‌ಸುಕಿಯಾದಲ್ಲಿ ಇತ್ತೀಚೆಗೆ ನಡೆದಿದೆ.
Last Updated 3 ಮೇ 2022, 9:49 IST
ಕೇಂದ್ರ ಸಚಿವ ತೆಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಸಾರವಾಯಿತು ನೀಲಿ ಚಿತ್ರ!

ಜೀವನದಲ್ಲಿ ಎಂದೂ ಲೈಂಗಿಕ ಚಿತ್ರಗಳ ನಿರ್ಮಾಣ, ಹಂಚಿಕೆ ಮಾಡಿಲ್ಲ: ರಾಜ್ ಕುಂದ್ರಾ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ಕುಂದ್ರಾ, ವಿನಾ ಕಾರಣ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದಿದ್ದಾರೆ. ಈಗಾಗಲೇ ಮಾಧ್ಯಮಗಳಲ್ಲಿ ನನ್ನನ್ನು ತಪ್ಪಿತಸ್ಥ’ಎಂದು ಘೋಷಿಸಲಾಗಿದೆ. ಮಾಧ್ಯಮಗಳು ನನ್ನ ಖಾಸಗೀತನದ ವಿಚಾರದಲ್ಲಿ ಅತಿಕ್ರಮಿಸಬಾರದು ಎಂದಿದ್ದಾರೆ.
Last Updated 20 ಡಿಸೆಂಬರ್ 2021, 10:27 IST
ಜೀವನದಲ್ಲಿ ಎಂದೂ ಲೈಂಗಿಕ ಚಿತ್ರಗಳ ನಿರ್ಮಾಣ, ಹಂಚಿಕೆ ಮಾಡಿಲ್ಲ: ರಾಜ್ ಕುಂದ್ರಾ

ಅಶ್ಲೀಲ ಚಿತ್ರ ನಿರ್ಮಾಣ: ಬಾಲಿವುಡ್ ನಟಿ ಗೆಹನಾಗೆ ‘ಸುಪ್ರೀಂ’ ನಿರೀಕ್ಷಣಾ ಜಾಮೀನು

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್‌ ಕುಂದ್ರಾ ಸೇರಿದಂತೆ ಹಲವರು ಬಂಧನಕ್ಕೊಳಗಾಗಿದ್ದ ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಗೆಹನಾ ವಸಿಷ್ಠ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ.
Last Updated 22 ಸೆಪ್ಟೆಂಬರ್ 2021, 15:03 IST
ಅಶ್ಲೀಲ ಚಿತ್ರ ನಿರ್ಮಾಣ: ಬಾಲಿವುಡ್ ನಟಿ ಗೆಹನಾಗೆ ‘ಸುಪ್ರೀಂ’ ನಿರೀಕ್ಷಣಾ ಜಾಮೀನು

ರಾಜ್ ಕುಂದ್ರಾಗೆ ಜಾಮೀನು: ’ಸೂಕ್ತಿ’ಯನ್ನು ಹಂಚಿಕೊಂಡ ಶಿಲ್ಪಾ ಶೆಟ್ಟಿ 

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿಯಾಗಿದ್ದ ಉದ್ಯಮಿ ರಾಜ್‌ ಕುಂದ್ರಾ ಅವರಿಗೆ ಜಾಮೀನು ಮಂಜೂರಾದ ಬೆನ್ನಲ್ಲೇ ಪತ್ನಿ ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿಸೂಕ್ತಿಯೊಂದನ್ನು ಉಲ್ಲೇಖಿಸಿ ಪೋಸ್ಟ್‌ ಹಾಕಿದ್ದಾರೆ.
Last Updated 21 ಸೆಪ್ಟೆಂಬರ್ 2021, 7:52 IST
ರಾಜ್ ಕುಂದ್ರಾಗೆ ಜಾಮೀನು: ’ಸೂಕ್ತಿ’ಯನ್ನು ಹಂಚಿಕೊಂಡ ಶಿಲ್ಪಾ ಶೆಟ್ಟಿ 

ವೈಷ್ಣೋದೇವಿಯ ದರ್ಶನ ಪಡೆದ ನಟಿ ಶಿಲ್ಪಾ ಶೆಟ್ಟಿ

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಪತಿ ರಾಜ್ ಕುಂದ್ರಾ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆಯಾದ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿವೈಷ್ಣೋದೇವಿಯ ದರ್ಶನ ಪಡೆದಿದ್ದಾರೆ.
Last Updated 16 ಸೆಪ್ಟೆಂಬರ್ 2021, 10:49 IST
ವೈಷ್ಣೋದೇವಿಯ ದರ್ಶನ ಪಡೆದ ನಟಿ ಶಿಲ್ಪಾ ಶೆಟ್ಟಿ
ADVERTISEMENT

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ; ರಾಜ್ ಕುಂದ್ರಾ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಸ್ಥಾಪಕರಾದ ಉದ್ಯಮಿ ರಾಜ್ ಕುಂದ್ರಾ ಮತ್ತು ಅವರ ಬ್ರಿಟನ್‌ನಲ್ಲಿರುವ ಸೋದರ ಸಂಬಂಧಿ, ಲಂಡನ್‌ನ ಕೆನ್ರಿನ್ ಗ್ರೂಪ್‌ನ ಅಧ್ಯಕ್ಷರಾದ ಪ್ರದೀಪ್ ಬಕ್ಷಿ ಈ ದಂಧೆಯ ಸೂತ್ರಧಾರರು ಎನ್ನಲಾಗಿದೆ.
Last Updated 16 ಸೆಪ್ಟೆಂಬರ್ 2021, 8:55 IST
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ; ರಾಜ್ ಕುಂದ್ರಾ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

ಅಶ್ಲೀಲ ಚಿತ್ರ ನಿರ್ಮಾಣ: ಬಂಗಾಳಿ ನಟಿ ನಂದಿತಾ ದತ್ತ ಬಂಧನ

ನೀಲಿ ಚಿತ್ರ ನಿರ್ಮಾಣ ಆರೋಪದ ಮೇಲೆ ನಟಿ, ರೂಪದರ್ಶಿ ನಂದಿತಾ ದತ್ತ ಹಾಗೂ ಅವರ ಮ್ಯಾನೇಜರ್‌ ಮಾಣಿಕ್‌ ಘೋಷ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 1 ಆಗಸ್ಟ್ 2021, 6:24 IST
ಅಶ್ಲೀಲ ಚಿತ್ರ ನಿರ್ಮಾಣ: ಬಂಗಾಳಿ ನಟಿ ನಂದಿತಾ ದತ್ತ ಬಂಧನ

ಬ್ಲೂ ಫಿಲಂ: ₹15 ಲಕ್ಷ ಕೊಟ್ರೆ ಬಿಡ್ತೀವಿ ಎಂದಿದ್ದ ಪೊಲೀಸರು –ಗಹನಾ ವಶಿಷ್ಠ್‌

₹ 15 ಲಕ್ಷ ನೀಡಿದರೆ ಬಿಡುಗಡೆ ಮಾಡುವುದಾಗಿ ಮುಂಬೈ ಪೊಲೀಸರು ಬೇಡಿಕೆ ಇಟ್ಟಿದ್ದರು ಎಂದು ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ಗಹನಾ ವಶಿಷ್ಠ್‌ ಹೇಳಿದ್ದಾರೆ.
Last Updated 31 ಜುಲೈ 2021, 11:30 IST
ಬ್ಲೂ ಫಿಲಂ: ₹15 ಲಕ್ಷ ಕೊಟ್ರೆ ಬಿಡ್ತೀವಿ ಎಂದಿದ್ದ ಪೊಲೀಸರು –ಗಹನಾ ವಶಿಷ್ಠ್‌
ADVERTISEMENT
ADVERTISEMENT
ADVERTISEMENT