ಗುರುವಾರ, 4 ಡಿಸೆಂಬರ್ 2025
×
ADVERTISEMENT

Pottery

ADVERTISEMENT

ಆಧುನಿಕತೆ ಮಧ್ಯೆ ನಲುಗಿದ ಕುಲಕಸುಬು: ಕತ್ತಲಲ್ಲಿ ಕುಂಬಾರರ ಬದುಕು

Potter Community Struggles: ಪ್ಲಾಸ್ಟಿಕ್, ಪಿಂಗಾಣಿ ಸ್ಪರ್ಧೆ ನಡುವೆ ಕುಂಬಾರರು ಕುಲಕಸುಬು ಕೈಬಿಡಬೇಕಾದ ಸ್ಥಿತಿಗೆ ಬಂದಿದ್ದು, ಮಣ್ಣು, ಮಾರುಕಟ್ಟೆ, ವಿದ್ಯುತ್ ಬಿಲ್, ಮತ್ತು ತರಬೇತಿ ಸೌಲಭ್ಯಗಳ ಕೊರತೆ ಅವರನ್ನು ತೀವ್ರವಾಗಿ ನಲುಗಿಸಿದೆ.
Last Updated 18 ಅಕ್ಟೋಬರ್ 2025, 23:57 IST
ಆಧುನಿಕತೆ ಮಧ್ಯೆ ನಲುಗಿದ ಕುಲಕಸುಬು: ಕತ್ತಲಲ್ಲಿ ಕುಂಬಾರರ ಬದುಕು

Pottery Art: ಬದುಕು ಬೆಳಗುವ ಹಣತೆಗಳು...

Pottery Art: ಕಲಬುರಗಿ ಜಿಲ್ಲೆಯ ಮೇಳಕುಂದಾ ಕೆ. ಗ್ರಾಮದ ಮರಾಠ ಕುಂಬಾರರು ಮಣ್ಣಿನ ಹಣತೆಗಳು ಮತ್ತು ಕಲಾಕೃತಿಗಳ ಮೂಲಕ ತಮ್ಮ ಬದುಕನ್ನೂ, ಸಾವಿರಾರು ಮನೆಗಳ ಬೆಳಕನ್ನೂ ಉಜ್ವಲಗೊಳಿಸುತ್ತಿದ್ದಾರೆ.
Last Updated 18 ಅಕ್ಟೋಬರ್ 2025, 23:30 IST
Pottery Art: ಬದುಕು ಬೆಳಗುವ ಹಣತೆಗಳು...

ಕುಂಬಾರಿಕೆಗೆ ಒಲಿದ ಪದವೀಧರರು

ಕುಲಕಸುಬು ಎನಿಸಿಕೊಂಡಿದ್ದ ಕುಂಬಾರಿಕೆ ಈಗ ಆಸಕ್ತರಿಗೆ ತೆರೆದುಕೊಂಡಿದೆ. ಸೃಜನಶೀಲತೆ ಹೊಂದಿದ್ದು, ಹೊಸತನ್ನು ಅನ್ವೇಷಿಸುವ ಯುವ ಮನಸುಗಳು ಕುಂಬಾರಿಕೆ ಕಲಿಯಲು ಮುಂದಾಗಿವೆ. ಉದ್ಯಮ ಆರಂಭಿಸುವ ಕನಸಿಗೆ ರೆಕ್ಕೆ ಬಂದಿದೆ.
Last Updated 1 ಸೆಪ್ಟೆಂಬರ್ 2024, 1:49 IST
 ಕುಂಬಾರಿಕೆಗೆ ಒಲಿದ ಪದವೀಧರರು

ಬಾಗೇಪಲ್ಲಿ | ಕಾಲ ಚಕ್ರಕ್ಕೆ ನಲುಗಿದ ಕುಂಬಾರಿಕೆ: ವಿಶೇಷ ಸವಲತ್ತಿಗೆ ಆಗ್ರಹ

ಬೇಸಿಗೆ ಕಾಲದಲ್ಲಿ ಮಣ್ಣಿನ ಮಡಿಕೆ ನೀರು ಜನರ ಹೊಟ್ಟೆಯನ್ನು ತಂಪಾಗಿಸುತ್ತದೆ. ಆದರೆ ಇಂಥ ಮಡಿಕೆ ತಯಾರಿಸುವ ಕುಂಬಾರ ಸಮುದಾಯಸ ಹೊಟ್ಟೆ ತಣ್ಣಗಿಲ್ಲ‌!.
Last Updated 9 ಮೇ 2024, 8:27 IST
ಬಾಗೇಪಲ್ಲಿ | ಕಾಲ ಚಕ್ರಕ್ಕೆ ನಲುಗಿದ ಕುಂಬಾರಿಕೆ: ವಿಶೇಷ ಸವಲತ್ತಿಗೆ ಆಗ್ರಹ

ಹಿರೇಕೆರೂರು: ಮಣ್ಣಿನ ಮಡಕೆಗೆ ಹೆಚ್ಚಿದ ಬೇಡಿಕೆ

ಹಿರೇಕೆರೂರು:ತಾಲ್ಲೂಕಿನಾದ್ಯಂತ ಬಿಸಿಲಿನ ಬೇಗೆಹೆಚ್ಚಾಗುತ್ತಿದ್ದಂತೆ.ಕುಂಬಾರರ ಮಡಿಕೆಗಳತ್ತ ಜನರು ಗಮನ ಹರಿಸತೊಡಗಿದ್ದಾರೆ.ನೈಸರ್ಗಿಕವಾಗಿ ನೀರು ತಂಪು ಮಾಡಿಟ್ಟುಕೊಳ್ಳಲು ಮಣ್ಣಿನ ಮಡಿಕೆಗಳ ಖರೀದಿ ಜೋರಾಗಿದೆ.
Last Updated 9 ಮೇ 2024, 6:54 IST
ಹಿರೇಕೆರೂರು: ಮಣ್ಣಿನ ಮಡಕೆಗೆ ಹೆಚ್ಚಿದ ಬೇಡಿಕೆ

ಸಿಂಧನೂರು: ‘ಬಡವರ ಫ್ರಿಡ್ಜ್’ಗೆ ಹೆಚ್ಚಿದ ಬೇಡಿಕೆ

ಆಧುನಿಕತೆಯ ಭರಾಟೆ ನಡುವೆಯೂ ಖರೀದಿಗೆ ಮುಗಿಬಿದ್ದ ಜನ
Last Updated 22 ಏಪ್ರಿಲ್ 2024, 6:10 IST
ಸಿಂಧನೂರು: ‘ಬಡವರ ಫ್ರಿಡ್ಜ್’ಗೆ ಹೆಚ್ಚಿದ ಬೇಡಿಕೆ

ನೇಪಥ್ಯದತ್ತ ಕಂಬಾರಿಕೆ: ನೆರವಿನ ನಿರೀಕ್ಷೆಯಲ್ಲಿ ಶ್ರಮಜೀವಿಗಳು

ಕುಲುಮೆಯ ಕಾವಿಗೆ ಮೈಯೊಡ್ಡಿ ಹಾನಿ ಅನುಭವಿಸಲು ಸಿದ್ದವಿಲ್ಲದ ಯುವ ಸಮೂಹ
Last Updated 25 ಮಾರ್ಚ್ 2024, 5:46 IST
ನೇಪಥ್ಯದತ್ತ ಕಂಬಾರಿಕೆ: ನೆರವಿನ ನಿರೀಕ್ಷೆಯಲ್ಲಿ ಶ್ರಮಜೀವಿಗಳು
ADVERTISEMENT

ಕೃಷಿ ಮೇಳ: ಮಡಿಕೆ ತಯಾರಿಸಿ ಖುಷಿಪಟ್ಟ ಜನ

ಬೆಂಗಳೂರು: ಮಣ್ಣಿನ ಮಡಿಕೆಗಳಿಗೆ ಬೇಡಿಕೆ ತಗ್ಗಿರುವ ಇಂದಿನ ದಿನಗಳಲ್ಲಿ ಕುಂಬಾರ ರಾಮಪ್ಪ, ಕೃಷಿ ಮೇಳದ ಬಯಲಿನಲ್ಲೇ ಮಡಿಕೆ ತಯಾರಿಸಿ ಜನರ ಗಮನ ಸೆಳೆದರು ಮೇಳದ ಪ್ರಮುಖ ರಸ್ತೆಯ ಬದಿಯಲ್ಲಿ ಪತ್ನಿ ಹಾಗೂ ಮಗನ ಜೊತೆ ಸೇರಿ ರಾಮಪ್ಪ ಮಡಿಕೆ ಮಾರುತ್ತಿದ್ದಾರೆ. ಜನರ ಎದುರೇ ಮಣ್ಣಿನ ಮಡಿಕೆ ತಯಾರಿಸಿ, ತಮ್ಮ ಮಡಿಕೆ ಖರೀದಿಸುವಂತೆ ಕೋರುತ್ತಿದ್ದಾರೆ. ಚಕ್ರದ ಗಾಲಿ ತಿರುಗಿಸಿ, ಹದವಾದ ಮಣ್ಣಿನಿಂದ ಮಡಿಕೆ ತಯಾರಿಸುತ್ತಿದ್ದ ದೃಶ್ಯ ಜನರನ್ನು ಕುತೂಹಲದಿಂದ ನೋಡುವಂತೆ ಮಾಡಿತು. ಮಡಿಕೆ ತಯಾರಿಕೆಯಲ್ಲಿ ಪಾಲ್ಗೊಳ್ಳಲು ಜನರಿಗೂ ಅವಕಾಶ ನೀಡಲಾಗಿತ್ತು.
Last Updated 13 ನವೆಂಬರ್ 2021, 2:00 IST
ಕೃಷಿ ಮೇಳ: ಮಡಿಕೆ ತಯಾರಿಸಿ ಖುಷಿಪಟ್ಟ ಜನ

ಯಾದಗಿರಿ: ಮಡಿಕೆ ತಯಾರಿಸಲು ಸೌರಶಕ್ತಿ ಆಧಾರಿತ ‘ತಿಗರಿ’

ನಶಿಸುತ್ತಿರುವ ಗುಡಿ ಕೈಗಾರಿಕೆಗಳಿಗೆ ಹೊಸ ಆಶಾಕಿರಣ
Last Updated 20 ಜುಲೈ 2021, 19:30 IST
ಯಾದಗಿರಿ: ಮಡಿಕೆ ತಯಾರಿಸಲು ಸೌರಶಕ್ತಿ ಆಧಾರಿತ ‘ತಿಗರಿ’

ಜೀವನ ನಿರ್ವಹಣೆಗೆ ಕುಂಬಾರರ ಹೆಣಗಾಟ

ದಶಕಗಳ ಹಿಂದೆ ಮಣ್ಣಿನಿಂದ ತಯಾರಿಸುವ ಉಪಕರಣಗಳು ಜನರ ಜೀವನದ ಪ್ರತಿ ಹಂತದಲ್ಲೂ ಬೇಕಾಗಿದ್ದವು. ಆಧುನಿಕ ಜೀವನದಲ್ಲಿ ಯಾರಿಗೂ ಬೇಡವಾದ ವಸ್ತುಗಳಾಗಿ ವಿನಾಶದ ಅಂಚಿನಲ್ಲಿದ್ದು, ತಯಾರು ಮಾಡುವ ಕುಂಬಾರರು ಜೀವನ ಕಷ್ಟದಾಯಕವಾಗಿದೆ.
Last Updated 13 ಏಪ್ರಿಲ್ 2021, 5:48 IST
ಜೀವನ ನಿರ್ವಹಣೆಗೆ ಕುಂಬಾರರ ಹೆಣಗಾಟ
ADVERTISEMENT
ADVERTISEMENT
ADVERTISEMENT