ಬೀದರ್: ಶಾಸಕ ಪ್ರಭು ಚವಾಣ್ ವಾಟ್ಸಪ್‌ಗೆ ಅಶ್ಲೀಲ ವಿಡಿಯೊ ರವಾನಿಸಿ ಹಣಕ್ಕೆ ಬೇಡಿಕೆ
WhatsApp Blackmail Case: ಕ್ಷೇತ್ರದ ಶಾಸಕ ಪ್ರಭು ಚವಾಣ್ ಅವರ ವಾಟ್ಸಪ್ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬ ಅಶ್ಲೀಲ ಚಿತ್ರ ಹಾಗೂ ವಿಡಿಯೊ ಕಳುಹಿಸಿ ₹30 ಸಾವಿರ ಬೇಡಿಕೆ ಇಟ್ಟಿದ್ದಾನೆ.Last Updated 10 ಸೆಪ್ಟೆಂಬರ್ 2025, 9:59 IST