ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Pramod Madhwaraj

ADVERTISEMENT

ಲಂಚ ಪಡೆದು ಕಾಂಗ್ರೆಸ್ ಪಕ್ಷ ಕಟ್ಟಲಿಲ್ಲ: ಪ್ರಮೋದ್ ಮಧ್ವರಾಜ್ ವಾಗ್ದಾಳಿ

ಸ್ವಂತ ಹಣದಿಂದ ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿದ್ದೇನೆ; ಯಾರ ಬಳಿಯೂ ಲಂಚ ಪಡೆದು ಪಕ್ಷ ಕಟ್ಟಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 27 ಜನವರಿ 2023, 15:57 IST
ಲಂಚ ಪಡೆದು ಕಾಂಗ್ರೆಸ್ ಪಕ್ಷ ಕಟ್ಟಲಿಲ್ಲ: ಪ್ರಮೋದ್ ಮಧ್ವರಾಜ್ ವಾಗ್ದಾಳಿ

ಹಿಂದುಳಿದ ವರ್ಗ ಸಮಾವೇಶಕ್ಕೆ 25 ಸಾವಿರ ಜನ: ಪ್ರಮೋದ್ ಮದ್ವರಾಜ್

ಕಲಬುರಗಿಯಲ್ಲಿ ಅ.30 ರಂದು ನಡೆಯಲಿರುವ ಹಿಂದುಳಿದ ವರ್ಗಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಸೇಡಂ ಮಂಡಲದಿಂದ ಸುಮಾರು 25 ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ’ ಎಂದು ಮಾಜಿ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2022, 4:01 IST
ಹಿಂದುಳಿದ ವರ್ಗ ಸಮಾವೇಶಕ್ಕೆ 25 ಸಾವಿರ ಜನ: ಪ್ರಮೋದ್ ಮದ್ವರಾಜ್

ಪ್ರಮೋದ್ ಮಧ್ವರಾಜ್ ಅವಕಾಶವಾದಿ ರಾಜಕಾರಣಿ: ಧೃವ ನಾರಾಯಣ್ ವಾಗ್ದಾಳಿ

ಉಡುಪಿ: ಕಾಂಗ್ರೆಸ್‌ ಪಕ್ಷ ಸಾಕಷ್ಟು ಅವಕಾಶಗಳನ್ನು ಕೊಟ್ಟರೂ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಪ್ರಮೋದ್ ಮಧ್ವರಾಜ್‌ ಅವಕಾಶವಾದಿ ರಾಜಕಾರಣ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧೃವನಾರಾಯಣ್ ಟೀಕಿಸಿದರು.
Last Updated 11 ಮೇ 2022, 13:27 IST
ಪ್ರಮೋದ್ ಮಧ್ವರಾಜ್ ಅವಕಾಶವಾದಿ ರಾಜಕಾರಣಿ: ಧೃವ ನಾರಾಯಣ್ ವಾಗ್ದಾಳಿ

ಬೇಡಿಕೆ ಇಟ್ಟಿಲ್ಲ, ಬಿಜೆಪಿ ಭರವಸೆಯನ್ನೂ ಕೊಟ್ಟಿಲ್ಲ: ಪ್ರಮೋದ್ ಮಧ್ವರಾಜ್‌

ಉಡುಪಿ: ಬಿಜೆಪಿ ಸೇರಲು ವೈಯಕ್ತಿಕವಾಗಿ ಯಾವ ಬೇಡಿಕೆಗಳನ್ನು ಇಟ್ಟಿಲ್ಲ, ಪಕ್ಷ ಕೂಡ ಯಾವ ಭರವಸೆಗಳನ್ನೂ ನೀಡಿಲ್ಲ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದರು.
Last Updated 10 ಮೇ 2022, 12:49 IST
ಬೇಡಿಕೆ ಇಟ್ಟಿಲ್ಲ, ಬಿಜೆಪಿ ಭರವಸೆಯನ್ನೂ ಕೊಟ್ಟಿಲ್ಲ: ಪ್ರಮೋದ್ ಮಧ್ವರಾಜ್‌

‘ಕೈ’ ಬಿಟ್ಟು ‘ಕಮಲ’ ಹಿಡಿದ ಪ್ರಮೋದ್ ಮಧ್ವರಾಜ್‌

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ: ಕಾಂಗ್ರೆಸ್‌ಗೆ ಹೊಡೆತ
Last Updated 7 ಮೇ 2022, 19:30 IST
‘ಕೈ’ ಬಿಟ್ಟು ‘ಕಮಲ’ ಹಿಡಿದ ಪ್ರಮೋದ್ ಮಧ್ವರಾಜ್‌

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜೀನಾಮೆ- ಶೀಘ್ರ ಬಿಜೆಪಿಗೆ

ಮಾಜಿ ಸಚಿವ ಹಾಗೂಕಾಂಗ್ರೆಸ್ ನಾಯಕರಾಗಿದ್ದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 7 ಮೇ 2022, 10:36 IST
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜೀನಾಮೆ- ಶೀಘ್ರ ಬಿಜೆಪಿಗೆ

ಮಾಜಿ ಕ್ರೀಡಾ ಸಚಿವರ ಸಾಧನೆ

ಕಂಠೀರವ ಒಳಾಂಗಣ ಕ್ರೀಡಾಂಗಣ ನನ್ನ ಅವಧಿಯಲ್ಲೇ ಆಗಿದೆ. ಬಜೆಟ್‌ನಲ್ಲಿ ಕ್ರೀಡಾ ಇಲಾಖೆಗೆ ವಾರ್ಷಿಕ ₹ 140 ಕೋಟಿ ಮೀಸಲಿಟ್ಟಿದ್ದ ಅನುದಾನವನ್ನು ₹ 240 ಕೋಟಿಗೆ ಏರಿಸಿದ್ದೆ– ಪ್ರಮೋದ್‌ ಮಧ್ವರಾಜ್‌, ಮಾಜಿ ಕ್ರೀಡಾ ಸಚಿವ
Last Updated 2 ಅಕ್ಟೋಬರ್ 2021, 16:15 IST
ಮಾಜಿ ಕ್ರೀಡಾ ಸಚಿವರ ಸಾಧನೆ
ADVERTISEMENT

20ರೊಳಗೆ ಮರಳುಗಾರಿಕೆ ಆರಂಭ

ಮರಳಿಗೆ ಕನಿಷ್ಠ ದರ ನಿಗದಿ: ಶಾಸಕ ರಘುಪತಿ ಭಟ್‌
Last Updated 5 ಸೆಪ್ಟೆಂಬರ್ 2019, 13:48 IST
20ರೊಳಗೆ ಮರಳುಗಾರಿಕೆ ಆರಂಭ

ಜೆಡಿಎಸ್ ಸದಸ್ಯತ್ವಕ್ಕೆ ಪ್ರಮೋದ್ ಮಧ್ವರಾಜ್ ರಾಜೀನಾಮೆ

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ ಜೆಡಿಎಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 3 ಸೆಪ್ಟೆಂಬರ್ 2019, 13:57 IST
ಜೆಡಿಎಸ್ ಸದಸ್ಯತ್ವಕ್ಕೆ ಪ್ರಮೋದ್ ಮಧ್ವರಾಜ್ ರಾಜೀನಾಮೆ

ಸುವರ್ಣ ತ್ರಿಭುಜ ಬೋಟ್‌ ದುರಂತ: ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಮಧ್ವರಾಜ್‌

ದುರಂತದ ತನಿಖೆಗೆ ಒತ್ತಾಯ
Last Updated 7 ಮೇ 2019, 15:24 IST
ಸುವರ್ಣ ತ್ರಿಭುಜ ಬೋಟ್‌ ದುರಂತ: ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಮಧ್ವರಾಜ್‌
ADVERTISEMENT
ADVERTISEMENT
ADVERTISEMENT