ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pranati Nayak

ADVERTISEMENT

Tokyo Olympics | ಜಿಮ್ನಾಸ್ಟ್ ಪ್ರಣತಿ ನಾಯಕ್ ನಯನಾಕರ್ಷಕ ಭಂಗಿ

ದೀಪಾ ಕರ್ಮಾಕರ್ ಬಳಿಕ ಒಲಿಂಪಿಕ್ಸ್‌ ಅರ್ಹತೆ ಗ್ಟಿಟಿಸಿದ ಭಾರತದ ಎರಡನೇ ಮಹಿಳಾ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಣತಿ ನಾಯಕ್, ಆರ್ಟಿ‌ಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಆಲ್ ರೌಂಡ್ ಫೈನಲ್ಸ್‌ಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಹಾಗಿದ್ದರೂ ಟೋಕಿಯೊ ಒಲಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಏಕೈಕ ಜಿಮ್ನಾಸ್ಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
Last Updated 25 ಜುಲೈ 2021, 8:20 IST
Tokyo Olympics | ಜಿಮ್ನಾಸ್ಟ್ ಪ್ರಣತಿ ನಾಯಕ್ ನಯನಾಕರ್ಷಕ ಭಂಗಿ
err

Tokyo Olympics: ಭಾರತದ ಏಕೈಕ ಜಿಮ್ನಾಸ್ಟ್ ಸ್ಪರ್ಧಿ ಪ್ರಣತಿಗಿಲ್ಲ ಫೈನಲ್ ಅರ್ಹತೆ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಏಕೈಕ ಜಿಮ್ನಾಸ್ಟ್ ಪಟು ಪ್ರಣತಿ ನಾಯಕ್, ಭಾನುವಾರ ಇಲ್ಲಿ ನಡೆದ ಆರ್ಟಿ‌ಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಆಲ್ ರೌಂಡ್ ಫೈನಲ್ಸ್‌ಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
Last Updated 25 ಜುಲೈ 2021, 6:09 IST
Tokyo Olympics: ಭಾರತದ ಏಕೈಕ ಜಿಮ್ನಾಸ್ಟ್ ಸ್ಪರ್ಧಿ ಪ್ರಣತಿಗಿಲ್ಲ ಫೈನಲ್ ಅರ್ಹತೆ

Tokyo Olympics: ಜಿಮ್ನಾಸ್ಟಿಕ್ಸ್- ಪದಕದ ದೀಪ ಬೆಳಗಿಸುವರೇ ಪ್ರಣತಿ?

ಜಿಮ್ನಾಸ್ಟಿಕ್ಸ್ ಕ್ರೀಡೆಯಲ್ಲಿ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿದ ಭಾರತದ ಎರಡನೇ ಮಹಿಳಾ ಸ್ಪರ್ಧಿ ಪ್ರಣತಿ ನಾಯಕ್‌. ದೀಪಾ ಕರ್ಮಾಕರ್ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬಿತ್ತಿದ ಕನಸಿಗೆ ಬಣ್ಣ ತುಂಬುವ ತವಕದಲ್ಲಿದ್ದಾರೆ ಪಶ್ಚಿಮ ಬಂಗಾಳದ ಪ್ರಣತಿ.
Last Updated 24 ಜುಲೈ 2021, 11:18 IST
Tokyo Olympics: ಜಿಮ್ನಾಸ್ಟಿಕ್ಸ್- ಪದಕದ ದೀಪ ಬೆಳಗಿಸುವರೇ ಪ್ರಣತಿ?

ಟೋಕಿಯೊ ಒಲಿಂಪಿಕ್ಸ್‌ 2021: ದುತೀ ಚಂದ್‌, ಪ್ರಣೀತಾ ನಾಯಕ್‌ ಭರ್ಜರಿ ತಾಲೀಮು

Last Updated 22 ಜುಲೈ 2021, 15:22 IST
ಟೋಕಿಯೊ ಒಲಿಂಪಿಕ್ಸ್‌ 2021: ದುತೀ ಚಂದ್‌, ಪ್ರಣೀತಾ ನಾಯಕ್‌ ಭರ್ಜರಿ ತಾಲೀಮು
err

ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಷಿಪ್‌: ಪ್ರಣತಿ ನಾಯಕ್‌ಗೆ ಕಂಚಿನ ಪದಕ

ಚೀನಾದ ಯು ಲಿನ್ಮಿನ್‌ಗೆ ಚಿನ್ನ, ಜಪಾನ್‌ನ ಅಯಾಕ ಸಕಗುಚಿಗೆ ಬೆಳ್ಳಿ ಪದಕ
Last Updated 21 ಜೂನ್ 2019, 19:45 IST
ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಷಿಪ್‌: ಪ್ರಣತಿ ನಾಯಕ್‌ಗೆ ಕಂಚಿನ ಪದಕ

ಜಿಮ್ನಾಸ್ಟಿಕ್‌ ಚಾಂಪಿಯನ್‌ಷಿಪ್‌: ಫೈನಲ್‌ಗೆ ಪ್ರಣತಿ ನಾಯಕ್‌

ಭಾರತದ ಪ್ರಣತಿ ನಾಯಕ್‌ ಅವರು ಗುರುವಾರ ಏಷ್ಯನ್‌ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್‌ ಚಾಂಪಿಯನ್‌ಷಿಪ್‌ನ ವಾಲ್ಟ್ ವಿಭಾಗದ ಫೈನಲ್‌ಗೆ ಅರ್ಹತೆ ಗಳಿಸಿದರು.
Last Updated 20 ಜೂನ್ 2019, 20:00 IST
ಜಿಮ್ನಾಸ್ಟಿಕ್‌ ಚಾಂಪಿಯನ್‌ಷಿಪ್‌: ಫೈನಲ್‌ಗೆ ಪ್ರಣತಿ ನಾಯಕ್‌
ADVERTISEMENT
ADVERTISEMENT
ADVERTISEMENT
ADVERTISEMENT