ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Tokyo Olympics | ಜಿಮ್ನಾಸ್ಟ್ ಪ್ರಣತಿ ನಾಯಕ್ ನಯನಾಕರ್ಷಕ ಭಂಗಿ

ದೀಪಾ ಕರ್ಮಾಕರ್ ಬಳಿಕ ಒಲಿಂಪಿಕ್ಸ್‌ ಅರ್ಹತೆ ಗ್ಟಿಟಿಸಿದ ಭಾರತದ ಎರಡನೇ ಮಹಿಳಾ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಣತಿ ನಾಯಕ್, ಆರ್ಟಿ‌ಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಆಲ್ ರೌಂಡ್ ಫೈನಲ್ಸ್‌ಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಹಾಗಿದ್ದರೂ ಟೋಕಿಯೊ ಒಲಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಏಕೈಕ ಜಿಮ್ನಾಸ್ಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
Published : 25 ಜುಲೈ 2021, 8:20 IST
ಫಾಲೋ ಮಾಡಿ
Comments
ಆರ್ಟಿ‌ಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಆಲ್ ರೌಂಡ್ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲ
ಆರ್ಟಿ‌ಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಆಲ್ ರೌಂಡ್ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲ
ADVERTISEMENT
ಜಿಮ್ನಾಸ್ಟ್‌ನಲ್ಲಿ ಬೆಳಗಿದ ಪ್ರತಿಭೆ
ಜಿಮ್ನಾಸ್ಟ್‌ನಲ್ಲಿ ಬೆಳಗಿದ ಪ್ರತಿಭೆ
ದೀಪಾ ಕರ್ಮಾಕರ್ ಬಳಿಕ ಒಲಿಂಪಿಕ್ಸ್‌ ಅರ್ಹತೆ ಗ್ಟಿಟಿಸಿದ ಭಾರತದ ಎರಡನೇ ಮಹಿಳಾ ಜಿಮ್ನಾಸ್ಟ್
ದೀಪಾ ಕರ್ಮಾಕರ್ ಬಳಿಕ ಒಲಿಂಪಿಕ್ಸ್‌ ಅರ್ಹತೆ ಗ್ಟಿಟಿಸಿದ ಭಾರತದ ಎರಡನೇ ಮಹಿಳಾ ಜಿಮ್ನಾಸ್ಟ್
2019ರಲ್ಲಿ ನಡೆದ ಏಷ್ಯನ್ ಆರ್ಟಿ‌ಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನ ವಾಲ್ಟ್ ವಿಭಾಗದಲ್ಲಿ ಪ್ರಣತಿ ಕಂಚಿನ ಪದಕ ಗೆದ್ದಿದ್ದರು.
2019ರಲ್ಲಿ ನಡೆದ ಏಷ್ಯನ್ ಆರ್ಟಿ‌ಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನ ವಾಲ್ಟ್ ವಿಭಾಗದಲ್ಲಿ ಪ್ರಣತಿ ಕಂಚಿನ ಪದಕ ಗೆದ್ದಿದ್ದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದರು.
2016ರ ರಿಯೊ ಒಲಿಂಪಿಕ್ಸ್‌ನಲ್ಲಿ ದೀಪಾ ಕರ್ಮಾಕರ್ ಭಾರತವನ್ನು ಪ್ರತಿನಿಧಿಸಿದ್ದರು.
2016ರ ರಿಯೊ ಒಲಿಂಪಿಕ್ಸ್‌ನಲ್ಲಿ ದೀಪಾ ಕರ್ಮಾಕರ್ ಭಾರತವನ್ನು ಪ್ರತಿನಿಧಿಸಿದ್ದರು.
26 ವರ್ಷದ ಪ್ರಣತಿ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದಾರೆ.
26 ವರ್ಷದ ಪ್ರಣತಿ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದಾರೆ.
ಪ್ರಣತಿ ಒಟ್ಟು  42.565 ಸ್ಕೋರ್ ಕಲೆ ಹಾಕಿದರು.
ಪ್ರಣತಿ ಒಟ್ಟು 42.565 ಸ್ಕೋರ್ ಕಲೆ ಹಾಕಿದರು.
ಜಿಮ್ನಾಸ್ಟ್ ಪ್ರಣತಿ ನಾಯಕ್ ನಯನಾಕರ್ಷಕ ಭಂಗಿ
ಜಿಮ್ನಾಸ್ಟ್ ಪ್ರಣತಿ ನಾಯಕ್ ನಯನಾಕರ್ಷಕ ಭಂಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT