ಶನಿವಾರ, 1 ನವೆಂಬರ್ 2025
×
ADVERTISEMENT

Prashant Kishor

ADVERTISEMENT

ಬಿಹಾರ, ಪಶ್ಚಿಮಬಂಗಾಳದಲ್ಲಿ ಮತದಾರರಾಗಿ ನೋಂದಣಿ: ಪ್ರಶಾಂತ್‌ ಕಿಶೋರ್‌ಗೆ ನೋಟಿಸ್‌

Prashant Kishor Notice: ಬಿಹಾರ ಮತ್ತು ಪಶ್ಚಿಮಬಂಗಾಳದ ಮತದಾರರ ಪಟ್ಟಿಗಳಲ್ಲಿ ಹೆಸರು ಹೊಂದಿರುವ ಕಾರಣಕ್ಕೆ ಜನ ಸುರಾಜ್‌ ಪಕ್ಷದ ಸಂಸ್ಥಾಪಕ ಪ್ರಶಾಂತ್‌ ಕಿಶೋರ್‌ ಅವರಿಗೆ ಬಿಹಾರ ಚುನಾವಣಾ ಆಯೋಗ ನೋಟಿಸ್‌ ನೀಡಿದೆ.
Last Updated 28 ಅಕ್ಟೋಬರ್ 2025, 14:41 IST
ಬಿಹಾರ, ಪಶ್ಚಿಮಬಂಗಾಳದಲ್ಲಿ ಮತದಾರರಾಗಿ ನೋಂದಣಿ: ಪ್ರಶಾಂತ್‌ ಕಿಶೋರ್‌ಗೆ ನೋಟಿಸ್‌

ಜನ ಸುರಾಜ್‌: ವಲಸಿಗರಲ್ಲಷ್ಟೆ ಜನಪ್ರಿಯ; ದೀಪಾಂಕರ್‌ ಭಟ್ಟಾಚಾರ್ಯ

‘ಪ್ರಶಾಂತ್‌ ಕಿಶೋರ್‌ ಅವರ ಜನ ಸುರಾಜ್‌ ಪಕ್ಷವು ರಾಜ್ಯದಲ್ಲಿ ವಾಸಿಸುವ ಜನರಿಗಿಂತಲೂ ಬಿಹಾರದ ವಲಸಿಗರಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿದೆ’ ಎಂದು ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಾಂಕರ್‌ ಭಟ್ಟಾಚಾರ್ಯ ಹೇಳಿದ್ದಾರೆ.
Last Updated 17 ಅಕ್ಟೋಬರ್ 2025, 15:50 IST
ಜನ ಸುರಾಜ್‌: ವಲಸಿಗರಲ್ಲಷ್ಟೆ ಜನಪ್ರಿಯ; ದೀಪಾಂಕರ್‌ ಭಟ್ಟಾಚಾರ್ಯ

Bihar Elections | ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಪ್ರಶಾಂತ್ ಕಿಶೋರ್

Prashant Kishor Statement: 'ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ' ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ.
Last Updated 15 ಅಕ್ಟೋಬರ್ 2025, 5:16 IST
Bihar Elections | ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಪ್ರಶಾಂತ್ ಕಿಶೋರ್

ಬಿಹಾರದ ಜನ ಲಾಲು–ನಿತೀಶ್–ಮೋದಿಯಿಂದ ಮುಕ್ತರಾಗಲು ಬಯಸುತ್ತಾರೆ: ಪ್ರಶಾಂತ್ ಕಿಶೋರ್

Bihar Eleciton: ಬಿಹಾರದ ಜನ ಲಾಲು, ನಿತೀಶ್ ಮತ್ತು ಪ್ರಧಾನಿ ನರೇಂದ್ರ ಮೋದಿಯಿಂದ ಮುಕ್ತರಾಗಲು ಬಯಸುತ್ತಾರೆ’ ಎಂದು ಜನ ಸೂರಜ್‌ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
Last Updated 21 ಜುಲೈ 2025, 3:09 IST
ಬಿಹಾರದ ಜನ ಲಾಲು–ನಿತೀಶ್–ಮೋದಿಯಿಂದ ಮುಕ್ತರಾಗಲು ಬಯಸುತ್ತಾರೆ: ಪ್ರಶಾಂತ್ ಕಿಶೋರ್

ತಾಕತ್ತಿದ್ದರೆ ಲಾಲೂ ಟೀಕಿಸಿ: ರಾಹುಲ್ ಗಾಂಧಿಗೆ ಪ್ರಶಾಂತ್ ಕಿಶೋರ್ ಸವಾಲು

ತಾಕತ್ತಿದ್ದರೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಾಲ ಬಳಿ ಇಟ್ಟಿದ್ದ ಲಾಲೂ ಪ್ರಸಾದ್ ಅವರನ್ನು ಟೀಕಿಸಿ’ ಎಂದು ಜನ್‌ ಸುರಾಜ್‌ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸವಾಲು ಹಾಕಿದ್ದಾರೆ.
Last Updated 15 ಜೂನ್ 2025, 13:39 IST
ತಾಕತ್ತಿದ್ದರೆ ಲಾಲೂ ಟೀಕಿಸಿ: ರಾಹುಲ್ ಗಾಂಧಿಗೆ ಪ್ರಶಾಂತ್ ಕಿಶೋರ್ ಸವಾಲು

ಬಿಹಾರ | ಪ್ರಶಾಂತ್ ಕಿಶೋರ್ 'ರಾಜಕೀಯ ವ್ಯಾಪಾರಿ': ಜೆಡಿ(ಯು) ನಾಯಕ ಆರೋಪ

ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ವಿರುದ್ಧ ಬಿಹಾರ ಸಚಿವ ಹಾಗೂ ಜೆಡಿ(ಯು) ಹಿರಿಯ ನಾಯಕ ಅಶೋಕ್ ಚೌಧರಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
Last Updated 3 ಜೂನ್ 2025, 11:36 IST
ಬಿಹಾರ | ಪ್ರಶಾಂತ್ ಕಿಶೋರ್ 'ರಾಜಕೀಯ ವ್ಯಾಪಾರಿ': ಜೆಡಿ(ಯು) ನಾಯಕ ಆರೋಪ

ಬಿಹಾರ ಸಿಎಂ ನಿತೀಶ್ ಕುಮಾರ್ ಮಾಜಿ ಆಪ್ತ RJDಯಿಂದಲೂ ಹೊರಕ್ಕೆ: PK ಪಕ್ಷ ಸೇರ್ಪಡೆ

SEO Meta Description: ನಿತೀಶ್ ಕುಮಾರ್ ಮಾಜಿ ಆಪ್ತ ಬ್ರಿಷಿನ್ ಪಟೇಲ್ ಜನ ಸುರಾಜ್ ಪಕ್ಷ ಸೇರಿದ್ದು, ಆರ್‌ಜೆಡಿಗೆ ಗುಡ್‌ಬೈ ಹೇಳಿದ ಪ್ರಮುಖ ರಾಜಕೀಯ ಬೆಳವಣಿಗೆ.
Last Updated 13 ಏಪ್ರಿಲ್ 2025, 11:07 IST
ಬಿಹಾರ ಸಿಎಂ ನಿತೀಶ್ ಕುಮಾರ್ ಮಾಜಿ ಆಪ್ತ RJDಯಿಂದಲೂ ಹೊರಕ್ಕೆ: PK ಪಕ್ಷ ಸೇರ್ಪಡೆ
ADVERTISEMENT

ನಿತೀಶ್ ಕುಮಾರ್ ಮಾನಸಿಕ ಆರೋಗ್ಯದ ಬುಲೆಟಿನ್ ಬಿಡುಗಡೆ ಮಾಡಿ: ಪ್ರಶಾಂತ್ ಕಿಶೋರ್

Breaking News: ‘ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಾನಸಿಕ ಆರೋಗ್ಯದ ಬುಲೆಟಿನ್‌ ಅನ್ನು ಸರ್ಕಾರ ಬಿಡುಗಡೆ ಮಾಡಬೇಕು’ ಎಂದು ಜನ ಸುರಾಜ್ ಪಕ್ಷದ ಮುಖಂಡ ಪ್ರಶಾಂತ್ ಕಿಶೋರ್ ಅವರು ಮಂಗಳವಾರ ಆಗ್ರಹಿಸಿದ್ದಾರೆ.
Last Updated 25 ಮಾರ್ಚ್ 2025, 12:48 IST
ನಿತೀಶ್ ಕುಮಾರ್ ಮಾನಸಿಕ ಆರೋಗ್ಯದ ಬುಲೆಟಿನ್ ಬಿಡುಗಡೆ ಮಾಡಿ: ಪ್ರಶಾಂತ್ ಕಿಶೋರ್

2026ರ TN ಚುನಾವಣೆ: TVK ವೇದಿಕೆಯಲ್ಲಿ ವಿಜಯ್ ಜತೆಗೂಡಿದ ಪ್ರಶಾಂತ್ ಕಿಶೋರ್‌

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಎಂಬ ಪಕ್ಷ ಹುಟ್ಟುಹಾಕಿರುವ ನಟ ವಿಜಯ್‌ ಅವರು ತಮ್ಮ ಪಕ್ಷದ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ ಕಾಣಿಸಿಕೊಂಡಿರುವುದು ತೀವ್ರ ಚರ್ಚೆ ಹುಟ್ಟುಹಾಕಿದೆ.
Last Updated 26 ಫೆಬ್ರುವರಿ 2025, 9:33 IST
2026ರ TN ಚುನಾವಣೆ: TVK ವೇದಿಕೆಯಲ್ಲಿ ವಿಜಯ್ ಜತೆಗೂಡಿದ ಪ್ರಶಾಂತ್ ಕಿಶೋರ್‌

BPSC ಪರೀಕ್ಷೆ: ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ ಪ್ರಶಾಂತ್ ಕಿಶೋರ್

ಬಿಹಾರ ಲೋಕಸೇವಾ ಆಯೋಗ(ಬಿಪಿಎಸ್‌ಸಿ) ಡಿಸೆಂಬರ್ 13ರಂದು ನಡೆಸಿದ್ದ ಪರೀಕ್ಷೆಯನ್ನು ರದ್ದುಪಡಿಸಲು ಒತ್ತಾಯಿಸಿ ‘ಜನ ಸೂರಜ್’ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಗುರುವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ಆಮರಣ ನಿರಶನವನ್ನು ಆರಂಭಿಸಿದರು.
Last Updated 2 ಜನವರಿ 2025, 14:29 IST
BPSC ಪರೀಕ್ಷೆ: ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ ಪ್ರಶಾಂತ್ ಕಿಶೋರ್
ADVERTISEMENT
ADVERTISEMENT
ADVERTISEMENT