ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Prashanth Sambargi

ADVERTISEMENT

BBK9: ರೂಪೇಶ್ ರಾಜಣ್ಣ ವಿಚಾರದಲ್ಲಿ ಕ್ಷಮೆ ಕೇಳಿ ಕಣ್ಣೀರಿಟ್ಟ ಪ್ರಶಾಂತ್ ಸಂಬರಗಿ

ಬಿಗ್‌ಬಾಸ್ ರಿಯಾಲಿಟಿ ಶೋ 9ರಿಂದ ಪ್ರಶಾಂತ್‌ ಸಂಬರಗಿ ಅವರನ್ನು ಹೊರಗೆ ಹಾಕುವಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸ್ಪರ್ಧಿ ಪ್ರಶಾಂತ್ ಸಂಬರಗಿ ಕ್ಷಮೆ ಕೇಳಿದ್ದಾರೆ.
Last Updated 5 ನವೆಂಬರ್ 2022, 11:26 IST
BBK9: ರೂಪೇಶ್ ರಾಜಣ್ಣ ವಿಚಾರದಲ್ಲಿ ಕ್ಷಮೆ ಕೇಳಿ ಕಣ್ಣೀರಿಟ್ಟ ಪ್ರಶಾಂತ್ ಸಂಬರಗಿ

ರೂಪೇಶ್ ರಾಜಣ್ಣನಿಗೆ ನಿಂದನೆ: ಬಿಗ್‌ಬಾಸ್‌ನಿಂದ ಸಂಬರಗಿಯನ್ನು ಹೊರ ಹಾಕಲು ಒತ್ತಾಯ

ಬಿಗ್‌ಬಾಸ್ ರಿಯಾಲಿಟಿ ಶೋನಿಂದ ಪ್ರಶಾಂತ್‌ ಸಂಬರಗಿ ಅವರನ್ನು ಹೊರಗೆ ಹಾಕುವಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರರು ಶೋನ ಚಿತ್ರೀಕರಣ ನಡೆದಿರುವ ಬಿಡದಿಯ ಇನೋವೇಟಿವ್‌ ಫಿಲ್ಮ್‌ ಸಿಟಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
Last Updated 3 ನವೆಂಬರ್ 2022, 12:47 IST
ರೂಪೇಶ್ ರಾಜಣ್ಣನಿಗೆ ನಿಂದನೆ: ಬಿಗ್‌ಬಾಸ್‌ನಿಂದ ಸಂಬರಗಿಯನ್ನು ಹೊರ ಹಾಕಲು ಒತ್ತಾಯ

ಡ್ರಗ್ಸ್ ಆರೋಪಕ್ಕೆ ಅನುಶ್ರೀ ಮೊದಲ ಪ್ರತಿಕ್ರಿಯೆ: ಸಂಬರಗಿ ಬಗ್ಗೆ ಏನೆಂದರು?

ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೋಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟಿ ಅನುಶ್ರೀ, ‘ಕಿಶೋರ್‌ ಅಮಾನ್‌ ಶೆಟ್ಟಿ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಆರೋಪಿಗಳು ಸಾವಿರ ಹೇಳುತ್ತಾರೆ. ಹೇಳಿಕೆಯಲ್ಲಿ ಏನು ಬೇಕಾದರೂ ಹೇಳಬಹುದು. ಪೊಲೀಸರು ಯಾವು ಸತ್ಯ, ಸುಳ್ಳು ಎನ್ನುವುದನ್ನು ಪರಿಶೀಲನೆ ಮಾಡುತ್ತಾರೆ’ ಎಂದಿದ್ದಾರೆ.
Last Updated 9 ಸೆಪ್ಟೆಂಬರ್ 2021, 16:36 IST
ಡ್ರಗ್ಸ್ ಆರೋಪಕ್ಕೆ ಅನುಶ್ರೀ ಮೊದಲ ಪ್ರತಿಕ್ರಿಯೆ: ಸಂಬರಗಿ ಬಗ್ಗೆ ಏನೆಂದರು?

ರಾಜಕೀಯಕ್ಕೆ ಬರುತ್ತೇನೆ.. ಸದ್ಯದಲ್ಲೇ ‘ಶುಗರ್ ಡ್ಯಾಡಿ’ ಪುಸ್ತಕ ಬಿಡುಗಡೆ: ಸಂಬರಗಿ

ಈಗಾಗಲೇ ಒಂದು ರಾಜಕೀಯ ಪಕ್ಷದ ಪ್ರಣಾಳಿಕೆ ಮತ್ತು ನೀತಿ ನಿರೂಪಣೆ ತಂಡದಲ್ಲಿ ಇದ್ದೇನೆ. ಮುಂಬರುವ ದಿನಗಳಲ್ಲಿ ರಾಜಕೀಯಕ್ಕೆ ಬರುವುದು ಪಕ್ಕಾ. ಏಕೆಂದರೆ, ನಮ್ಮ ಯಾವುದೇ ನೀತಿ, ಹೋರಾಟಕ್ಕೆ ರಾಜಕೀಯ ಬೆಂಬಲವಿಲ್ಲದಿದ್ದರೆ ಅದು ಎಲ್ಲಿಯೋ ಕಳೆದುಹೋಗುತ್ತದೆ ಎಂದರು.
Last Updated 14 ಆಗಸ್ಟ್ 2021, 13:44 IST
ರಾಜಕೀಯಕ್ಕೆ ಬರುತ್ತೇನೆ.. ಸದ್ಯದಲ್ಲೇ ‘ಶುಗರ್ ಡ್ಯಾಡಿ’ ಪುಸ್ತಕ ಬಿಡುಗಡೆ: ಸಂಬರಗಿ

Bigg Boss 8; ಇಲ್ಲಿದೆ ಫಿನಾಲೆಯಲ್ಲಿರುವ ಐವರು ಸ್ಪರ್ಧಿಗಳ ಪರಿಚಯ

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಫಿನಾಲೆಗೆ ಚಾಲನೆ ಸಿಕ್ಕಿದೆ. ಇಂದು ಮತ್ತು ನಾಳೆ ಎರಡು ದಿನ ಕಾರ್ಯಕ್ರಮ ನಡೆಯುತ್ತಿದ್ದು, ಭಾನುವಾರ ರಾತ್ರಿ ವೇಳೆಗೆ ವಿನ್ನರ್ ಯಾರೆಂಬುದು ಗೊತ್ತಾಗಲಿದೆ. ಸದ್ಯ, ಫಿನಾಲೆಗೆ ಐವರು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು, ಅವರ ಕಿರು ಪರಿಚಯ ಇಲ್ಲಿದೆ.
Last Updated 7 ಆಗಸ್ಟ್ 2021, 12:23 IST
Bigg Boss 8; ಇಲ್ಲಿದೆ ಫಿನಾಲೆಯಲ್ಲಿರುವ ಐವರು ಸ್ಪರ್ಧಿಗಳ ಪರಿಚಯ

Bigg Boss 8: 9 ಸ್ಪರ್ಧಿಗಳ ಮೇಲೆ ಎಲಿಮಿನೇಶನ್ ತೂಗುಗತ್ತಿ.. ಅಚ್ಚರಿ ಕಾದಿದೆಯಾ?

ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ತೆರೆಬೀಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಈ ಮಧ್ಯೆಯೇ, ಎರಡನೇ ಇನಿಂಗ್ಸ್‌ನ ಎರಡನೇ ಎಲಿಮಿನೇಶನ್ ಸಮಯ ಬಂದಾಗಿದ್ದು, ಭಾರೀ ಕುತೂಹಲ ಮನೆ ಮಾಡಿದೆ.
Last Updated 10 ಜುಲೈ 2021, 14:04 IST
Bigg Boss 8: 9 ಸ್ಪರ್ಧಿಗಳ ಮೇಲೆ ಎಲಿಮಿನೇಶನ್ ತೂಗುಗತ್ತಿ.. ಅಚ್ಚರಿ ಕಾದಿದೆಯಾ?

Bigg Boss 8: ಮೇರೆ ಮೀರಿದ ಅರವಿಂದ್– ಪ್ರಶಾಂತ್ ಜಗಳ, ಹೊಡೆದಾಟಕ್ಕೆ ಸಜ್ಜು?

16ನೇ ದಿನ ಪರಸ್ಪರ ಬೈದಾಡಿಕೊಂಡಿದ್ದ ಪ್ರಶಾಂತ್ ಸಂಬರಗಿ ಮತ್ತು ಕೆ.ಪಿ. ಅರವಿಂದ್ 17ನೇ (ಜುಲೈ 9ರ ಎಪಿಸೋಡಿನಲ್ಲಿ) ಕೈ ಕೈ ಮಿಲಾಯಿಸಲು‌ ಮುಂದಾಗಿರುವುದು ಇಂದಿನ ಪ್ರೊಮೋದಲ್ಲಿ ಕಂಡುಬಂದಿದೆ.
Last Updated 9 ಜುಲೈ 2021, 10:28 IST
Bigg Boss 8: ಮೇರೆ ಮೀರಿದ ಅರವಿಂದ್– ಪ್ರಶಾಂತ್ ಜಗಳ, ಹೊಡೆದಾಟಕ್ಕೆ ಸಜ್ಜು?
ADVERTISEMENT

Bigg Boss 8: ಕೇಳಲು ಅಸಾಧ್ಯವಾದ ಅಸಭ್ಯ ಪದ ಬಳಕೆ| ಪ್ರಶಾಂತ್– ಚಕ್ರವರ್ತಿ ಕುಸ್ತಿ

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮುಗಿಯಲು ಕೆಲವೇ ವಾರಗಳು ಬಾಕಿ ಉಳಿದಿರುವಂತೆ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಇದರ ನಡುವೆ ಕಿತ್ತಾಟ, ಕೂಗಾಟ ಮತ್ತು ಅಶ್ಲೀಲ ಪದಗಳ ಬಳಕೆ ಕೂಡ ಆಗುತ್ತಿದೆ.
Last Updated 8 ಜುಲೈ 2021, 12:38 IST
Bigg Boss 8: ಕೇಳಲು ಅಸಾಧ್ಯವಾದ ಅಸಭ್ಯ ಪದ ಬಳಕೆ| ಪ್ರಶಾಂತ್– ಚಕ್ರವರ್ತಿ ಕುಸ್ತಿ

Big Boss 8: ಜೈಲು ಪಾಲಾದ ಪ್ರಶಾಂತ್ ಸಂಬರಗಿ: ಊಟ ಬಿಟ್ಟು ಮೌನ ಸತ್ಯಾಗ್ರಹ

ಕನ್ನಡದ ಬಿಗ್ ಬಾಸ್ ಸೀಸನ್ 8ರ ಮನೆಯಲ್ಲಿ ಜಗಳ ಮತ್ತು ಸುಳ್ಳುಗಳಿಂದ ಸುದ್ದಿ ಮಾಡಿರುವ ಪ್ರಶಾಂತ್ ಸಂಬರಗಿ ಈಗ ಕಂಬಿ ಎಣಿಸುತ್ತಿದ್ದಾರೆ. ಹೌದು, ನಾಲ್ಕನೇ ವಾರ ಕಳಪೆ ಸ್ಪರ್ಧಿ ಎಂದು ಮನೆಯ ಸದಸ್ಯರು ಬಹುಮತದಿಂದ ನಿರ್ಧರಿಸಿದ್ದರಿಂದ ನಿಯಮದಂತೆ ಮನೆಯ ಜೈಲು ಸೇರಿದ್ದಾರೆ.
Last Updated 27 ಮಾರ್ಚ್ 2021, 6:19 IST
Big Boss 8:  ಜೈಲು ಪಾಲಾದ ಪ್ರಶಾಂತ್ ಸಂಬರಗಿ: ಊಟ ಬಿಟ್ಟು ಮೌನ ಸತ್ಯಾಗ್ರಹ
ADVERTISEMENT
ADVERTISEMENT
ADVERTISEMENT