ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prashnottara

ADVERTISEMENT

ಪ್ರಶ್ನೋತ್ತರ: ಹಣಕಾಸಿನ ಪ್ರಶ್ನೆಗಳಿಗೆ ತಜ್ಞರ ಉತ್ತರ

ಆದಾಯ ತೆರಿಗೆಯ ಕಾನೂನಿನ ವ್ಯಾಖ್ಯೆಯಡಿ ಬರುವ ಆದಾಯವನ್ನಷ್ಟೇ ‘ತೆರಿಗೆಗೊಳಪಡುವ ಆದಾಯ’ ಎಂದು ಪರಿಗಣಿಸಲಾಗುತ್ತದೆ. ಇಂತಹ ಆದಾಯ ಪ್ರಮುಖವಾಗಿ ಐದು ಮೂಲಗಳೊಳಗೆ ಬರುವ ಲಕ್ಷಣ ಹೊಂದಿರಬೇಕು.
Last Updated 9 ಮೇ 2023, 19:40 IST
ಪ್ರಶ್ನೋತ್ತರ: ಹಣಕಾಸಿನ ಪ್ರಶ್ನೆಗಳಿಗೆ ತಜ್ಞರ ಉತ್ತರ

ಪ್ರಶ್ನೋತ್ತರ: ತೆರಿಗೆದಾರರಿಗೆ ನೀಡಿರುವ ವಿನಾಯಿತಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಆದಾಯ ತೆರಿಗೆ ನಿಯಮದ ಅಡಿ ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಅರ್ಹ ತೆರಿಗೆದಾರರಿಗೆ ಕೆಲವು ಷರತ್ತುಬದ್ಧ ವಿನಾಯಿತಿಗಳನ್ನು ನೀಡಲಾಗುತ್ತದೆ.
Last Updated 10 ಜನವರಿ 2023, 19:31 IST
ಪ್ರಶ್ನೋತ್ತರ: ತೆರಿಗೆದಾರರಿಗೆ ನೀಡಿರುವ ವಿನಾಯಿತಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಪ್ರಶ್ನೋತ್ತರ: ಪಾವತಿಸಿದ ವೃತ್ತಿ ತೆರಿಗೆಯನ್ನು ಮರಳಿ ಪಡೆಯಬಹುದೇ?

ನಾನು ಸ್ವಂತ ಉದ್ಯೋಗ ನಡೆಸುತ್ತಿದ್ದು, ಹಿರಿಯ ನಾಗರಿಕನೂ ಹೌದು. ನನ್ನ ವಯಸ್ಸು 64 ವರ್ಷ. ನನಗೆ ತೆರಿಗೆ ಇಲಾಖೆಯಿಂದ ಬಂದ ನೋಟಿಸ್ ಪ್ರಕಾರ ನಾಲ್ಕು ವರ್ಷಗಳಿಂದ ಬಾಕಿ ಇದ್ದ ₹ 20,000 ವೃತ್ತಿ ತೆರಿಗೆಯನ್ನು (ಅವಧಿ 2018-2022) ಪಾವತಿಸಿದ್ದೇನೆ.
Last Updated 8 ನವೆಂಬರ್ 2022, 19:30 IST
ಪ್ರಶ್ನೋತ್ತರ: ಪಾವತಿಸಿದ ವೃತ್ತಿ ತೆರಿಗೆಯನ್ನು ಮರಳಿ ಪಡೆಯಬಹುದೇ?

ಪ್ರಶ್ನೋತ್ತರ ಅಂಕಣ| ‘ನ್ಯೂ ಜೀವನ್‌ ಶಾಂತಿ’ ಪಾಲಿಸಿಯ ವೈಶಿಷ್ಟ್ಯವೇನು?

ಎಲ್‌ಐಸಿ ಈಚೆಗೆ ಬಿಡುಗಡೆ ಮಾಡಿದ ‘ನ್ಯೂ ಜೀವನ್‌ ಶಾಂತಿ’ ಪಾಲಿಸಿಯ ವೈಶಿಷ್ಟ್ಯವೇನು? ಇದನ್ನು ಯಾರು ಮಾಡಿಸಬಹುದು?
Last Updated 21 ಜುಲೈ 2021, 12:49 IST
ಪ್ರಶ್ನೋತ್ತರ ಅಂಕಣ| ‘ನ್ಯೂ ಜೀವನ್‌ ಶಾಂತಿ’ ಪಾಲಿಸಿಯ ವೈಶಿಷ್ಟ್ಯವೇನು?

ಪ್ರಶ್ನೋತ್ತರ| ಹೆಣ್ಣು ಮಕ್ಕಳ ಜೀವನ ಭದ್ರತೆಗಾಗಿ ಆರ್ಥಿಕ ಯೋಜನೆಗಳಿದ್ದರೆ ತಿಳಿಸಿ

ನಾನು ಗೃಹಿಣಿ. ವಯಸ್ಸು 36 ವರ್ಷ. ನನಗೆ ಇಬ್ಬರು ಹೆಣ್ಣು ಮಕ್ಕಳು. ಅವರ ಭವಿಷ್ಯಕ್ಕೆ ಉತ್ತಮ ಹೂಡಿಕೆ ಯೋಜನೆ ಇದ್ದರೆ ತಿಳಿಸಿ.
Last Updated 9 ಫೆಬ್ರುವರಿ 2021, 20:03 IST
ಪ್ರಶ್ನೋತ್ತರ| ಹೆಣ್ಣು ಮಕ್ಕಳ ಜೀವನ ಭದ್ರತೆಗಾಗಿ ಆರ್ಥಿಕ ಯೋಜನೆಗಳಿದ್ದರೆ ತಿಳಿಸಿ

ಪ್ರಶ್ನೋತ್ತರ | ಕನಸಿಗೆ ಪ್ರೀತಿ ಅಡ್ಡಿಯಾಗುವುದೇ?

ಪ್ರೀತಿ ಮತ್ತು ನಿಷ್ಟುರತೆಗಳನ್ನು ಸಮಾನವಾಗಿ ಬೆರೆಸಬೇಕು. ತಂದೆತಾಯಿಗಳ ಜವಾಬ್ದಾರಿ ಇದರಲ್ಲಿ ಹೆಚ್ಚಾಗಿರುತ್ತದೆ. ಅಕ್ಕನಾಗಿ ನೀವು ಸಹಾಯ ಮಾಡಬಹುದಷ್ಟೇ. ಉತ್ತರವನ್ನು ಮನೆಯವರಿಗೆಲ್ಲಾ ತೋರಿಸಿ ಅವರ ಪ್ರತಿಕ್ರಿಯೆ ಕೇಳಿ. ಅಗತ್ಯವಿದ್ದರೆ ಕುಟುಂಬವರೆಲ್ಲರೂ ಒಟ್ಟಾಗಿ ಆಪ್ತಸಮಾಲೋಚನೆ ಪಡೆದುಕೊಳ್ಳಿ.
Last Updated 5 ಫೆಬ್ರುವರಿ 2020, 19:45 IST
ಪ್ರಶ್ನೋತ್ತರ | ಕನಸಿಗೆ ಪ್ರೀತಿ ಅಡ್ಡಿಯಾಗುವುದೇ?

ನೀವು ತೆರಿಗೆ ಬಗ್ಗೆ ತಿಳಿಯಬೇಕೆ?

ನಿಮ್ಮ ವಾರ್ಷಿಕ ಪಿಂಚಣಿ, ಠೇವಣಿ ಮೇಲಿನ ಬಡ್ಡಿ ಹಾಗೂ ಪಡೆಯಬಹುದಾದ ವಿನಾಯಿತಿಗಳು, ನಂತರ ಕೊಡಬೇಕಾದ ತೆರಿಗೆ ವಿವರಣೆ ಈ ಕೆಳಗಿನಂತಿದೆ.
Last Updated 7 ಜನವರಿ 2020, 19:30 IST
ನೀವು ತೆರಿಗೆ ಬಗ್ಗೆ ತಿಳಿಯಬೇಕೆ?
ADVERTISEMENT

ಪ್ರಶ್ನೋತ್ತರ

ನಾನು ಅನುವಂಶಿಕವಾಗಿ ಬಂದಿರುವ ಕೃಷಿ ಜಮೀನು ಮಾರಾಟ ಮಾಡಿದ್ದೇನೆ. ಇದರಿಂದ ₹ 2.5 ಕೋಟಿ ಬಂದಿದೆ. ಮಾರಾಟ ಮಾಡುವಾಗ ಶೇ 1 ಅಂದರೆ ₹ 2.5 ಲಕ್ಷ ಟಿಡಿಎಸ್‌ ಮಾಡಿದ್ದಾರೆ. ಇದು ಏತಕ್ಕಾಗಿ ತಿಳಿಸಿ.
Last Updated 15 ಜನವರಿ 2019, 19:30 IST
ಪ್ರಶ್ನೋತ್ತರ
ADVERTISEMENT
ADVERTISEMENT
ADVERTISEMENT