ಭಾರತದ ವಿರುದ್ಧ ಅಮೆರಿಕ ಪ್ರತೀಕಾರ ಕ್ರಮ: ಆದ್ಯತಾ ವ್ಯಾಪಾರ ರದ್ದು, 5ರಿಂದ ಜಾರಿ
ವಿದೇಶ ವ್ಯಾಪಾರದಲ್ಲಿ ಭಾರತಕ್ಕೆ ನೀಡಲಾಗಿರುವ ಆದ್ಯತಾ ವ್ಯಾಪಾರ ಒಪ್ಪಂದದ ಅನುಕೂಲತೆಯನ್ನು ಜೂನ್ 5 ರಿಂದ ಜಾರಿಗೆ ಬರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರದ್ದು ಮಾಡಿದ್ದಾರೆ.Last Updated 1 ಜೂನ್ 2019, 19:45 IST