ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

President

ADVERTISEMENT

ಬಿಟಿಎ ಅಧ್ಯಕ್ಷರಾಗಿ ಶ್ರೀಶ್‌ ಆರ್‌.ಬಾಬು ಆಯ್ಕೆ

ಬೆಂಗಳೂರು ಟ್ರೇಡ್ಸ್‌ ಅಸೋಸಿಯೇಶನ್ (ಬಿಟಿಎ) ಅಧ್ಯಕ್ಷರಾಗಿ ಪ್ರಕೃತಿ ಆ್ಯಡ್ಸ್‌ನ ಶ್ರೀಶ್‌ ಆರ್‌. ಬಾಬು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಟಿಎ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು.
Last Updated 27 ಸೆಪ್ಟೆಂಬರ್ 2024, 16:34 IST
ಬಿಟಿಎ ಅಧ್ಯಕ್ಷರಾಗಿ ಶ್ರೀಶ್‌ ಆರ್‌.ಬಾಬು ಆಯ್ಕೆ

ಮಾರ್ಕ್ಸ್‌ವಾದಿ ಅನುರಾ ಕುಮಾರ ದಿಸ್ಸನಾಯಕೆ ಶ್ರೀಲಂಕಾದ ಹೊಸ ಅಧ್ಯಕ್ಷ

ಇಂದು ಪ್ರಮಾಣ ವಚನ * ಹಾಲಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆಗೆ ಸೋಲು
Last Updated 22 ಸೆಪ್ಟೆಂಬರ್ 2024, 16:13 IST
ಮಾರ್ಕ್ಸ್‌ವಾದಿ ಅನುರಾ ಕುಮಾರ ದಿಸ್ಸನಾಯಕೆ ಶ್ರೀಲಂಕಾದ ಹೊಸ ಅಧ್ಯಕ್ಷ

ಕಾನೂನು ಆಯೋಗ: ಹೊಸ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ

ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಎಸ್‌.ಆರ್‌. ಬನ್ನೂರ್‌ಮಠ ಅವರ ಐದು ವರ್ಷಗಳ ಅಧಿಕಾರ ಅವಧಿ ಇದೇ 19ಕ್ಕೆ ಕೊನೆಯಾಗಲಿದ್ದು, ಹೊಸ ಅಧ್ಯಕ್ಷರ ನೇಮಕಕ್ಕೆ ಕಾನೂನು ಇಲಾಖೆ ಪ್ರಕ್ರಿಯೆ ಆರಂಭಿಸಿದೆ.
Last Updated 11 ಸೆಪ್ಟೆಂಬರ್ 2024, 15:23 IST
ಕಾನೂನು ಆಯೋಗ: ಹೊಸ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ

ನ್ಯಾ. ಹೇಮಾ ವರದಿ: ‘ಅಮ್ಮ’ ಅಧ್ಯಕ್ಷ ಮೋಹನ್ ಲಾಲ್‌ ಸೇರಿ ಎಲ್ಲಾ ಸದಸ್ಯರ ರಾಜೀನಾಮೆ

ಮಲಯಾಳ ಚಿತ್ರರಂಗದಲ್ಲಿ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ನ್ಯಾ. ಹೇಮಾ ಸಮಿತಿ ವರದಿ ಬೆಳಕು ಚೆಲ್ಲುತ್ತಿದ್ದಂತೆ ‘ಮಲಯಾಳಂ ಸಿನಿಮಾ ಕಲಾವಿದರ ಸಂಘ’ (ಅಮ್ಮ)ದ ಅಧ್ಯಕ್ಷ ಸ್ಥಾನದಲ್ಲಿದ್ದ ನಟ ಮೋಹನ್‌ಲಾಲ್‌ ಸೇರಿದಂತೆ ಹಲವರು ರಾಜೀನಾಮೆ ನೀಡಿದ್ದಾರೆ.
Last Updated 27 ಆಗಸ್ಟ್ 2024, 10:49 IST
ನ್ಯಾ. ಹೇಮಾ ವರದಿ: ‘ಅಮ್ಮ’ ಅಧ್ಯಕ್ಷ ಮೋಹನ್ ಲಾಲ್‌ ಸೇರಿ ಎಲ್ಲಾ ಸದಸ್ಯರ ರಾಜೀನಾಮೆ

ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ವಿನೇಶಾಗೆ 'ಭಾರತ ರತ್ನ' ನೀಡಲು ಟಿಎಂಸಿ ಒತ್ತಾಯ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡಿರುವ ಕುಸ್ತಿಪಟು ವಿನೇಶಾ ಫೋಗಟ್ ಅವರಿಗೆ 'ಭಾರತ ರತ್ನ' ಅಥವಾ ರಾಷ್ಟ್ರಪತಿ ನಾಮನಿರ್ದೇಶಿತ ರಾಜ್ಯಸಭಾ ಸ್ಥಾನ ನೀಡಿ ಗೌರವಿಸುವಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಒತ್ತಾಯಿಸಿದೆ.
Last Updated 7 ಆಗಸ್ಟ್ 2024, 16:11 IST
ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ವಿನೇಶಾಗೆ 'ಭಾರತ ರತ್ನ' ನೀಡಲು ಟಿಎಂಸಿ ಒತ್ತಾಯ

ಅಮೆರಿಕ ಚುನಾವಣೆ: ಡೆಮಾಕ್ರೆಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಟಿಮ್

ಅಮೆರಿಕದ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಮಿನ್ನೆಸೊಟಾದ ಗವರ್ನರ್ ಟಿಮ್ ವಾಲ್ಜ್ ಅವರ ಹೆಸರನ್ನು ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅಂತಿಮಗೊಳಿಸಿದ್ದಾರೆ.
Last Updated 6 ಆಗಸ್ಟ್ 2024, 13:56 IST
ಅಮೆರಿಕ ಚುನಾವಣೆ: ಡೆಮಾಕ್ರೆಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಟಿಮ್

ರಾಜ್ಯ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ರಾಜ್ಯ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ವಾರದೊಳಗೆ ಹೊಸ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದೆ.
Last Updated 29 ಜುಲೈ 2024, 15:15 IST
ರಾಜ್ಯ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ
ADVERTISEMENT

ಡಾ.ಮಸೂದ್‌ ಇರಾನ್‌ ಅಧ್ಯಕ್ಷ: ಖಮೇನಿ ಘೋಷಣೆ

ಇರಾನ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸುಧಾರಣಾವಾದಿ ಡಾ.ಮಸೂದ್‌ ಪೆಜೆಶ್ಕಿಯಾನ್‌ ಅವರನ್ನು ದೇಶದ ನೂತನ ಅಧ್ಯಕ್ಷ ಎಂದು ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಅವರು ಭಾನುವಾರ ಅಧಿಕೃತವಾಗಿ ಘೋಷಿಸಿದರು.
Last Updated 28 ಜುಲೈ 2024, 16:04 IST
ಡಾ.ಮಸೂದ್‌ ಇರಾನ್‌ ಅಧ್ಯಕ್ಷ: ಖಮೇನಿ ಘೋಷಣೆ

ಚುನಾವಣಾ ಸ್ಪರ್ಧೆಯಿಂದ ಬೈಡನ್ ಹಿಂದಕ್ಕೆ: ಸ್ನೇಹ, ನಾಯಕತ್ವಕ್ಕೆ ವಿಶ್ವನಾಯಕರ ಸಲಾಂ

ಕ್ಲಿಷ್ಟಕರ ಸಂದರ್ಭದಲ್ಲಿ ಜಾಗತಿಕ ನಾಯಕತ್ವವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಬ್ಬ ಅದ್ಭುತ ವ್ಯಕ್ತಿ ಎಂದು ಜಗತ್ತಿನ ವಿವಿಧ ದೇಶಗಳ ನಾಯಕರು ಬಣ್ಣಿಸಿದ್ದಾರೆ.
Last Updated 22 ಜುಲೈ 2024, 14:23 IST
ಚುನಾವಣಾ ಸ್ಪರ್ಧೆಯಿಂದ ಬೈಡನ್ ಹಿಂದಕ್ಕೆ: ಸ್ನೇಹ, ನಾಯಕತ್ವಕ್ಕೆ ವಿಶ್ವನಾಯಕರ ಸಲಾಂ

ಪ್ರೆಸ್‌ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಸಿ.ಕೆ.ನಾಯಕ್ ಪುನರ್ ಆಯ್ಕೆ

ಹಿರಿಯ ಪತ್ರಕರ್ತ ಸಿ.ಕೆ.ನಾಯಕ್ ಅವರು ‘ಪ್ರೆಸ್‌ ಅಸೋಸಿಯೇಷನ್‌’ನ ಅಧ್ಯಕ್ಷರಾಗಿ ಪುನರ್‌ ಆಯ್ಕೆಯಾಗಿದ್ದಾರೆ.
Last Updated 14 ಜುಲೈ 2024, 13:36 IST
ಪ್ರೆಸ್‌ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಸಿ.ಕೆ.ನಾಯಕ್ ಪುನರ್ ಆಯ್ಕೆ
ADVERTISEMENT
ADVERTISEMENT
ADVERTISEMENT