ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಹಾಗೂ ಇಒ ಸ್ವಾಗತಿಸಿ ಬರಮಾಡಿಕೊಂಡರು
ಎಕ್ಸ್ ಚಿತ್ರ
ADVERTISEMENT
ಧ್ವಜಸ್ತಂಭದ ಮೂಲಕ ದೇವಾಲಯಕ್ಕೆ ಪ್ರವೇಶಿಸಿದ ರಾಷ್ಟ್ರಪತಿ ಮುರ್ಮು ಅವರು ಬಾಲಾಜಿ ದರ್ಶನ ಪಡೆದರು. ನಂತರ ಅವರನ್ನು ಆಡಳಿತ ಸಮಿತಿ ಸನ್ಮಾನಿಸಿತು
ಎಕ್ಸ್ ಚಿತ್ರ
ತಿರುಪತಿ ಜಿಲ್ಲೆಯ ತಿರುಚನೂರಿಗೆ ಗುರುವಾರ ಭೇಟಿ ನೀಡಿದ ರಾಷ್ಟ್ರಪತಿ ಅವರು ಪದ್ಮಾವತಿ ಅಮ್ಮನವರ ದರ್ಶನ ಪಡೆದರು. ಅವರಿಗೆ ಅಲ್ಲಿ ಶೇಷವಸ್ತ್ರ ನೀಡಿ ಗೌರವಿಸಲಾಯಿತು.
ಎಕ್ಸ್ ಚಿತ್ರ
#WATCH | Tirupati, Andhra Pradesh: President Droupadi Murmu had the darshan of Goddess Sri Padmavathi Ammavari Temple at Tiruchanur, Tirupati yesterday.