ಸೋಮವಾರ, 25 ಆಗಸ್ಟ್ 2025
×
ADVERTISEMENT

TTD

ADVERTISEMENT

ಟಿಟಿಡಿ ಭೂಮಿ ಹಸ್ತಾಂತರಕ್ಕೆ ನಾಯ್ಡು ಪಿತೂರಿ: ಬಿ.ಕರುಣಾಕರ ರೆಡ್ಡಿ ಆರೋಪ

TTD Land Controversy: ಟಿಟಿಡಿ ಒಡೆತನದ ₹1,500 ಕೋಟಿ ಮೌಲ್ಯದ ಭೂಮಿಯನ್ನು ಒಬಿರಾಯ್‌ ಹೋಟೆಲ್ಸ್‌ಗೆ ಹಸ್ತಾಂತರಿಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಪಿತೂರಿ ರೂಪಿಸಿದ್ದಾರೆ’ ಎಂದು ವೈಎಸ್‌ಆರ್‌ಸಿಪಿ ನಾಯಕ ಬಿ.ಕರುಣಾಕರ ರೆಡ್ಡಿ ಭಾನುವಾರ ಆರೋಪಿಸಿದ್ದಾರೆ.
Last Updated 24 ಆಗಸ್ಟ್ 2025, 16:23 IST
ಟಿಟಿಡಿ ಭೂಮಿ ಹಸ್ತಾಂತರಕ್ಕೆ ನಾಯ್ಡು ಪಿತೂರಿ: ಬಿ.ಕರುಣಾಕರ ರೆಡ್ಡಿ ಆರೋಪ

ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ 121 KG ಚಿನ್ನ ಕಾಣಿಕೆ ನೀಡಿದ ಉದ್ಯಮಿ

Tirupati Temple Gold Donation: ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಉದ್ಯಮಿಯೊಬ್ಬರು ₹140 ಕೋಟಿ ಮೌಲ್ಯದ 121 ಕೆ.ಜಿ ಚಿನ್ನ ಕಾಣಿಕೆ ನೀಡಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
Last Updated 19 ಆಗಸ್ಟ್ 2025, 11:11 IST
ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ 121 KG ಚಿನ್ನ ಕಾಣಿಕೆ ನೀಡಿದ ಉದ್ಯಮಿ

ಬೆಂಗಳೂರಿನ ಭಕ್ತರಿಂದ ತಿರುಪತಿಗೆ ಚಿನ್ನದ ಲಕ್ಷ್ಮಿ ಪೆಂಡೆಂಟ್, ₹1 ಕೋಟಿ ದೇಣಿಗೆ

Tirumala Temple: ಬೆಂಗಳೂರಿನ ಭಕ್ತರು ತಿರುಮಲ ವೆಂಕಟೇಶ್ವರ ದೇಗುಲಕ್ಕೆ ₹1 ಕೋಟಿ ದೇಣಿಗೆ ಮತ್ತು ದೇವರಿಗೆ ವಜ್ರ ಹಾಗೂ ವೈಜಯಂತಿ ಕಲ್ಲುಗಳಿಂದ ಕೂಡಿದ ಚಿನ್ನದ ಲಕ್ಷ್ಮಿ ಪೆಂಡೆಂಟ್ ಅನ್ನು ನೀಡಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಆಗಸ್ಟ್ 2025, 7:54 IST
ಬೆಂಗಳೂರಿನ ಭಕ್ತರಿಂದ ತಿರುಪತಿಗೆ ಚಿನ್ನದ ಲಕ್ಷ್ಮಿ ಪೆಂಡೆಂಟ್, ₹1 ಕೋಟಿ ದೇಣಿಗೆ

ಟಿಟಿಡಿಯಿಂದ ಮಂತ್ರಾಲಯಕ್ಕೆ ಬಂದ ಶ್ರೀವಾರಿ ವಸ್ತ್ರ

Mantralayam Mutt: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಆರಂಭವಾಗಿರುವ ಸಪ್ತರಾತ್ರೋತ್ಸವಕ್ಕೆ ಶನಿವಾರ ತಿರುಪತಿ ತಿರುಮಲ ದೇವಸ್ಥಾನದ ಎಇಒ ರಾಮಕೃಷ್ಣ ಅವರು ಟಿಟಿಡಿಯಿಂದ ಮಂತ್ರಾಲಯಕ್ಕೆ ಶ್ರೀವಾರಿ ವಸ್ತ್ರವನ್ನು ತಂದರು.
Last Updated 9 ಆಗಸ್ಟ್ 2025, 4:45 IST
ಟಿಟಿಡಿಯಿಂದ ಮಂತ್ರಾಲಯಕ್ಕೆ ಬಂದ ಶ್ರೀವಾರಿ ವಸ್ತ್ರ

‌ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ₹2.4 ಕೋಟಿ ಮೌಲ್ಯದ ಚಿನ್ನ ಕಾಣಿಕೆ

TTD Temple Offering: ಚೆನ್ನೈನ ಸುದರ್ಶನ ಎಂಟರ್‌ಪ್ರೈಸಸ್ ಕಂಪನಿಯು ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ₹2.4 ಕೋಟಿ ಮೌಲ್ಯದ ಚಿನ್ನದ ಶಂಖ ಮತ್ತು ಚಕ್ರವನ್ನು ಕಾಣಿಕೆಯಾಗಿಸಿದೆ...
Last Updated 30 ಜುಲೈ 2025, 3:14 IST
‌ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ₹2.4 ಕೋಟಿ ಮೌಲ್ಯದ ಚಿನ್ನ ಕಾಣಿಕೆ

ತಿರುಪತಿ ದೇವಸ್ಥಾನಂ | ಹಿಂದೂಗಳಲ್ಲದ ನಾಲ್ವರು ನೌಕರರ ಅಮಾನತು ಮಾಡಿದ ಟಿಟಿಡಿ

TTD Religious Policy: ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಹಿಂದೂಧರ್ಮದ ಹೊರಗಿನ ನಾಲ್ವರು ನೌಕರರನ್ನು ನಂಬಿಕೆ ಉಲ್ಲಂಘನೆಯ ಆರೋಪದ ಮೇಲೆ ಅಮಾನತುಗೊಳಿಸಿದೆ ಎಂದು ಶನಿವಾರ ಪ್ರಕಟಿಸಿದೆ.
Last Updated 19 ಜುಲೈ 2025, 11:20 IST
ತಿರುಪತಿ ದೇವಸ್ಥಾನಂ | ಹಿಂದೂಗಳಲ್ಲದ ನಾಲ್ವರು ನೌಕರರ ಅಮಾನತು ಮಾಡಿದ ಟಿಟಿಡಿ

ಟಿಟಿಡಿಯಲ್ಲಿ 1,000 ಹಿಂದೂಯೇತರ ಸಿಬ್ಬಂದಿ, ತನಿಖೆಯಾಗಬೇಕು: ಕೇಂದ್ರ ಸಚಿವ

TTD Employment Issue: ಭಗವಂತ ವೆಂಕಟೇಶ್ವರನಲ್ಲಿ ನಂಬಿಕೆ ಇಲ್ಲದಿದ್ದರೂ, ಸನಾತನ ಧರ್ಮವನ್ನು ಪಾಲಿಸದಿದ್ದರೂ ಸುಮಾರು 1,000 ಮಂದಿ ಹಿಂದೂಯೇತರರು ತಿರುಮಲ ತಿರುಪತಿ ದೇವಸ್ಥಾನಮ್ಸ್‌ನಲ್ಲಿ (ಟಿಟಿಡಿ) ಕೆಲಸ ಮಾಡುತ್ತಿದ್ದಾರೆ ಎಂದು...
Last Updated 11 ಜುಲೈ 2025, 9:08 IST
ಟಿಟಿಡಿಯಲ್ಲಿ 1,000 ಹಿಂದೂಯೇತರ ಸಿಬ್ಬಂದಿ, ತನಿಖೆಯಾಗಬೇಕು: ಕೇಂದ್ರ ಸಚಿವ
ADVERTISEMENT

ಶಬರಿಮಲೆ: ಪ್ರಾಯೋಜಕತ್ವ ಸಮನ್ವಯಕಾರರ ನೇಮಕ

ಶಬರಿಮಲೆ ಹೆಸರಿನಲ್ಲಿ ಭಕ್ತರಿಂದ ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವುದನ್ನು ತಡೆಯುವುದಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಬಿಡಿ) ಅಧಿಕೃತವಾಗಿ ಪ್ರಾಯೋಜಕತ್ವ ಸಮನ್ವಯಕಾರರನ್ನು ನೇಮಕಗೊಳಿಸಿದೆ.
Last Updated 3 ಜುಲೈ 2025, 15:24 IST
ಶಬರಿಮಲೆ: ಪ್ರಾಯೋಜಕತ್ವ ಸಮನ್ವಯಕಾರರ ನೇಮಕ

ಗೂಗಲ್ ಉಪಾಧ್ಯಕ್ಷ ತೋಟ ಚಂದ್ರಶೇಖರ್ ಟಿಟಿಡಿಗೆ ₹ 1 ಕೋಟಿ ದೇಣಿಗೆ

ಗೂಗಲ್ ಉಪಾಧ್ಯಕ್ಷ ತೋಟ ಚಂದ್ರಶೇಖರ್ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಪ್ರಾಣದಾನ ಟ್ರಸ್ಟ್‌ಗೆ ₹ 1 ಕೋಟಿ ದೇಣಿಗೆ ನೀಡಿದ್ದಾರೆ.
Last Updated 26 ಜೂನ್ 2025, 6:51 IST
ಗೂಗಲ್ ಉಪಾಧ್ಯಕ್ಷ ತೋಟ ಚಂದ್ರಶೇಖರ್ ಟಿಟಿಡಿಗೆ ₹ 1 ಕೋಟಿ ದೇಣಿಗೆ

ತಿರುಮಲ: ಲಡ್ಡು ಸ್ವೀಕರಿಸಲು ಕಿಯೋಸ್ಕ್‌ ಯಂತ್ರ ಪರಿಚಯಿಸಿದ ಟಿಟಿಡಿ

ಲಡ್ಡು ಖರೀದಿ ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ನಿರ್ಧರಿಸಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಲಡ್ಡು ಕೌಂಟರ್‌ಗಳಲ್ಲಿ ಕಿಯೋಸ್ಕ್‌ ಯಂತ್ರಗಳನ್ನು ಪರಿಚಯಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 24 ಜೂನ್ 2025, 6:08 IST
ತಿರುಮಲ: ಲಡ್ಡು ಸ್ವೀಕರಿಸಲು ಕಿಯೋಸ್ಕ್‌ ಯಂತ್ರ ಪರಿಚಯಿಸಿದ ಟಿಟಿಡಿ
ADVERTISEMENT
ADVERTISEMENT
ADVERTISEMENT