ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Price

ADVERTISEMENT

ರಾಯಚೂರು: ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ ಬೆಲೆ ಏರಿಕೆ

ನುಗ್ಗೆಕಾಯಿ ಬೆಲೆ ಪ್ರತಿ ಕೆಜಿಗೆ ₹100
Last Updated 25 ಆಗಸ್ಟ್ 2024, 5:08 IST
ರಾಯಚೂರು: ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ ಬೆಲೆ ಏರಿಕೆ

ಶುದ್ಧ ಬಂಗಾರದ ಬೆಲೆ ₹550ರಷ್ಟು ಹೆಚ್ಚಳ: ಪ್ರತಿ 10 ಗ್ರಾಂಗೆ ₹75,700

ಅಪರಂಜಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ ₹550ರಷ್ಟು ಹೆಚ್ಚಳವಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಮಂಗಳವಾರ ಗರಿಷ್ಠ ₹75,700ಕ್ಕೆ ಮಾರಾಟವಾಗಿದೆ.
Last Updated 16 ಜುಲೈ 2024, 11:32 IST
ಶುದ್ಧ ಬಂಗಾರದ ಬೆಲೆ ₹550ರಷ್ಟು ಹೆಚ್ಚಳ: ಪ್ರತಿ 10 ಗ್ರಾಂಗೆ ₹75,700

BCCI ನೀಡಿದ ಬಹುಮಾನದಲ್ಲಿ ₹2.5 ಕೋಟಿಯನ್ನು ಕೋಚ್ ದ್ರಾವಿಡ್ ತಿರಸ್ಕರಿಸಿದ್ದೇಕೆ.?

ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್‌ ಜಯಿಸಿದ ಬೆನ್ನಲ್ಲೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಘೋಷಿಸಿದ ಬಹುಮಾನ ಮೊತ್ತದಲ್ಲಿ ರಾಹುಲ್ ದ್ರಾವಿಡ್ ₹2.5 ಕೋಟಿಯನ್ನು ತಿರಸ್ಕರಿಸಿದ್ದಾರೆ. ದ್ರಾವಿಡ್ ಹೀಗೇಕೆ ಮಾಡಿದರು ಎಂಬ ಸುದ್ದಿ ಈಗ ಚರ್ಚೆಯಾಗುತ್ತಿದೆ.
Last Updated 10 ಜುಲೈ 2024, 9:59 IST
BCCI ನೀಡಿದ ಬಹುಮಾನದಲ್ಲಿ ₹2.5 ಕೋಟಿಯನ್ನು ಕೋಚ್ ದ್ರಾವಿಡ್ ತಿರಸ್ಕರಿಸಿದ್ದೇಕೆ.?

75ನೇ ಗಣರಾಜ್ಯೋತ್ಸವ ಪರೇಡ್: ಸಂಸ್ಕೃತಿ ಸಚಿವಾಲಯದ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ

75ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ‘ಭಾರತ: ಪ್ರಜಾಪ್ರಭುತ್ವದ ತಾಯಿ’ ಪರಿಕಲ್ಪನೆಯ ಸ್ತಬ್ಧಚಿತ್ರವು ಮೊದಲ ಬಹುಮಾನ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ಜನವರಿ 2024, 3:22 IST
75ನೇ ಗಣರಾಜ್ಯೋತ್ಸವ ಪರೇಡ್: ಸಂಸ್ಕೃತಿ ಸಚಿವಾಲಯದ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ

ಮತ್ತೆ ಬಿಯರ್ ದರ ಹೆಚ್ಚಳಕ್ಕೆ ಅಬಕಾರಿ ಇಲಾಖೆ ಸಿದ್ದತೆ!

ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಮೂಲ ಘೋಷಿತ ದರದ ಶೇಕಡ 185ರಿಂದ ಶೇ 195ಕ್ಕೆ ಏರಿಕೆ ಮಾಡಲು ಸಿದ್ಧತೆ
Last Updated 23 ಜನವರಿ 2024, 3:05 IST
ಮತ್ತೆ ಬಿಯರ್ ದರ ಹೆಚ್ಚಳಕ್ಕೆ ಅಬಕಾರಿ ಇಲಾಖೆ ಸಿದ್ದತೆ!

ಒಂದು ಲೀಟರ್‌ ಎಥೆನಾಲ್‌ಗೆ ₹6.87 ಪ್ರೋತ್ಸಾಹಧನ

ಮೊಲಾಸಿಸ್‌–ಸಿ (ಕಾಕಂಬಿ) ಬಳಸಿ ಉತ್ಪಾದಿಸುವ ಒಂದು ಲೀಟರ್ ಎಥೆನಾಲ್‌ಗೆ ₹6.87 ಪ್ರೋತ್ಸಾಹಧನ ನೀಡುವುದಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಶುಕ್ರವಾರ ತಿಳಿಸಿವೆ.
Last Updated 29 ಡಿಸೆಂಬರ್ 2023, 16:30 IST
ಒಂದು ಲೀಟರ್‌ ಎಥೆನಾಲ್‌ಗೆ ₹6.87 ಪ್ರೋತ್ಸಾಹಧನ

ಈರುಳ್ಳಿ: ಸಗಟು ಇಳಿದರೂ ತಗ್ಗದ ಚಿಲ್ಲರೆ ದರ

ರಾಜ್ಯದಲ್ಲಿ ವಾರದಿಂದೀಚೆಗೆ ಈರುಳ್ಳಿ ಸಗಟು ದರ ಇಳಿಮುಖವಾಗಿದೆ. ಆದರೆ, ಅದಕ್ಕೆ ತಕ್ಕಂತೆ ಎಲ್ಲೆಡೆಯೂ ಚಿಲ್ಲರೆ ಮಾರಾಟ ದರದಲ್ಲಿ ಇಳಿಕೆ ಆಗಿಲ್ಲ.
Last Updated 25 ನವೆಂಬರ್ 2023, 0:56 IST
ಈರುಳ್ಳಿ: ಸಗಟು ಇಳಿದರೂ ತಗ್ಗದ ಚಿಲ್ಲರೆ ದರ
ADVERTISEMENT

ಹಾಲು ಖರೀದಿ ದರ ಹೆಚ್ಚಳ: ಜುಲೈ 11ರಂದು ಸಿಎಂ ಜೊತೆ ಸಭೆ- ಸಹಕಾರ ಸಚಿವ ಕೆ.ಎನ್.ರಾಜಣ್ಣ

‘ರೈತರಿಂದ ಹಾಲು ಖರೀದಿ ದರವನ್ನು ಪ್ರತಿ ಲೀಟರ್‌ಗೆ ₹ 5 ಹೆಚ್ಚಿಸಬೇಕೆಂಬ ಅಭಿಲಾಷೆ ನಮ್ಮದಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜುಲೈ 11ರಂದು ಚರ್ಚಿಸಲಾಗುವುದು.
Last Updated 8 ಜುಲೈ 2023, 11:04 IST
ಹಾಲು ಖರೀದಿ ದರ ಹೆಚ್ಚಳ: ಜುಲೈ 11ರಂದು ಸಿಎಂ ಜೊತೆ ಸಭೆ- ಸಹಕಾರ ಸಚಿವ ಕೆ.ಎನ್.ರಾಜಣ್ಣ

ಕಾಫಿಗೆ ಬೆಲೆ ಇದೆ: ಬೆಳೆ ಇಲ್ಲ

ಹವಾಮಾನ ವೈಪರಿತ್ಯ, ಕಾರ್ಮಿಕರ ಕೊರತೆಯಿಂದ ಬೆಳೆಗಾರರು ಹೈರಾಣು
Last Updated 18 ಜೂನ್ 2023, 23:35 IST
ಕಾಫಿಗೆ ಬೆಲೆ ಇದೆ: ಬೆಳೆ ಇಲ್ಲ

ಪೆಟ್ರೋಲ್‌ ದರ ಇಳಿಕೆ ಮಾಡುವ ಕುರಿತು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ– ಪುರಿ

ಕಂಪನಿಗಳು ದರ ಇಳಿಕೆಯನ್ನು ಪರಿಶೀಲಿಸಬಹುದು: ಪುರಿ
Last Updated 10 ಜೂನ್ 2023, 15:53 IST
ಪೆಟ್ರೋಲ್‌ ದರ ಇಳಿಕೆ ಮಾಡುವ ಕುರಿತು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ– ಪುರಿ
ADVERTISEMENT
ADVERTISEMENT
ADVERTISEMENT