ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

price rise

ADVERTISEMENT

ಸಂಪಾದಕೀಯ | ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ರೈತರ ಹಿತರಕ್ಷಣೆಗೂ ಇರಲಿ ಆದ್ಯತೆ

ದಿನಬಳಕೆಯ ಆಹಾರ ವಸ್ತುಗಳ ದರ ಏರಿಕೆಯ ಪರಿಣಾಮವಾಗಿ ಆಹಾರ ಹಣದುಬ್ಬರವು ಜುಲೈನಲ್ಲಿ ಶೇಕಡ 11.5ರಷ್ಟನ್ನು ತಲುಪಿತ್ತು. ಅಗತ್ಯ ವಸ್ತುಗಳ ದರ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಕೆಲವು ದಿನಗಳಿಂದ ಈಚೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ.
Last Updated 2 ಸೆಪ್ಟೆಂಬರ್ 2023, 1:47 IST
ಸಂಪಾದಕೀಯ | ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ರೈತರ ಹಿತರಕ್ಷಣೆಗೂ ಇರಲಿ ಆದ್ಯತೆ

ಬೆಲೆ ಏರಿಕೆ ವಿರುದ್ಧ ಜನರ ಅಸಮಾಧಾನ: ಮಹಾಂತೇಶ ಹಟ್ಟಿ

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ, ರಾಜ್ಯ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತು ಜನ ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಮಹಾಂತೇಶ ಹಟ್ಟಿ ಹೇಳಿದರು.
Last Updated 7 ಮೇ 2023, 4:02 IST
ಬೆಲೆ ಏರಿಕೆ ವಿರುದ್ಧ ಜನರ ಅಸಮಾಧಾನ: ಮಹಾಂತೇಶ ಹಟ್ಟಿ

ಕಲ್ಲಂಗಡಿ ಹಣ್ಣಿಗೆ ಹೆಚ್ಚಿದ ಬೇಡಿಕೆ

ಪಟ್ಟಣದಲ್ಲಿ ಬಿಸಿಲಿನ ಝಳ ಹೆಚ್ಚಿದಂತೆ ಕಲ್ಲಂಗಡಿ ಹಣ್ಣುಗಳ ಮಾರಾಟವೂ ಜೋರಾಗುತ್ತಿದೆ. ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಲೆ ಕೂಡ ಗಗನಕ್ಕೇರುತ್ತಿದೆ
Last Updated 23 ಏಪ್ರಿಲ್ 2023, 4:14 IST
ಕಲ್ಲಂಗಡಿ ಹಣ್ಣಿಗೆ ಹೆಚ್ಚಿದ ಬೇಡಿಕೆ

ಆಳ–ಅಗಲ: ಔಷಧ ದರ ಜನರಿಗೆ ಪ್ರಹಾರ

ಶೇ 12.12ರವರೆಗೆ ಹೆಚ್ಚಳಕ್ಕೆ ಅವಕಾಶ; ನಾಳೆಯಿಂದಲೇ ಜಾರಿ
Last Updated 30 ಮಾರ್ಚ್ 2023, 19:40 IST
ಆಳ–ಅಗಲ: ಔಷಧ ದರ ಜನರಿಗೆ ಪ್ರಹಾರ

ಗುರುವಾರದಿಂದ ನಂದಿನಿ ಹಾಲು, ಮೊಸರು ದರ ₹2 ಏರಿಕೆ

ನಂದಿನಿ ಬ್ರ್ಯಾಂಡ್‌ನ ಎಲ್ಲ ಮಾದರಿಯಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ₹ 2 ಹೆಚ್ಚಿಸ ಲಾಗಿದೆ. ಬುಧವಾರ ನಡೆದಕರ್ನಾಟಕ ಹಾಲು ಮಹಾ ಮಂಡಳದ (ಕೆಎಂಎಫ್‌) ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಗುರುವಾರ ಬೆಳಿಗ್ಗೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.
Last Updated 23 ನವೆಂಬರ್ 2022, 19:58 IST
ಗುರುವಾರದಿಂದ ನಂದಿನಿ ಹಾಲು, ಮೊಸರು ದರ ₹2 ಏರಿಕೆ

ಹಾಲು ದರ: ಹೊರೆಯಾಗದಂತೆ ತೀರ್ಮಾನಕ್ಕೆ ಸೂಚನೆ

ನಂದಿನಿ ಹಾಲು ಮತ್ತು ಮೊಸರಿನ ದರ ಹೆಚ್ಚಳದ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಕರೆದಿದ್ದ ಕೆಎಂಎಫ್‌ ಮತ್ತುಅಧಿಕಾರಿಗಳ ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ‘ರೈತರಿಗೆ ಸಮಸ್ಯೆ ಆಗಬಾರದು ಮತ್ತು ಗ್ರಾಹಕರಿಗೆ ಹೊರೆಯೂ ಆಗಬಾರದು, ಸಂಸ್ಥೆಯು ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಬೇಕು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಒಂದು ನಿರ್ಣಯ ತೆಗೆದುಕೊಳ್ಳುವಂತೆ ಕೆಎಂಎಫ್‌ಗೆ ಸೂತ್ರವನ್ನು ನೀಡಿದ್ದೇನೆ’ ಎಂದರು. ‘ಇದಕ್ಕೆ ಕೆಎಂಎಫ್‌ ಎರಡು ದಿನಗಳ ಸಮಯ ಕೇಳಿದೆ. ನಾನು ನೀಡಿದ ಸೂತ್ರಕ್ಕೆ ಅನುಗುಣವಾಗಿ ನಿರ್ಣಯ ತೆಗೆದುಕೊಂಡು ಬರಲಿ, ಆ ಬಳಿಕ ಪರಿಶೀಲನೆ ನಡೆಸುತ್ತೇನೆ’ ಎಂದರು.
Last Updated 21 ನವೆಂಬರ್ 2022, 19:30 IST
ಹಾಲು ದರ: ಹೊರೆಯಾಗದಂತೆ ತೀರ್ಮಾನಕ್ಕೆ ಸೂಚನೆ

ಬೆಲೆ ಏರಿಕೆ ನಿಯಂತ್ರಿಸಿ: ಕೇಂದ್ರಕ್ಕೆ ವಿಪಕ್ಷಗಳ ಆಗ್ರಹ

ಆಡಳಿತರೂಢ ಬಿಜೆಪಿಯು, ‘ಬೆಲೆ ಏರಿಕೆ ಜಾಗತಿಕ ಬೆಳವಣಿಗೆಯಿಂದ ಉದ್ಭವಿಸಿರುವ ಸಮಸ್ಯೆ. ಇದರ ನಿಯಂತ್ರಣ ಯಾವುದೇ ದೇಶದ ಕೈಯಲ್ಲಿ ಇಲ್ಲ’ ಎಂದು ಪ್ರತಿಪಾದಿಸಿದೆ.
Last Updated 2 ಆಗಸ್ಟ್ 2022, 14:05 IST
fallback
ADVERTISEMENT

ಬೆಲೆ ನಿಯಂತ್ರಣಕ್ಕೆ ಆಗ್ರಹಿಸಿ ಎಸ್‌ಯುಸಿಐ ಪ್ರತಿಭಟನೆ

ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ನಗರದ ಸ್ಥಳೀಯ ಸಮಸ್ಯೆಗಳನ್ನು ಸರಿಪಡಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸೊಶಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ನೇತೃತ್ವದಲ್ಲಿ ಮಂಗಳವಾರ ನಗರದ ಜಯದೇವ ಸರ್ಕಲ್‌ನಲ್ಲಿ ಮತ್ತು ಪಾಲಿಕೆ ಎದುರು ಪ್ರತಿಭಟನೆ ನಡೆಯಿತು.
Last Updated 29 ಜೂನ್ 2022, 2:31 IST
ಬೆಲೆ ನಿಯಂತ್ರಣಕ್ಕೆ ಆಗ್ರಹಿಸಿ ಎಸ್‌ಯುಸಿಐ ಪ್ರತಿಭಟನೆ

ಚುರುಮುರಿ: ಬೆಲೆ ಬೇನೆ

‘ಮುಂದೆ ಕುಂಬಳಕಾಯಿ, ಬದನೆಕಾಯಿ ಜ್ವರಗಳೂ ಬರಬಹುದು...’
Last Updated 17 ಮೇ 2022, 19:45 IST
ಚುರುಮುರಿ: ಬೆಲೆ ಬೇನೆ

ದರ ಇಳಿಕೆಗಾಗಿ ಕ್ರಮ: ಗೋಧಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ

ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿ ರಫ್ತನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ದೇಶದಲ್ಲಿ ದರ ಏರಿಕೆ ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
Last Updated 14 ಮೇ 2022, 4:02 IST
ದರ ಇಳಿಕೆಗಾಗಿ ಕ್ರಮ: ಗೋಧಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT