ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

privacy

ADVERTISEMENT

ವಾಟ್ಸ್‌ಆ್ಯಪ್‌ನಿಂದ ಖಾಸಗಿತನದ ಉಲ್ಲಂಘನೆ: ಕೇಂದ್ರದಿಂದ ಪರಿಶೀಲನೆ

ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ಇಲ್ಲದಿದ್ದ ಹೊತ್ತಿನಲ್ಲಿಯೂ ವಾಟ್ಸ್‌ಆ್ಯಪ್‌ ಅದರ ಮೈಕ್ರೊಫೋನ್‌ ಸೌಲಭ್ಯವನ್ನು ಬಳಸುತ್ತಿತ್ತು ಎಂಬ ಆರೋಪದ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
Last Updated 10 ಮೇ 2023, 11:48 IST
ವಾಟ್ಸ್‌ಆ್ಯಪ್‌ನಿಂದ ಖಾಸಗಿತನದ ಉಲ್ಲಂಘನೆ: ಕೇಂದ್ರದಿಂದ ಪರಿಶೀಲನೆ

ಬಯೊಮೆಟ್ರಿಕ್‌ ದತ್ತಾಂಶ ನೀಡಲು ಆದಿವಾಸಿ, ಮುಸ್ಲಿಮರ ಹಿಂಜರಿಕೆ

ಸಮೀಕ್ಷಾ ವರದಿಯೊಂದರಲ್ಲಿ ಉಲ್ಲೇಖ; ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚು ವಿರೋಧ
Last Updated 2 ಏಪ್ರಿಲ್ 2023, 14:42 IST
ಬಯೊಮೆಟ್ರಿಕ್‌ ದತ್ತಾಂಶ ನೀಡಲು ಆದಿವಾಸಿ, ಮುಸ್ಲಿಮರ ಹಿಂಜರಿಕೆ

ಯುವತಿಯ ಮೊಬೈಲ್‌ ಕರೆ ವಿವರ ಸಂಗ್ರಹಿಸಿದ ಆರೋಪ; ಪೊಲೀಸ್ ಇಲಾಖೆಯ ಮೂವರು ಅಮಾನತು

ಯುವತಿಯೊಬ್ಬರ ಮೊಬೈಲ್‌ ಕರೆಗಳ ವಿವರವನ್ನು (ಸಿಡಿಆರ್) ಅಕ್ರಮವಾಗಿ ಸಂಗ್ರಹಿಸಿ ದುರುಪಯೋಗಪಡಿಸಿಕೊಂಡು ಕರ್ತವ್ಯಲೋಪ ಎಸಗಿದ್ದ ಪೊಲೀಸ್ ಇಲಾಖೆಯ ಮೂವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 25 ಫೆಬ್ರುವರಿ 2023, 4:33 IST
ಯುವತಿಯ ಮೊಬೈಲ್‌ ಕರೆ ವಿವರ ಸಂಗ್ರಹಿಸಿದ ಆರೋಪ; ಪೊಲೀಸ್ ಇಲಾಖೆಯ ಮೂವರು ಅಮಾನತು

ಸಂಗತ| ದತ್ತಾಂಶ ಗೋಪ್ಯತೆಗೆ ನಮ್ಮದೇ ಕೀಲಿಕೈ

ನಾವೆಲ್ಲ ನಮ್ಮ ದತ್ತಾಂಶವನ್ನು ಯಾರೊಂದಿಗೆ, ಯಾವಾಗ ಮತ್ತು ಎಲ್ಲಿ ಹಂಚಿಕೊಳ್ಳುತ್ತಿದ್ದೇವೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು
Last Updated 27 ಜನವರಿ 2023, 23:59 IST
ಸಂಗತ|  ದತ್ತಾಂಶ ಗೋಪ್ಯತೆಗೆ ನಮ್ಮದೇ ಕೀಲಿಕೈ

ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ: ಪ್ರಜೆಗಳ ಗೌಪ್ಯತೆಗೆ ಧಕ್ಕೆ ಇಲ್ಲ; ಕೇಂದ್ರ

‘ಪ್ರಜೆಗಳ ಗೌಪ್ಯತೆಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡುವುದಿಲ್ಲ. ಕೆಲ ತುರ್ತು ಸಂದರ್ಭಗಳಲ್ಲಿ ಮಾತ್ರ ಸರ್ಕಾರವು ಪ್ರಜೆಗಳ ವೈಯಕ್ತಿಕ ದತ್ತಾಂಶವನ್ನು ಪಡೆದುಕೊಳ್ಳುತ್ತದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.
Last Updated 27 ನವೆಂಬರ್ 2022, 15:45 IST
ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ: ಪ್ರಜೆಗಳ ಗೌಪ್ಯತೆಗೆ ಧಕ್ಕೆ ಇಲ್ಲ; ಕೇಂದ್ರ

ಕಣ್ಗಾವಲಿನ ಬಂಡವಾಳವಾದ: ಖಾಸಗಿತನ ಸುರಕ್ಷತೆಗೆ ಹಾದಿ ಯಾವುದು?

ನಮ್ಮ ಖಾಸಗಿ ಮಾಹಿತಿ ಎಗ್ಗಿಲ್ಲದೆ ಸೋರಿಕೆಯಾಗುತ್ತಿದ್ದು ಅದರಿಂದ ಹೊಸ ಬಗೆಯ ಕಣ್ಗಾವಲಿನ ಬಂಡವಾಳವಾದವನ್ನು ಹುಟ್ಟುಹಾಕಿದ ಆತಂಕ ಈಗ ಎಲ್ಲೆಡೆ ಮನೆಮಾಡಿದೆ. ‘ಚಿಲುಮೆ’ ಪ್ರಕರಣ ಆ ಆತಂಕಕ್ಕೆ ಮತ್ತಷ್ಟು ಪುಷ್ಟಿ ಒದಗಿಸಿದೆ. ಈ ಕಣ್ಗಾವಲು ನಮ್ಮನ್ನು ಎಲ್ಲಿಗೆ ಹೋಗಿ ಮುಟ್ಟಿಸೀತು? ಮಾಹಿತಿ ಸೋರಿಕೆಯಿಂದ ಏನೆಲ್ಲ ಎಡವಟ್ಟುಗಳು ಆದಾವು? ಮತ್ತೆ ಖಾಸಗಿತನದ ಸುರಕ್ಷತೆಗೆ ಇರುವ ಹಾದಿಯಾದರೂ ಯಾವುದು?
Last Updated 26 ನವೆಂಬರ್ 2022, 19:30 IST
ಕಣ್ಗಾವಲಿನ ಬಂಡವಾಳವಾದ: ಖಾಸಗಿತನ ಸುರಕ್ಷತೆಗೆ ಹಾದಿ ಯಾವುದು?

ಬಳಕೆದಾರರಿಗೆ WhatsApp ಖಾಸಗೀತನ ನೀತಿ ಒಪ್ಪಲೇಬೇಕಾದ ಸ್ಥಿತಿ: ದೆಹಲಿ ಕೋರ್ಟ್

ಮಾತೃ ಸಂಸ್ಥೆ ಫೇಸ್‌ಬುಕ್‌ ಜೊತೆಗೆ ಸೂಕ್ಷ್ಮ, ಖಾಸಗಿ ದತ್ತಾಂಶವನ್ನು ಹಂಚಿಕೊಳ್ಳುವುದರ ಕುರಿತಂತೆ ಹೊಸ ನೀತಿಯಡಿ ಬಳಕೆದಾರರಿಗೆ ಸೀಮಿತ ಆಯ್ಕೆಯನ್ನು ನೀಡಿದ್ದು, ಸಮ್ಮತಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಸಿದೆ ಎಂದು ಹೇಳಿದೆ.
Last Updated 26 ಆಗಸ್ಟ್ 2022, 16:14 IST
ಬಳಕೆದಾರರಿಗೆ WhatsApp ಖಾಸಗೀತನ ನೀತಿ ಒಪ್ಪಲೇಬೇಕಾದ ಸ್ಥಿತಿ: ದೆಹಲಿ ಕೋರ್ಟ್
ADVERTISEMENT

ಗರ್ಭಪಾತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಲೊಕೇಷನ್ ಹಿಸ್ಟರಿ ಅಳಿಸಲಾಗುವುದು: ಗೂಗಲ್

ಗರ್ಭಪಾತ ಚಿಕಿತ್ಸಾಲಯಗಳು, ಕೌಟುಂಬಿಕ ಹಿಂಸಾಚಾರದ ಆಶ್ರಯ ಸ್ಥಳಗಳಿಗೆ ಭೇಟಿ ನೀಡಿದ ಲೊಕೇಷನ್‌ (ಸ್ಥಳದ) ಹಿಸ್ಟರಿಯನ್ನು ಅಳಿಸುವುದಾಗಿ ಗೂಗಲ್‌ ಶುಕ್ರವಾರ ಪ್ರಕಟಿಸಿದೆ.
Last Updated 2 ಜುಲೈ 2022, 7:44 IST
ಗರ್ಭಪಾತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಲೊಕೇಷನ್ ಹಿಸ್ಟರಿ ಅಳಿಸಲಾಗುವುದು: ಗೂಗಲ್

ಪ್ಯಾಂಟ್ ಖರೀದಿಗೂ ಮೊಬೈಲ್ ಸಂಖ್ಯೆ; ಡೆಕಾಥ್ಲಾನ್ ವಿರುದ್ಧ ಸಂಸದೆ ಮಹುವಾ ಕಿಡಿ

ನವದೆಹಲಿ: ಷರಾಯಿ (ಪ್ಯಾಂಟ್‌) ಕೊಳ್ಳಲು ದುಡ್ಡು ಕೊಡುವ ಜೊತೆಗೆ ಮೊಬೈಲ್‌ ಸಂಖ್ಯೆ ಮತ್ತುಇ–ಮೇಲ್‌ ಐಡಿಯನ್ನೂ ಕೊಡಬೇಕು, ಇದು ಗೋಪ್ಯತೆ ಮತ್ತು ಗ್ರಾಹಕರ ಕಾನೂನುಗಳ ಉಲ್ಲಂಘನೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.
Last Updated 28 ಏಪ್ರಿಲ್ 2022, 10:30 IST
ಪ್ಯಾಂಟ್ ಖರೀದಿಗೂ ಮೊಬೈಲ್ ಸಂಖ್ಯೆ; ಡೆಕಾಥ್ಲಾನ್ ವಿರುದ್ಧ ಸಂಸದೆ ಮಹುವಾ ಕಿಡಿ

ಸಂಗತ | ಮಕ್ಕಳಿಗೂ ಇರುತ್ತದೆ ಖಾಸಗಿತನ

ಮಕ್ಕಳು ನಮ್ಮವು ಅಂದಮಾತ್ರಕ್ಕೆ ಅವರ ಮೇಲೆ ನಾವು ನಮ್ಮ ವಿಚಾರಗಳನ್ನು ತುರುಕಿ ತುರುಕಿ ಹಾದಿ ತಪ್ಪಿಸುವುದು ಸಲ್ಲ
Last Updated 18 ಫೆಬ್ರುವರಿ 2022, 20:54 IST
ಸಂಗತ | ಮಕ್ಕಳಿಗೂ ಇರುತ್ತದೆ ಖಾಸಗಿತನ
ADVERTISEMENT
ADVERTISEMENT
ADVERTISEMENT