ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Priyank M. Kharge

ADVERTISEMENT

ಜನರ ಅಸಲಿ ಆಕ್ರೋಶವನ್ನು ಕಣ್ಣಾರೆ ಕಂಡ ಬೊಮ್ಮಾಯಿ ಸರ್ಕಾರ: ಪ್ರಿಯಾಂಕ್‌ ಖರ್ಗೆ

ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಯು ರಾಜ್ಯ ರಾಜಕಾರಣದಲ್ಲಿ ಕಲ್ಲೋಲವನ್ನೇ ಸೃಷ್ಟಿಸಿದೆ.
Last Updated 28 ಜುಲೈ 2022, 10:20 IST
ಜನರ ಅಸಲಿ ಆಕ್ರೋಶವನ್ನು ಕಣ್ಣಾರೆ ಕಂಡ ಬೊಮ್ಮಾಯಿ ಸರ್ಕಾರ: ಪ್ರಿಯಾಂಕ್‌ ಖರ್ಗೆ

ನಾನು ಪ್ರಜ್ಞಾವಂತ ದಲಿತ: ಪ್ರಿಯಾಂಕ್ ಖರ್ಗೆ

‘ಬಿಜೆಪಿಯವರಿಗೆ ಕಾನ್ವೆಂಟ್‌ನಲ್ಲಿ ಓದುವ ದಲಿತರು ಇಷ್ಟ ಇಲ್ವಾ’ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
Last Updated 6 ಜೂನ್ 2022, 20:39 IST
ನಾನು ಪ್ರಜ್ಞಾವಂತ ದಲಿತ: ಪ್ರಿಯಾಂಕ್ ಖರ್ಗೆ

ಸಚಿವರಿಗೂ ನೋಟಿಸ್‌ ನೀಡಿದ್ದೀರಾ: ಪ್ರಿಯಾಂಕ್‌ ಪ್ರಶ್ನೆ

ರಾಜಕೀಯ ‘ಬಾಸ್’ ಪ್ರಭಾವದಿಂದ ನೋಟಿಸ್‌
Last Updated 6 ಮೇ 2022, 16:31 IST
ಸಚಿವರಿಗೂ ನೋಟಿಸ್‌ ನೀಡಿದ್ದೀರಾ: ಪ್ರಿಯಾಂಕ್‌ ಪ್ರಶ್ನೆ

ನೆಹರೂ ಬಗ್ಗೆ ವಾಜಪೇಯಿ ಮಾಡಿರುವ ಭಾಷಣವನ್ನು ರವಿ ಓದಬೇಕು: ಎಚ್‌.ವಿಶ್ವನಾಥ್‌

ಮೈಸೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜವಾಹರಲಾಲ್ ನೆಹರೂ ವಿರುದ್ಧ ಹಾಗೂ ಪ್ರಿಯಾಂಕ ಖರ್ಗೆ ಅಟಲ್ ಬಿಹಾರಿ ವಾಜಪೇಯಿ ವಿರುದ್ಧ ಟೀಕಿಸಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಹೇಳಿದರು. ನೆಹರೂ ಅವರು ತಮ್ಮ ಅಧಿಕಾರದ ಅವಧಿಗಿಂತ ಹೆಚ್ಚು ದಿನಗಳನ್ನು ಜೈಲಿನಲ್ಲಿ ಕಳೆದರು. ಇವರ ಇಡೀ ಕುಟುಂಬವೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ತು. ಇಂತಹವರ ಬಗ್ಗೆ ಲಘುವಾಗಿ ಮಾತನಾಡಿರುವುದು ಸಿ.ಟಿ.ರವಿ ಅವರಿಗೆ ಮಾತ್ರವಲ್ಲ ಬಿಜೆಪಿಗೆ ಶೋಭೆ ತರುವಂತದ್ದಲ್ಲ ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 16 ಆಗಸ್ಟ್ 2021, 9:02 IST
ನೆಹರೂ ಬಗ್ಗೆ ವಾಜಪೇಯಿ ಮಾಡಿರುವ ಭಾಷಣವನ್ನು ರವಿ ಓದಬೇಕು: ಎಚ್‌.ವಿಶ್ವನಾಥ್‌

‘ನಾಗಾವಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಸೌಲಭ್ಯ ಹೆಚ್ಚಳಕ್ಕೆ ಯತ್ನ’

ಕಲಬುರ್ಗಿ ವಿಮಾನ ನಿಲ್ದಾಣ ಸಿಬ್ಬಂದಿಗೆ ಫೇಸ್ ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್ ವಿತರಣೆ
Last Updated 11 ಮೇ 2021, 7:48 IST
‘ನಾಗಾವಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಸೌಲಭ್ಯ ಹೆಚ್ಚಳಕ್ಕೆ ಯತ್ನ’

ಮಾರುತಿ ಮಾನ್ಪಡೆ ಸಾವು: ಸದಾನಂದಗೌಡ ಹೇಳಿಕೆಗೆ ಪ್ರಿಯಾಂಕ ಖರ್ಗೆ ಆಕ್ರೋಶ

ಜನಪರ- ರೈತಪರ ಹೋರಾಟಗಾರ ಮಾರುತಿ ಮಾನ್ಪಡೆ ಸಾವಿನ ಕುರಿತಾದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಹೇಳಿಕೆ‌ ನಾಚಿಕೆಗೇಡಿನದ್ದು ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕರಾದ ಪ್ರಿಯಾಂಕ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 28 ಅಕ್ಟೋಬರ್ 2020, 8:13 IST
ಮಾರುತಿ ಮಾನ್ಪಡೆ ಸಾವು: ಸದಾನಂದಗೌಡ ಹೇಳಿಕೆಗೆ ಪ್ರಿಯಾಂಕ ಖರ್ಗೆ ಆಕ್ರೋಶ

ಕಾಯ್ದೆ ತಿದ್ದುಪಡಿ; ರೈತರು, ಕೃಷಿಗೆ ಮಾರಕ: ಶಾಸಕ ಪ್ರಿಯಾಂಕ್ ಖರ್ಗೆ ಆರೋಪ

ಎಪಿಎಂಸಿ ಇರುವ ಕಾರಣದಿಂದ ರೈತರಿಗೆ ವೈಜ್ಞಾನಿಕ ಅಥವಾ ಕನಿಷ್ಠ ಬೆಂಬಲ ಬೆಲೆಗೆ ಬೆಳೆ ಮಾರಲು ಸಾಧ್ಯವಾಗುತ್ತದೆ. ಅಂಥ ವ್ಯವಸ್ಥೆಯೇ ಇರದಿದ್ದರೆ, ಬೆಳೆಗೆ ಸೂಕ್ತ ಬೆಲೆ ಯಾರು ನಿಗದಿಪಡಿಸುವರು? ಖಾಸಗಿಯವರು ಮನಸೋಇಚ್ಛೆ ದರ ಹೇಳಿದರೆ, ಶ್ರಮಕ್ಕೆ ತಕ್ಕಂತೆ ರೈತರಿಗೆ ಆದಾಯ ಬರುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.
Last Updated 8 ಅಕ್ಟೋಬರ್ 2020, 3:25 IST
ಕಾಯ್ದೆ ತಿದ್ದುಪಡಿ; ರೈತರು, ಕೃಷಿಗೆ ಮಾರಕ: ಶಾಸಕ ಪ್ರಿಯಾಂಕ್ ಖರ್ಗೆ ಆರೋಪ
ADVERTISEMENT

ಕಾಯ್ದೆ ತಿದ್ದುಪಡಿಗೆ ವಿರೋಧ: 10ರಿಂದ ಕಾಂಗ್ರೆಸ್‌ ಸಹಿ ಅಭಿಯಾನ

ಎಪಿಎಂಸಿ, ಕೃಷಿ, ಅವಶ್ಯಕ ವಸ್ತುಗಳ ಕಾಯ್ದೆ ತಿದ್ದುಪಡಿಗೆ ವಿರೋಧ
Last Updated 8 ಅಕ್ಟೋಬರ್ 2020, 3:06 IST
ಕಾಯ್ದೆ ತಿದ್ದುಪಡಿಗೆ ವಿರೋಧ: 10ರಿಂದ ಕಾಂಗ್ರೆಸ್‌ ಸಹಿ ಅಭಿಯಾನ

ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆಗೆ ಕೋವಿಡ್–19 ಸೋಂಕು

ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ
Last Updated 19 ಸೆಪ್ಟೆಂಬರ್ 2020, 15:43 IST
ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆಗೆ ಕೋವಿಡ್–19 ಸೋಂಕು

ಅಪಾರ ಪ್ರಮಾಣದ ಗಾಂಜಾ ವಶ: ಪ್ರಿಯಾಂಕ್ ಖರ್ಗೆ ಕಳವಳ

ಕಲಬುರ್ಗಿ ಜಿಲ್ಲೆ ಕಾಳಗಿಯಲ್ಲಿ ಬೆಂಗಳೂರು ಪೊಲೀಸರು ದಾಳಿ ಮಾಡಿ ಅಂದಾಜು ₹ 6 ಕೋಟಿ ಮೌಲ್ಯದ 1350 ಕೆ.ಜಿ. ಗಾಂಜಾ ವಶಪಡಿಸಿಕೊಂಡಿರುವುದನ್ನು ನೋಡಿದರೆ ಜಿಲ್ಲೆ ಅಕ್ರಮ ಚಟುವಟಿಕೆಗಳ ತಾಣವಾದಂತಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 11 ಸೆಪ್ಟೆಂಬರ್ 2020, 1:58 IST
ಅಪಾರ ಪ್ರಮಾಣದ ಗಾಂಜಾ ವಶ: ಪ್ರಿಯಾಂಕ್ ಖರ್ಗೆ ಕಳವಳ
ADVERTISEMENT
ADVERTISEMENT
ADVERTISEMENT