ಪ್ರೊ ಕಬಡ್ಡಿ ಲೀಗ್: ಮಣಿಂದರ್ ಮಿಂಚು, ವಾರಿಯರ್ಸ್‌ಗೆ ರೋಚಕ ಜಯ
ಮಣಿಂದರ್ ಸಿಂಗ್ ಅವರ ಸೂಪರ್ ಟೆನ್ ಸಾಹಸದ ಜತೆಗೆ ಸಾಂಘಿಕ ಹೋರಾಟ ಪ್ರದರ್ಶಿಸಿದ ಬೆಂಗಾಲ್ ವಾರಿಯರ್ಸ್ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಭಾನುವಾರ ಎರಡು ಅಂಕಗಳಿಂದ ಸೋಲಿಸಿತು.Last Updated 3 ನವೆಂಬರ್ 2024, 23:20 IST