ಮಂಗಳವಾರ, 20 ಜನವರಿ 2026
×
ADVERTISEMENT

programe

ADVERTISEMENT

ಗದಗ | ಸಮನ್ವಯದಿಂದ ಬದುಕು ಸಾಗಿಸಲು ಸಲಹೆ

Spiritual Wisdom: ಗದಗದಲ್ಲಿ 31ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಮಾತನಾಡಿದ ಶಿವಾಚಾರ್ಯ ಸ್ವಾಮೀಜಿ, "ಮನುಷ್ಯ ತನ್ನ ಬದುಕಿನಲ್ಲಿ ಸಮಾನತೆ ಮತ್ತು ಸಮನ್ವಯತೆ ಬೆಳೆಸಿ, ಆಧ್ಯಾತ್ಮಿಕ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು" ಎಂದರು.
Last Updated 20 ಜನವರಿ 2026, 6:12 IST
ಗದಗ | ಸಮನ್ವಯದಿಂದ ಬದುಕು ಸಾಗಿಸಲು ಸಲಹೆ

ಕುಶಾಲನಗರ | ಬೀದಿಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿಗೆ ಸರ್ಕಾರ ಬದ್ಧ: ಮಂತರ್ ಗೌಡ

Vendor Support: ಕುಶಾಲನಗರದಲ್ಲಿ ನಡೆದ ಕಾಂಗ್ರೆಸ್ ಬೀದಿಬದಿ ವ್ಯಾಪಾರಿಗಳ ಘಟಕದ ಪದಗ್ರಹಣದಲ್ಲಿ ಶಾಸಕ ಮಂತರ್ ಗೌಡ ಅವರು ಸರ್ಕಾರ ಬೀದಿಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು.
Last Updated 20 ಜನವರಿ 2026, 3:01 IST
ಕುಶಾಲನಗರ | ಬೀದಿಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿಗೆ ಸರ್ಕಾರ ಬದ್ಧ: ಮಂತರ್ ಗೌಡ

ಮೈಸೂರು | ನಾಡಿನ ಮಠಗಳಿಗೆ ಸುತ್ತೂರು ಮಾದರಿ: ಕೆ.ಎಚ್‌. ಮುನಿಯಪ್ಪ

Spiritual Leadership: ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದಿರುವ ಸುತ್ತೂರು ಮಠ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದೆ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.
Last Updated 18 ಜನವರಿ 2026, 4:10 IST
ಮೈಸೂರು | ನಾಡಿನ ಮಠಗಳಿಗೆ ಸುತ್ತೂರು ಮಾದರಿ: ಕೆ.ಎಚ್‌. ಮುನಿಯಪ್ಪ

ಅಗತ್ಯತೆ ಕಡಿಮೆ ಮಾಡಿಕೊಂಡಷ್ಟೂ ಮಾನಸಿಕ ನೆಮ್ಮದಿ ಹೆಚ್ಚುತ್ತದೆ: ಡಾ.ಮಾಲಾ ಗಿರಿಧರ್

Psychological Wellness: ‘ದೈನಂದಿನ ಜೀವನದ ಅಗತ್ಯಗಳನ್ನು ಕಡಿಮೆ ಮಾಡಿಕೊಂಡಷ್ಟೂ ನಮ್ಮ ಮಾನಸಿಕ ನೆಮ್ಮದಿ ಹೆಚ್ಚುತ್ತದೆ’ ಎಂದು ಮನಃಶಾಸ್ತ್ರಜ್ಞೆ ಡಾ.ಮಾಲಾ ಗಿರಿಧರ್ ಅವರು ಸಾಗರದಲ್ಲಿ ನಡೆದ ಕಾರ್ಯಾಗಾರದಲ್ಲಿ ಹೇಳಿದರು.
Last Updated 18 ಜನವರಿ 2026, 3:13 IST
ಅಗತ್ಯತೆ ಕಡಿಮೆ ಮಾಡಿಕೊಂಡಷ್ಟೂ ಮಾನಸಿಕ ನೆಮ್ಮದಿ ಹೆಚ್ಚುತ್ತದೆ: ಡಾ.ಮಾಲಾ ಗಿರಿಧರ್

ದೇವರಹಿಪ್ಪರಗಿ | ಗ್ರಾಮಸಭೆಯಿಂದ ಮಕ್ಕಳ ಭವಿಷ್ಯ ನಿರ್ಮಾಣ 

Children Gram Sabha: ದೇವರಹಿಪ್ಪರಗಿ: ‘ಮಕ್ಕಳ ಗ್ರಾಮಸಭೆಯಿಂದ ಮಕ್ಕಳ ಭವಿಷ್ಯ ನಿರ್ಮಾಣ. ಮಕ್ಕಳು ಹಂಚಿಕೊಂಡಿರುವ ಮೂಲಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ವಿ. ಪಟ್ಟಣಶೆಟ್ಟಿ ಹೇಳಿದರು.
Last Updated 18 ಜನವರಿ 2026, 2:50 IST
ದೇವರಹಿಪ್ಪರಗಿ | ಗ್ರಾಮಸಭೆಯಿಂದ ಮಕ್ಕಳ ಭವಿಷ್ಯ ನಿರ್ಮಾಣ 

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು- 16 ಜನವರಿ 2026

Bengaluru Today: ಬೆಂಗಳೂರು ಸಮಾಜ ವಿಜ್ಞಾನ ಉತ್ಸವ: ಭಾಗವಹಿಸುವವರು: ಪ್ರಕಾಶ್ ಬೆಳವಾಡಿ, ಮಾಳವಿಕಾ ಅವಿನಾಶ್, ಪ್ರಲ್ಹಾದ್ ರಾಮರಾವ್, ಸ್ವಾಮಿ ಮಿತ್ರಾನಂದ, ಗುರುಪ್ರಕಾಶ್ ಪಾಸ್ವಾನ್, ಆಯೋಜನೆ: ಬೆಂಗಳೂರು ಸೋಷಿಯಲ್ ಸೈನ್ಸ್‌ ಫೆಸ್ಟಿವಲ್, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌
Last Updated 15 ಜನವರಿ 2026, 23:06 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು- 16 ಜನವರಿ 2026

ಆರ್ಟ್‌ ಮಂತ್ರಂ ಟ್ರಸ್ಟ್‌: ಜ.15ರಿಂದ ಸಾಂಸ್ಕೃತಿಕ ಉತ್ಸವ

Cultural Festival Bengaluru: ಆರ್ಟ್ ಮಂತ್ರಂ ಟ್ರಸ್ಟ್ ವತಿಯಿಂದ ‘ಸೃಜನಶೀಲ ನಗರ ಬೆಂಗಳೂರು: ಸಂವಾದಗಳು ಮತ್ತು ಅನ್ವೇಷಣೆಗಳು’ ಉತ್ಸವ ಜ.15ರಿಂದ 25ರವರೆಗೆ ನಡೆಯಲಿದೆ. ವಸಂತ ನಗರದಲ್ಲಿ ಇರುವ ಎನ್‌ಜಿಎಂಎನಲ್ಲಿ ಜ.15ರಂದು ಉದ್ಘಾಟನೆಗೊಳ್ಳಲಿದೆ.
Last Updated 14 ಜನವರಿ 2026, 14:53 IST
ಆರ್ಟ್‌ ಮಂತ್ರಂ ಟ್ರಸ್ಟ್‌: ಜ.15ರಿಂದ ಸಾಂಸ್ಕೃತಿಕ ಉತ್ಸವ
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು- ಮಂಗಳವಾರ, 13 ಜನವರಿ 2026

Namma Bengaluru: ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು- ಮಂಗಳವಾರ, 13 ಜನವರಿ 2026
Last Updated 13 ಜನವರಿ 2026, 0:06 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು- ಮಂಗಳವಾರ, 13 ಜನವರಿ 2026

ಸಿಂದಗಿ | ವಿದ್ಯಾರ್ಥಿಗಳು ಪುಸ್ತಕ ಪ್ರೀತಿಸಬೇಕು; ಬಿರಾದಾರ ಸಲಹೆ

Career Guidance: ಸಿಂದಗಿ: ‘ಜ್ಞಾನಕ್ಕಿಂತ ಅಗಾಧವಾದ ಶಕ್ತಿ ಇನ್ನೊಂದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪುಸ್ತಕವನ್ನು ಪ್ರೀತಿಸಬೇಕು. ಸಾಧನೆಗೆ ಪುಸ್ತಕವೇ ಸಾಧನ’ ಎಂದು ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಹೇಳಿದರು.
Last Updated 11 ಜನವರಿ 2026, 6:41 IST
ಸಿಂದಗಿ | ವಿದ್ಯಾರ್ಥಿಗಳು ಪುಸ್ತಕ ಪ್ರೀತಿಸಬೇಕು; ಬಿರಾದಾರ ಸಲಹೆ

ಕಲಬುರಗಿ | ಒಗ್ಗೂಡಿದರಷ್ಟೇ ರಾಜಕೀಯ ಶಕ್ತಿ ಸಾಧ್ಯ: ಗೋಪಾಲರಾವ್‌ ಕಟ್ಟಿಮನಿ

Political Empowerment: ನಮ್ಮ ಸಮುದಾಯದಲ್ಲಿ ಒಡಕುಗಳಿರುವುದರಿಂದ ಬಹು ಸಂಖ್ಯಾತರಾದರೂ ರಾಜಕೀಯ ಅಧಿಕಾರ ಪಡೆಯಲು ವಿಫಲವಾಗುತ್ತಿದ್ದೇವೆ ಎಂದು ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಗೋಪಾಲರಾವ್‌ ಕಟ್ಟಿಮನಿ ಅಭಿಪ್ರಾಯಪಟ್ಟರು.
Last Updated 6 ಜನವರಿ 2026, 4:51 IST
ಕಲಬುರಗಿ | ಒಗ್ಗೂಡಿದರಷ್ಟೇ ರಾಜಕೀಯ ಶಕ್ತಿ ಸಾಧ್ಯ: ಗೋಪಾಲರಾವ್‌ ಕಟ್ಟಿಮನಿ
ADVERTISEMENT
ADVERTISEMENT
ADVERTISEMENT