ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Promise

ADVERTISEMENT

ಪದವೀಧರರಿಗೆ ₹ 3,000, ಡಿಪ್ಲೊಮಾ ಪದವೀಧರರಿಗೆ ₹1,500: ರಾಹುಲ್‌ ಗಾಂಧಿ ಘೋಷಣೆ

‘ನಿರುದ್ಯೋಗ ಭತ್ಯೆ ಗ್ಯಾರಂಟಿ’
Last Updated 20 ಮಾರ್ಚ್ 2023, 19:44 IST
ಪದವೀಧರರಿಗೆ ₹ 3,000, ಡಿಪ್ಲೊಮಾ ಪದವೀಧರರಿಗೆ ₹1,500: ರಾಹುಲ್‌ ಗಾಂಧಿ ಘೋಷಣೆ

‘ಭರವಸೆ’ ಅಭಿಯಾನಕ್ಕೆ ‘ಕೈ’ ಪಡೆ ಸಜ್ಜು

ರಾಜ್ಯದ ಎಲ್ಲ ಮನೆಗಳನ್ನೂ ತಲುಪಲು ಟಿಕೆಟ್‌ ಆಕಾಂಕ್ಷಿಗಳು, ಮುಖಂಡರಿಗೆ ಗುರಿ
Last Updated 27 ಜನವರಿ 2023, 18:24 IST
‘ಭರವಸೆ’ ಅಭಿಯಾನಕ್ಕೆ ‘ಕೈ’ ಪಡೆ ಸಜ್ಜು

ಚುರುಮುರಿ| ಭಾಗ್ಯಾಸ್ತ್ರ ಪ್ರಯೋಗ

‘ಭಾಗ್ಯವಂತರು... ನಾವು ಭಾಗ್ಯವಂತರು...’ ‘ಸ್ವಲ್ಪ ರೇಡಿಯೊ ವಾಲ್ಯೂಮ್ ಕಡಿಮೆ ಮಾಡಿದ್ರೆ, ಪೇಪರ್‌ನಲ್ಲಿ ಬಂದಿರೋ ಭಾಗ್ಯಗಳ ಪಟ್ಟಿಯನ್ನ ಗಟ್ಟಿಯಾಗಿ ಓದಬಹುದು’. ‘ಏನ್ರೀ, ಭಾಗ್ಯಗಳ ಪಟ್ಟಿ?!’ ‘ಚುನಾವಣೆ ಬಂದ್ರೆ ಮತದಾರನಿಗೆ ಭಾಗ್ಯದ ಕಾಲವೇ ಅಲ್ಲವೆ? ಪ್ರಜಾಪ್ರಭುತ್ವದಲ್ಲಿ ಮತದಾರ ‘ಪ್ರಭು’ವಾಗಿ ಮೆರೆಯೋದು ಚುನಾವಣೆ ಹತ್ತಿರ ಬಂದಾಗ ಮಾತ್ರ ತಾನೇ?’ ‘ಏನೇನು ಭಾಗ್ಯಗಳಿವೆಯೋ ಆ ಪಟ್ಟಿಯಲ್ಲಿ?’ ‘ಪ್ರವಾಸ ಭಾಗ್ಯ, ಸೀರೆ ಭಾಗ್ಯ, ಕುಕ್ಕರ್‌ ಭಾಗ್ಯ, ಮೂಗುತಿ ಭಾಗ್ಯ, ತೀರ್ಥಯಾತ್ರೆ ಭಾಗ್ಯ, ಶ್ರೀನಿವಾಸ ಕಲ್ಯಾಣ ಭಾಗ್ಯ... ಸಾಕಾ?’
Last Updated 25 ಜನವರಿ 2023, 22:45 IST
ಚುರುಮುರಿ| ಭಾಗ್ಯಾಸ್ತ್ರ ಪ್ರಯೋಗ

ಗೆದ್ದರೆ ಕೋಟಿ ಹಣ, ಹೆಲಿಕಾಪ್ಟರ್, ಚಂದ್ರನಲ್ಲಿಗೆ ಪ್ರವಾಸ; ಅಭ್ಯರ್ಥಿಯ ಭರವಸೆ!

ಮದುರೈ ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ತುಲಾಂ ಶರವಣನ್ ಎಂಬವರೇ ಕನಸಿಗೂ ಮೀರಿದ ಭರವಸೆಯನ್ನು ನೀಡಿದ್ದಾರೆ.
Last Updated 25 ಮಾರ್ಚ್ 2021, 17:15 IST
ಗೆದ್ದರೆ ಕೋಟಿ ಹಣ, ಹೆಲಿಕಾಪ್ಟರ್, ಚಂದ್ರನಲ್ಲಿಗೆ ಪ್ರವಾಸ; ಅಭ್ಯರ್ಥಿಯ ಭರವಸೆ!

ಭೂಸ್ವರ್ಗಕ್ಕೆ ಭರಪೂರ ಭರವಸೆ

ಭೂಸ್ವರ್ಗವನ್ನು ಇಡೀ ವಿಶ್ವಕ್ಕೆ ಆಕರ್ಷಕಗೊಳಿಸೋಣ.ಜನರಿಗೆ ಎಲ್ಲ ರೀತಿಯ ಹಕ್ಕುಗಳು ಸಿಗುವಂತೆ ಮಾಡೋಣ ಬನ್ನಿ ಎನ್ನುವ ಮೂಲಕ ಜಮ್ಮು ಕಾಶ್ಮೀರ ಮತ್ತು ಲಡಾಕ್‌ಗೆ ಭರಪೂರ ಭರವಸೆಗಳನ್ನು ನೀಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಜತೆಗೇ ಜಮ್ಮು–ಕಾಶ್ಮೀರ ಮತ್ತು ಲಡಾಕ್‌ನ ಯುವಕರಿಗೆ ಉದ್ಯೋಗ ಕಲ್ಪಿಸಲು ವ್ಯವಸ್ಥೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
Last Updated 8 ಆಗಸ್ಟ್ 2019, 15:24 IST
ಭೂಸ್ವರ್ಗಕ್ಕೆ ಭರಪೂರ ಭರವಸೆ
ADVERTISEMENT
ADVERTISEMENT
ADVERTISEMENT
ADVERTISEMENT