ಪಟ್ನಾ: ಬಿಹಾರ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಹುಟ್ಟುಹಬ್ಬದ ಪ್ರಯುಕ್ತ ಜನರು ಶುಭಕೋರಿದ್ದಾರೆ. ಈ ವೇಳೆ ಸರ್ಕಾರ ರಚನೆಯಾದ ಬಳಿಕ ನಿಮಗೆ ರಿಟರ್ನ್ ಗಿಫ್ಟ್ ನೀಡುವುದಾಗಿ ಯಾದವ್ ಭರವಸೆ ನೀಡಿದ್ದಾರೆ.

ಎರಡನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದ್ದು, ಇಂದು (ಭಾನುವಾರ) ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದೆ. ಇಡೀ ದಿನ ತೇಜಸ್ವಿ ಅನೇಕ ರ್ಯಾಲಿಯಲ್ಲಿ ತೊಡಗಿದ್ದರು.
.100 ಕಾಂಗ್ರೆಸ್ ಕಚೇರಿಗೆ ಜಾಗ ಕೊಡದವರ ಪಟ್ಟಿ ಹೈಕಮಾಂಡ್ಗೆ ಕೊಟ್ಟಿರುವೆ: ಡಿಕೆಶಿ.ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಬಾಲ ಕಾರ್ಮಿಕರು!.
ಇಂಡಿಯಾ ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿರುವ ತೇಜಸ್ವಿ ಯಾದವ್, ನನ್ನ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ನವೆಂಬರ್ 14ರ ಬಳಿಕ ಸರ್ಕಾರ ರಚನೆಯಾದ ತಕ್ಷಣ ರಿಟರ್ನ್ ಗಿಫ್ಟ್ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ನೀವು ಕಳೆದ 20 ವರ್ಷಗಳಿಂದ ಎನ್ಡಿಎಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟಿದ್ದೀರಿ. ಈ ಬಾರಿ ಇಂಡಿಯಾ ಮೈತ್ರಿಕೂಟಕ್ಕೆ ಅವಕಾಶ ಕೊಡಿ, 20 ತಿಂಗಳಿನಲ್ಲಿ ನಾನು ನನ್ನನ್ನು ಸಾಬೀತುಪಡಿಸಿಕೊಳ್ಳುತ್ತೆನೆ' ಎಂದು ತೇಜಸ್ವಿ ಯಾದವ್ ತಿಳಿಸಿದ್ದಾರೆ.

ಪ್ರತಿ ಕುಟುಂಬದ ಕನಿಷ್ಠ ಒಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ಮಹಿಳೆಯರಿಗೆ ಸ್ಟೈಫಂಡ್ನಂತಹ ಭರವಸೆಗಳನ್ನು ತೇಜಸ್ವಿ ಪುನರುಚ್ಚರಿಸಿದ್ದಾರೆ.

ಬಿಹಾರದ 121 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, ಉಳಿದ 122 ಸ್ಥಾನಗಳಿಗೆ ನವೆಂಬರ್ 11ರಂದು ಮತದಾನ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ
.ಭಾರತದ ಪೌರತ್ವ ಪಡೆದ ಆಸ್ಟ್ರೇಲಿಯಾ ಸಂಜಾತ ಫುಟ್ಬಾಲ್ ಆಟಗಾರ ರಯಾನ್ ವಿಲಿಯಮ್ಸ್.ಜಪಾನ್ ಕರಾವಳಿಯಲ್ಲಿ ಪ್ರಬಲ ಭೂಕಂಪನ: ಸುನಾಮಿ ಎಚ್ಚರಿಕೆ.ಅಣೆಕಟ್ಟು ಮುಖ್ಯನೋ, ಬೆಳೆ ಮುಖ್ಯನೊ ವಿಚಾರ ಮಾಡಿ: ಡಿ.ಕೆ.ಶಿವಕುಮಾರ್.ಜೀವ ಬೆದರಿಕೆ ಇದೆ, ಶತ್ರುಗಳು ನನ್ನನ್ನು ಕೊಲ್ಲಬಹುದು ಎಂದ ಲಾಲೂ ಹಿರಿ ಮಗ ತೇಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.