ರಾಷ್ಟ್ರಗೀತೆ ವಿವಾದ |ನಿತೀಶ್ ಕುಮಾರ್ ತಪ್ಪೇನಿಲ್ಲ ಎಂದ ಕೇಂದ್ರ ಸಚಿವ ಜಿತನ್ ರಾಮ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ, ನಿತೀಶ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. Last Updated 23 ಮಾರ್ಚ್ 2025, 2:09 IST