ಆಸ್ತಿ ನೋಂದಣಿ ಕಾನೂನು ಬದಲು | ಬೇಬಾಕಿ ಪ್ರಮಾಣಪತ್ರ ವಿತರಣೆ ರದ್ದು: ಅಂಡಮಾನ್ LG
Land Reform: ಬೇಬಾಕಿ ಪ್ರಮಾಣಪತ್ರ ಮತ್ತು ಋಣಭಾರ ರಾಹಿತ್ಯ ಪ್ರಮಾಣಪತ್ರವಿಲ್ಲದೇ ಆಸ್ತಿ ನೋಂದಣಿ ಅನುಮತಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಲೆಫ್ಟಿನೆಂಟ್ ಗವರ್ನರ್ ಆದೇಶLast Updated 7 ಜೂನ್ 2025, 9:05 IST