ಗುರುವಾರ, 3 ಜುಲೈ 2025
×
ADVERTISEMENT

Prophet Muhammad

ADVERTISEMENT

ಪ್ರವಾದಿ ಮೊಹಮ್ಮದ್‌ಗೆ ಅವಹೇಳನ ಆರೋಪ: ಶಾಸಕ ಯತ್ನಾಳ ವಿರುದ್ಧ ಮೊಳಗಿದ ಆಕ್ರೋಶ

Prophet Muhammad Protest: ಪ್ರವಾದಿ ಮೊಹಮ್ಮದ್‌ ಪೈಗಂಬರ್ ಅವರನ್ನು ಅವಹೇಳನ ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಜಯಪುರದಲ್ಲಿ ಮುಸ್ಲಿಮರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
Last Updated 28 ಏಪ್ರಿಲ್ 2025, 12:28 IST
ಪ್ರವಾದಿ ಮೊಹಮ್ಮದ್‌ಗೆ ಅವಹೇಳನ ಆರೋಪ: ಶಾಸಕ ಯತ್ನಾಳ ವಿರುದ್ಧ ಮೊಳಗಿದ ಆಕ್ರೋಶ

ಉತ್ತರಪ್ರದೇಶ | ಪ್ರವಾದಿ ವಿರುದ್ಧ ಹೇಳಿಕೆ; ಭಜರಂಗದಳ ಕಾರ್ಯರ್ತರ ವಿರುದ್ಧ ಪ್ರಕರಣ

ಪ್ರವಾದಿ ಮುಹಮ್ಮದ್‌ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪದಡಿ ಬಲಪಂಥೀಯ ಸಂಘಟನೆ ಭಜರಂಗದಳದ ಇಬ್ಬರು ಕಾರ್ಯಕರ್ತರ ವಿರುದ್ಧ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 16 ಅಕ್ಟೋಬರ್ 2024, 14:52 IST
ಉತ್ತರಪ್ರದೇಶ | ಪ್ರವಾದಿ ವಿರುದ್ಧ ಹೇಳಿಕೆ; ಭಜರಂಗದಳ ಕಾರ್ಯರ್ತರ ವಿರುದ್ಧ ಪ್ರಕರಣ

ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ನರಸಿಂಹಾನಂದ ಮಹಾರಾಜ್ ಬಂಧನ

ಪ್ರವಾದಿ ಮುಹಮ್ಮದ್ ಮತ್ತು ಕುರಾನ್‌ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ದಾಸ್ನಾ ದೇವಾಲಯದ ಪೀಠಾಧಿಪತಿ ಯತಿ ನರಸಿಂಹಾನಂದ ಮಹಾರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 5 ಅಕ್ಟೋಬರ್ 2024, 13:19 IST
ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ನರಸಿಂಹಾನಂದ ಮಹಾರಾಜ್ ಬಂಧನ

ಅಮರಾವತಿ: ಪ್ರವಾದಿ ಬಗ್ಗೆ ಅವಹೇಳನ; ಗುಂಪಿನಿಂದ ಕಲ್ಲು ತೂರಾಟ,21 ಪೊಲೀಸರಿಗೆ ಗಾಯ

ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಹಿಂದೂ ಸ್ವಾಮೀಜಿಯೊಬ್ಬರ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಗುಂಪೊಂದು ಕಲ್ಲು ತೂರಾಟ ನಡೆಸಿದ ಪರಿಣಾಮ 21 ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಅಕ್ಟೋಬರ್ 2024, 9:58 IST
ಅಮರಾವತಿ: ಪ್ರವಾದಿ ಬಗ್ಗೆ ಅವಹೇಳನ; ಗುಂಪಿನಿಂದ ಕಲ್ಲು ತೂರಾಟ,21 ಪೊಲೀಸರಿಗೆ ಗಾಯ

'ಪ್ರವಾದಿ ಮುಹಮ್ಮದ್ ಲೇಖನ ಸಂಕಲನ' ಕೃತಿ ಬಿಡುಗಡೆ ಮಾಡಿದ ಆದಿಚುಂಚನಗಿರಿ ಶ್ರೀ

ನಾಗಮಂಗಲ ತಾಲ್ಲೂಕು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ “ಸೀರತ್" ಅಭಿಯಾನದ ಕೊನೆಯ ದಿನದಂದು ಪ್ರವಾದಿ ಮುಹಮ್ಮದ್ ಲೇಖನ ಸಂಕಲನ ಪುಸ್ತಕವನ್ನು ನಿರ್ಮಲಾನಂದನಾಥ ಸ್ವಾಮೀಜಿ ಬಿಡುಗಡೆಗೊಳಿಸಿ, ವಿಚಾರ ವಿನಿಮಯ ನಡೆಸಿದರು.
Last Updated 23 ಸೆಪ್ಟೆಂಬರ್ 2024, 15:28 IST
'ಪ್ರವಾದಿ ಮುಹಮ್ಮದ್ ಲೇಖನ ಸಂಕಲನ' ಕೃತಿ ಬಿಡುಗಡೆ ಮಾಡಿದ ಆದಿಚುಂಚನಗಿರಿ ಶ್ರೀ

Eid-e-Milad-un-Nabi 2024: ಮನುಕುಲದ ಬೆಳಕು ಮುಹಮ್ಮದ್ ಪೈಗಂಬರ್

ಶ್ರೀಮಂತರ ಸ್ವತ್ತಿನ ಶೇ 2.5ರಷ್ಟು ಬಡವನ ಹಕ್ಕು, ನೆರೆಹೊರೆಯವ ಹಸಿದಿರುವಾಗ ಉಣ್ಣುವವನ್ನು ನನ್ನವನಲ್ಲ ಎನ್ನುವ ಅವರ ಸಿದ್ಧಾಂತಗಳು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯ ಪ್ರತಿಧ್ವನಿಗಳು.
Last Updated 15 ಸೆಪ್ಟೆಂಬರ್ 2024, 20:42 IST
Eid-e-Milad-un-Nabi 2024: ಮನುಕುಲದ ಬೆಳಕು ಮುಹಮ್ಮದ್ ಪೈಗಂಬರ್

ಪಾಕಿಸ್ತಾನ | ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನ: ವ್ಯಕ್ತಿಗೆ ಮರಣದಂಡನೆ

ಸಾಮಾಜಿಕ ಮಾಧ್ಯಮದಲ್ಲಿ ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡಿದ ಪಂಜಾಬ್ ಪ್ರಾಂತ್ಯದ ವ್ಯಕ್ತಿಗೆ ಪಾಕಿಸ್ತಾನದ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.
Last Updated 14 ಸೆಪ್ಟೆಂಬರ್ 2024, 14:00 IST
ಪಾಕಿಸ್ತಾನ | ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನ: ವ್ಯಕ್ತಿಗೆ ಮರಣದಂಡನೆ
ADVERTISEMENT

ಬೆಂಗಳೂರು: ಪ್ರವಾದಿ ಮಹಮ್ಮದ್ ಕುರಿತು ವಿಶೇಷ ಅಭಿಯಾನ ಇಂದಿನಿಂದ

ಜಮಾಅತೆ ಇಸ್ಲಾಮೀ ಹಿಂದ್‌ ಕರ್ನಾಟಕವು, ‘ಪ್ರವಾದಿ ಮಹಮ್ಮದ್‌ ಮಹಾನ್‌ ಚಾರಿತ್ರ್ಯವಂತ’ ಎಂಬ ಧ್ಯೇಯ ವಾಕ್ಯದಡಿ ಇದೇ ಶುಕ್ರವಾರದಿಂದ (ಸೆಪ್ಟೆಂಬರ್‌) 22ರವರೆಗೆ ರಾಜ್ಯದಾದ್ಯಂತ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.
Last Updated 13 ಸೆಪ್ಟೆಂಬರ್ 2024, 0:30 IST
ಬೆಂಗಳೂರು: ಪ್ರವಾದಿ ಮಹಮ್ಮದ್ ಕುರಿತು ವಿಶೇಷ ಅಭಿಯಾನ ಇಂದಿನಿಂದ

ಪ್ರವಾದಿ ಮುಹಮ್ಮದರನ್ನು ಪರಿಚಯಿಸಲು ಕೇರಳದ ಕನ್ನಡಿಗ ವಿದ್ಯಾರ್ಥಿಗಳಿಂದ ಅಭಿಯಾನ

ಲೇಖಕ ಮಾರ್ಟಿನ್‌ ಲಿಂಗ್ಸ್‌ ಅವರು ಬರೆದಿರುವ ಸ್ವಾಲೀಹ್‌ ತೋಡಾರ್‌ ಅವರು ಕನ್ನಡಕ್ಕೆ ಅನುವಾದಿಸಿರುವ ಈ ಪುಸ್ತಕವನ್ನು ರಾಜ್ಯದಾದ್ಯಂತ ವಿತರಿಸಲಾಗುತ್ತಿದೆ.
Last Updated 4 ಅಕ್ಟೋಬರ್ 2023, 13:06 IST
ಪ್ರವಾದಿ ಮುಹಮ್ಮದರನ್ನು ಪರಿಚಯಿಸಲು ಕೇರಳದ ಕನ್ನಡಿಗ ವಿದ್ಯಾರ್ಥಿಗಳಿಂದ ಅಭಿಯಾನ

ಜಿಂದಾಲ್‌ ವಿರುದ್ಧದ ಎಫ್‌ಐಆರ್‌ ದೆಹಲಿ ಪೊಲೀಸರಿಗೆ ವರ್ಗಾಯಿಸಲು ‘ಸುಪ್ರೀಂ’ ಸೂಚನೆ

ಎಲ್ಲ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸ್ ಐಎಫ್‌ಎಸ್‌ಒ ಘಟಕಕ್ಕೆ ವರ್ಗಾಯಿಸಬೇಕು. ಎಂಟು ವಾರಗಳವರೆಗೆ ಆರೋಪಿ ವಿರುದ್ಧ ಯಾವುದೇ ಕ್ರಮ ಅಥವಾ ಹೆಚ್ಚಿನ ಎಫ್‌ಐಆರ್ ದಾಖಲಾಗದಿದ್ದರೆ, ದೆಹಲಿ ಹೈಕೋರ್ಟ್‌ನಲ್ಲಿ ಪರಿಹಾರ ಪಡೆಯಬಹುದು ಎಂದು ಪೀಠ ಹೇಳಿದೆ.
Last Updated 4 ನವೆಂಬರ್ 2022, 19:30 IST
ಜಿಂದಾಲ್‌ ವಿರುದ್ಧದ ಎಫ್‌ಐಆರ್‌ ದೆಹಲಿ ಪೊಲೀಸರಿಗೆ ವರ್ಗಾಯಿಸಲು ‘ಸುಪ್ರೀಂ’ ಸೂಚನೆ
ADVERTISEMENT
ADVERTISEMENT
ADVERTISEMENT