ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT

Prostituion Arrest

ADVERTISEMENT

ವೇಶ್ಯಾವಾಟಿಕೆ ನಡೆಸುವ ಆರೋಪ: ಸಿನಿಮಾ ನಟಿ ಬಂಧನ; ಧಾರಾವಾಹಿ ನಟಿಯರ ರಕ್ಷಣೆ

Prostitution Case: ಮಹಾರಾಷ್ಟ್ರ ಪೊಲೀಸರು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದ ಅನುಷ್ಕಾ ಮೋನಿ ಮೋಹನ್ ದಾಸ್ ಅವರನ್ನು ವೇಶ್ಯಾವಾಟಿಕೆ ಆರೋಪದ ಮೇಲೆ ಬಂಧಿಸಿ ಇಬ್ಬರು ನಟಿಯರನ್ನು ರಕ್ಷಿಸಿದ್ದಾರೆ.
Last Updated 5 ಸೆಪ್ಟೆಂಬರ್ 2025, 5:55 IST
ವೇಶ್ಯಾವಾಟಿಕೆ ನಡೆಸುವ ಆರೋಪ: ಸಿನಿಮಾ ನಟಿ ಬಂಧನ; ಧಾರಾವಾಹಿ ನಟಿಯರ ರಕ್ಷಣೆ

ವೇಶ್ಯಾವಾಟಿಕೆ: ನಾಲ್ವರ ಬಂಧನ, ಯುವತಿಯರ ರಕ್ಷಣೆ

ನಗರದ ಹಿಂಡಲಗಾ– ಸುಳಗಾ ರಸ್ತೆಯಲ್ಲಿರುವ ಲಾಡ್ಜ್‌ವೊಂದರ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲವು ಯುವತಿಯರು ಹಾಗೂ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
Last Updated 28 ಜುಲೈ 2022, 0:55 IST
ವೇಶ್ಯಾವಾಟಿಕೆ: ನಾಲ್ವರ ಬಂಧನ, ಯುವತಿಯರ ರಕ್ಷಣೆ

ವೇಶ್ಯಾವಾಟಿಕೆ ಜಾಲ ಭೇದಿಸಿದ ಸಿಸಿಬಿ ಪೊಲೀಸರು: ಇಬ್ಬರ ಬಂಧನ

ಹೊರರಾಜ್ಯದ ಯುವತಿಯರ ರಕ್ಷಣೆ
Last Updated 29 ಜನವರಿ 2020, 5:46 IST
ವೇಶ್ಯಾವಾಟಿಕೆ ಜಾಲ ಭೇದಿಸಿದ ಸಿಸಿಬಿ ಪೊಲೀಸರು: ಇಬ್ಬರ ಬಂಧನ

ವೇಶ್ಯಾವಾಟಿಕೆಯ ‘ಸ್ಪಾ’ದಲ್ಲಿ ಥಾಯ್ಲೆಂಡ್ ಮಹಿಳೆಯರು!

ಜಯನಗರದ 5ನೇ ಬ್ಲಾಕ್‌ನಲ್ಲಿರುವ ‘ನೇಚರ್ ಟಚ್ ಫ್ಯಾಮಿಲಿ ಸಲೂನ್ ಆ್ಯಂಡ್ ಥಾಯ್ ಸ್ಪಾ’ಗೆ ಗ್ರಾಹಕರಂತೆ ಹೋದ ಪೊಲೀಸರು, ಥಾಯ್ಲೆಂಡ್‌ ದೇಶದ ಇಬ್ಬರು ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕೇರಳದ ಟಿ.ಕೆ.ಶಹೀಲ್ ಅಹಮದ್ (27) ಎಂಬಾತನನ್ನು ಬಂಧಿಸಿದ್ದಾರೆ.
Last Updated 14 ಏಪ್ರಿಲ್ 2019, 4:02 IST
ವೇಶ್ಯಾವಾಟಿಕೆಯ ‘ಸ್ಪಾ’ದಲ್ಲಿ ಥಾಯ್ಲೆಂಡ್ ಮಹಿಳೆಯರು!
ADVERTISEMENT
ADVERTISEMENT
ADVERTISEMENT
ADVERTISEMENT