ಭಾನುವಾರ, 13 ಜುಲೈ 2025
×
ADVERTISEMENT

Prostitution

ADVERTISEMENT

ಹುಬ್ಬಳ್ಳಿ | ವೇಶ್ಯಾವಾಟಿಕೆ: ಐವರ ಬಂಧನ

Prostitution Racket Hubballi: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಾರಿಜಾತ ರೆಸಿಡೆನ್ಸಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಆರೋಪದ ಮೇಲೆ ಐವರು ಬಂಧಿತರು
Last Updated 6 ಜುಲೈ 2025, 4:56 IST
ಹುಬ್ಬಳ್ಳಿ | ವೇಶ್ಯಾವಾಟಿಕೆ: ಐವರ ಬಂಧನ

ಹುಬ್ಬಳ್ಳಿ | ವೇಶ್ಯಾವಾಟಿಕೆ; ಮಹಿಳೆಯರ ರಕ್ಷಣೆ: ಸುರಂಗ ಮಾರ್ಗದ ಅಡಗುತಾಣ ಪತ್ತೆ

ಹೊಸೂರಿನ ಪಾರಿಜಾತ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಶುಕ್ರವಾರ ಪೊಲೀಸರು ಮೈಸೂರಿನ ಒಡನಾಡಿ ಸಂಸ್ಥೆ ಸಹಯೋಗದಲ್ಲಿ ದಾಳಿ ನಡೆಸಿ, ಐವರು ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದಾರೆ. ಹೋಟೆಲ್ ವ್ಯವಸ್ಥಾಪಕ, ಸಿಬ್ಬಂದಿ ಹಾಗೂ ಗ್ರಾಹಕ ಸೇರಿ ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
Last Updated 4 ಜುಲೈ 2025, 14:32 IST
ಹುಬ್ಬಳ್ಳಿ | ವೇಶ್ಯಾವಾಟಿಕೆ; ಮಹಿಳೆಯರ ರಕ್ಷಣೆ: ಸುರಂಗ ಮಾರ್ಗದ ಅಡಗುತಾಣ ಪತ್ತೆ

ವೇಶ್ಯಾವಾಟಿಕೆ: ಮಹಿಳೆ ರಕ್ಷಣೆ

ಮುರುಡೇಶ್ವರದ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ ಸಿಪಿಐ ಸಂತೋಷ ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಹಣಮಂತ ಬೀರಾದಾರ ಬುಧವಾರ ದಾಳಿ ನಡೆಸಿ ಕೋಲ್ಕತ್ತ ಮೂಲದ ಮಹಿಳೆಯೊಬ್ಬರನ್ನು ರಕ್ಷಿಸಿದ್ದಾರೆ.
Last Updated 25 ಜೂನ್ 2025, 15:58 IST
fallback

ಉಜಿರೆ | ವೇಶ್ಯವಾಟಿಕೆ ಚಟುವಟಿಕೆ: ಇಬ್ಬರ ಬಂಧನ

ವೇಶ್ಯವಾಟಿಕೆ ಚಟುವಟಿಕೆ ಶಂಕೆ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಸುಬ್ಬಾಪುರ್ ಮಠ ನೇತೃತ್ವದಲ್ಲಿ ಪೊಲೀಸರು ಶನಿವಾರ ರಾತ್ರಿ ಬೆಳ್ತಂಗಡಿ ಮತ್ತು ಉಜಿರೆಯಲ್ಲಿರುವ ಖಾಸಗಿ ವಸತಿಗೃಹಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
Last Updated 15 ಜೂನ್ 2025, 12:52 IST
ಉಜಿರೆ | ವೇಶ್ಯವಾಟಿಕೆ ಚಟುವಟಿಕೆ: ಇಬ್ಬರ ಬಂಧನ

ಬೆಂಗಳೂರು | ವೇಶ್ಯಾವಾಟಿಕೆ: ಮಹಿಳೆ ವಿರುದ್ಧ ಎಫ್‌ಐಆರ್

ಹೆಚ್ಚಿನ ವೇತನದ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ ಹೊರ ಜಿಲ್ಲೆಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮಹಿಳೆಯ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 2 ಫೆಬ್ರುವರಿ 2025, 15:22 IST
ಬೆಂಗಳೂರು | ವೇಶ್ಯಾವಾಟಿಕೆ: ಮಹಿಳೆ ವಿರುದ್ಧ ಎಫ್‌ಐಆರ್

ಬೆಂಗಳೂರು | ಹೈಟೆಕ್ ವೇಶ್ಯಾವಾಟಿಕೆ: ಗೂಂಡಾ ಕಾಯ್ದೆಯಡಿ ಬಂಧನ

ಮಹಿಳೆಯರಿಗೆ ಹೆಚ್ಚಿನ ಸಂಬಳದ ಆಮಿಷ
Last Updated 22 ಡಿಸೆಂಬರ್ 2024, 15:22 IST
ಬೆಂಗಳೂರು | ಹೈಟೆಕ್ ವೇಶ್ಯಾವಾಟಿಕೆ: ಗೂಂಡಾ ಕಾಯ್ದೆಯಡಿ ಬಂಧನ

ವಿಜಯಪುರ | ವೇಶ್ಯಾವಾಟಿಕೆ: ಲಾಡ್ಜ್‌ ಮೇಲೆ ಪೊಲೀಸ್‌ ದಾಳಿ

ವಿಜಯಪುರ: ತಾಳಿಕೋಟೆ ಪಟ್ಟಣದ ಲಾಡ್ಜ್‌ (ವಸತಿ ಗೃಹ)ವೊಂದರ ಮೇಲೆ ಬುಧವಾರ ರಾತ್ರಿ ಪೊಲೀಸರು ದಾಳಿ ನಡೆಸಿ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಹಾಗೂ ವಸತಿ ಗೃಹದ ಮ್ಯಾನೇಜರ್‌ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
Last Updated 28 ನವೆಂಬರ್ 2024, 16:18 IST
ವಿಜಯಪುರ | ವೇಶ್ಯಾವಾಟಿಕೆ: ಲಾಡ್ಜ್‌ ಮೇಲೆ ಪೊಲೀಸ್‌ ದಾಳಿ
ADVERTISEMENT

ಹರಪನಹಳ್ಳಿ | ವೇಶ್ಯಾವಾಟಿಕೆ ಮನೆ ಮೇಲೆ‌ ದಾಳಿ: 6 ಮಂದಿ ಬಂಧನ, ಮಹಿಳೆಯ ರಕ್ಷಣೆ

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮನೆಯ ಮೇಲೆ ಗುರುವಾರ ದಾಳಿ ನಡೆಸಿದ ಪೊಲೀಸರು, ಆರು ಜನರನ್ಬು ಬಂಧಿಸಿ, ಒಬ್ಬ‌ ಮಹಿಳೆಯನ್ನು ರಕ್ಷಿಸಿದ್ದಾರೆ.
Last Updated 7 ನವೆಂಬರ್ 2024, 17:22 IST
ಹರಪನಹಳ್ಳಿ | ವೇಶ್ಯಾವಾಟಿಕೆ ಮನೆ ಮೇಲೆ‌ ದಾಳಿ: 6 ಮಂದಿ ಬಂಧನ, ಮಹಿಳೆಯ ರಕ್ಷಣೆ

ವೇಶ್ಯಾವಾಟಿಕೆಗೆ ದೂಡಲು ಕಳ್ಳ ಸಾಗಣೆ | 12 ಬಾಲಕಿಯರ ರಕ್ಷಣೆ: 31 ಮಂದಿ ಸೆರೆ

ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ಕಾರ್ಯಾಚರಣೆ
Last Updated 22 ಅಕ್ಟೋಬರ್ 2024, 15:44 IST
ವೇಶ್ಯಾವಾಟಿಕೆಗೆ ದೂಡಲು ಕಳ್ಳ ಸಾಗಣೆ | 12 ಬಾಲಕಿಯರ ರಕ್ಷಣೆ: 31 ಮಂದಿ ಸೆರೆ

ಖಾನಾಪುರ | ವೇಶ್ಯಾವಾಟಿಕೆ: 11 ಜನ ವಶಕ್ಕೆ

ಖಾನಾಪುರದ ಆಮಂತ್ರಣ ಲಾಡ್ಜ್ ಮೇಲೆ ಪೊಲೀಸರ ದಾಳಿ: ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ 16 ಜನ ವಶಕ್ಕೆ: ಲಾಡ್ಜ್ ಮಾಲೀಕನ ವಿರುದ್ಧ ದೂರು ದಾಖಲು
Last Updated 16 ಅಕ್ಟೋಬರ್ 2024, 15:46 IST
ಖಾನಾಪುರ | ವೇಶ್ಯಾವಾಟಿಕೆ: 11 ಜನ ವಶಕ್ಕೆ
ADVERTISEMENT
ADVERTISEMENT
ADVERTISEMENT