ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Protester

ADVERTISEMENT

ರಾಮನಗರ | ಬಂದ್‌ ಬೆಂಬಲಿಸಲು ಸಂಘಟನೆಗಳ ಮನವಿ

ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಆಗ್ರಹಿಸಿ, ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯ ವಿವಿಧ ಸಂಘಟನೆಗಳು ಸಹ ಬೆಂಬಲ ಸೂಚಿಸಿವೆ. ಬಂದ್‌ಗೆ ಸಹಕಾರ ನೀಡುವಂತೆ ಸಂಘಟನೆಗಳ ಮುಖಂಡರು ಗುರುವಾರ ನಗರದಲ್ಲಿ ಕರಪತ್ರ ಹಂಚಿ ಮನವಿ ಮಾಡಿದರು.
Last Updated 29 ಸೆಪ್ಟೆಂಬರ್ 2023, 6:55 IST
ರಾಮನಗರ | ಬಂದ್‌ ಬೆಂಬಲಿಸಲು ಸಂಘಟನೆಗಳ ಮನವಿ

ಹೆಸರಘಟ್ಟ ಮೀಸಲು ಘೋಷಣೆ ಪ್ರಸ್ತಾವ ವಿರೋಧಿಸಿ ಪ್ರತಿಭಟನೆ

ಯಲಹಂಕ:ಹೆಸರಘಟ್ಟ ಸಂರಕ್ಷಣಾ ಹುಲ್ಲುಗಾವಲು ಪ್ರದೇಶವನ್ನು ಮೀಸಲು ಪ್ರದೇಶವನ್ನಾಗಿ ಘೋಷಣೆಮಾಡುವ ಪ್ರಸ್ತಾವನೆಯನ್ನು ಕೂಡಲೆ ಕೈಬಿಡಬೇಕೆಂದು ಒತ್ತಾಯಿಸಿ, ಸ್ಥಳೀಯ ರೈತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾಕೋಳು ಸಮೀಪದ ಕೆ.ಎಂ.ಎಪ್ ಗೇಟ್ಬಳಿ ಪ್ರತಿಭಟನೆ ನಡೆಸಿದರು.
Last Updated 1 ನವೆಂಬರ್ 2022, 22:11 IST
ಹೆಸರಘಟ್ಟ ಮೀಸಲು ಘೋಷಣೆ ಪ್ರಸ್ತಾವ ವಿರೋಧಿಸಿ ಪ್ರತಿಭಟನೆ

ಹುಣಸಗಿ; ವಿದ್ಯಾರ್ಥಿ ಬಳಗ ಪ್ರತಿಭಟನೆ

ಹುಣಸಗಿ: ಮಂಡ್ಯ ಜಿಲ್ಲೆಯಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಹುಣಸಗಿಯಲ್ಲಿ ವಿದ್ಯಾರ್ಥಿ ಬಳಗದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
Last Updated 28 ಅಕ್ಟೋಬರ್ 2022, 6:35 IST
ಹುಣಸಗಿ; ವಿದ್ಯಾರ್ಥಿ ಬಳಗ ಪ್ರತಿಭಟನೆ

200 ದಿನ ಪೂರೈಸಿದ ಹೋರಾಟ

ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಹೋರಾಟ ಗುರುವಾರ 200 ದಿನ ಪೂರೈಸಿದ್ದು, ಖಾತೆದಾರರ ಸಮಾವೇಶ ನಡೆಯಿತು.
Last Updated 21 ಅಕ್ಟೋಬರ್ 2022, 6:21 IST
200 ದಿನ ಪೂರೈಸಿದ ಹೋರಾಟ

ಗ್ರಾ.ಪಂ ಅಧ್ಯಕ್ಷರ ಅಧಿಕಾರ ಮೊಟಕು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಸಾಗರ: ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಇಲ್ಲಿಯ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 8 ಅಕ್ಟೋಬರ್ 2022, 6:08 IST
ಗ್ರಾ.ಪಂ ಅಧ್ಯಕ್ಷರ ಅಧಿಕಾರ ಮೊಟಕು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರವಿದ್ದು, ಬಿಜೆಪಿ ಸರ್ಕಾರದಿಂದ ಜನತೆ ಬೇಸತ್ತು ಹೋಗಿದ್ದಾರೆ, ಶೀಘ್ರವೇ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕೆಂದು ಒತ್ತಾಯಿಸಲಾಯಿತು.
Last Updated 9 ಜುಲೈ 2022, 10:17 IST
ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ದಾಖಲೆ, ಸಂವಹನಕ್ಕೆ ಹಿಂದಿ ಬಳಸಿ ಎಂದ ಜೆಐಪಿಎಂಇಆರ್‌ ವಿರುದ್ಧ ಡಿಎಂಕೆ ಆಕ್ರೋಶ

ದಾಖಲೆಗಳಲ್ಲಿ ಮತ್ತು ಸಂವಹನಕ್ಕೆ ಹಿಂದಿಯನ್ನು ಬಳಸಬೇಕೆಂದು ಸೂಚಿಸಿ ಇತ್ತೀಚೆಗೆ ‘ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜೆಐಪಿಎಂಇಆರ್‌)’ ಹೊರಡಿಸಿದ್ದ ಸುತ್ತೋಲೆಯನ್ನು ಪುದುಚೇರಿಯ ಡಿಎಂಕೆ ಶಾಸಕರು ಮತ್ತು ಮುಖಂಡರು ವಿರೋಧಿಸಿದ್ದಾರೆ.
Last Updated 9 ಮೇ 2022, 7:55 IST
ದಾಖಲೆ, ಸಂವಹನಕ್ಕೆ ಹಿಂದಿ ಬಳಸಿ ಎಂದ ಜೆಐಪಿಎಂಇಆರ್‌ ವಿರುದ್ಧ ಡಿಎಂಕೆ ಆಕ್ರೋಶ
ADVERTISEMENT

Fact check: ಸ್ಮೃತಿ ಇರಾನಿ ಅವರ ವಾಹನವನ್ನು ಪ್ರತಿಭಟನಾಕಾರರು ತಡೆದದ್ದು ನಿಜವೇ?

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಾಹನವನ್ನು ಪ್ರತಿಭಟನಾಕಾರರು ತಡೆಯುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಕೇಂದ್ರ ಸಚಿವರೊಬ್ಬರಿಗೆ ನೀಡುವ ಗೌರವವಿದು ಎಂದು ವಿಡಿಯೊವನ್ನು ಬಿಂಬಿಸಲಾಗಿದೆ. ಬಿಜೆಪಿ ನಾಯಕರಿಗೆ ಈ ರೀತಿಯ ಅವಮಾನ ಮಾಡುತ್ತಿರುವುದನ್ನು ನೋಡಿ ಹಿಂದೂಗಳಿಗೆ ಬೇಸರವಾಗುತ್ತಿಲ್ಲವೇ? ಇಂಥ ದಿನವನ್ನು ನಾವು ನೋಡಬಾರದಿತ್ತು.ಬಿಜೆಪಿ ನಾಯಕರನ್ನು ಈ ರೀತಿ ಏಕೆ ನಡೆಸಿಕೊಳ್ಳಲಾಗುತ್ತಿದೆ ಎಂಬ ಕುರಿತು ಚಿಂತನೆ ನಡೆಯಬೇಕು ಎಂದು ವಿಡಿಯೊಗೆ ಅಡಿಬರಹ ಬರೆಯಲಾಗಿದೆ.
Last Updated 25 ಜನವರಿ 2022, 19:30 IST
Fact check: ಸ್ಮೃತಿ ಇರಾನಿ ಅವರ ವಾಹನವನ್ನು ಪ್ರತಿಭಟನಾಕಾರರು ತಡೆದದ್ದು ನಿಜವೇ?

ದೆಹಲಿ: ಪ್ರತಿಭಟನೆ ಕೈಬಿಟ್ಟು ತವರೂರಿಗೆ ರೈತರ ‘ವಿಜಯಯಾತ್ರೆ’

ದೆಹಲಿಯ ಸಿಂಘು, ಟಿಕ್ರಿ, ಗಾಜಿಪುರ ಗಡಿ ತೊರೆದ ರೈತರು
Last Updated 11 ಡಿಸೆಂಬರ್ 2021, 19:45 IST
ದೆಹಲಿ: ಪ್ರತಿಭಟನೆ ಕೈಬಿಟ್ಟು ತವರೂರಿಗೆ ರೈತರ ‘ವಿಜಯಯಾತ್ರೆ’

ಸತ್ತ ಹಾವಿನೊಂದಿಗೆ ಪ್ರತಿಭಟಿಸಿದ ಜನ!

ವಿದ್ಯುತ್‌ ಸಮಸ್ಯೆ ಪರಿಹರಿಸಲು ಜೆಸ್ಕಾಂ ಅಧಿಕಾರಿಗಳ ವಿಳಂಬ
Last Updated 8 ಜುಲೈ 2021, 3:41 IST
ಸತ್ತ ಹಾವಿನೊಂದಿಗೆ ಪ್ರತಿಭಟಿಸಿದ ಜನ!
ADVERTISEMENT
ADVERTISEMENT
ADVERTISEMENT