ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

PSI suspended

ADVERTISEMENT

PSI ನೇಮಕಾತಿ ಅಕ್ರಮ: ಸ್ಟ್ರಾಂಗ್‌ ರೂಮ್‌ನಲ್ಲಿಯೇ OMR ಶೀಟ್ ತಿದ್ದುಪಡಿ! ಆಯೋಗ

ಪಿಎಸ್‌ಐ ಅಕ್ರಮ–₹30 ಲಕ್ಷದಿಂದ 80 ಲಕ್ಷದವರೆಗೆ ಲಂಚ* ನ್ಯಾ. ಬಿ. ವೀರಪ್ಪ ವರದಿ ಆಧಾರದ ಟಿಪ್ಪಣಿ
Last Updated 21 ಫೆಬ್ರುವರಿ 2024, 0:29 IST
PSI ನೇಮಕಾತಿ ಅಕ್ರಮ: ಸ್ಟ್ರಾಂಗ್‌ ರೂಮ್‌ನಲ್ಲಿಯೇ OMR ಶೀಟ್ ತಿದ್ದುಪಡಿ! ಆಯೋಗ

ಬೀದರ್‌ | ಬಾಲಕಿ ಸಾವಿನ ತನಿಖೆಗೆ ನಿರ್ಲಕ್ಷ್ಯ; ಪಿಎಸ್‌ಐ ಅಮಾನತು

PSI Suspended: ಅಪ್ರಾಪ್ತ ಬಾಲಕಿಯ ಅಸ್ವಾಭಾವಿಕ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಬೆಮಳಖೇಡ ಠಾಣೆಯ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ರಾಚಯ್ಯ ಮಠಪತಿ ಅವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅಮಾನತುಗೊಳಿಸಿದ್ದಾರೆ.
Last Updated 6 ಅಕ್ಟೋಬರ್ 2023, 5:07 IST
ಬೀದರ್‌ | ಬಾಲಕಿ ಸಾವಿನ ತನಿಖೆಗೆ ನಿರ್ಲಕ್ಷ್ಯ; ಪಿಎಸ್‌ಐ ಅಮಾನತು

ಮರಳು ಅಕ್ರಮ ಸಾಗಾಟ ಪ್ರಕರಣ: ಜೇವರ್ಗಿ ಸಿಪಿಐ, ನೆಲೋಗಿ ಪಿಎಸ್‌ಐ ಅಮಾನತು

ಮರಳು ಅಕ್ರಮ ಸಾಗಾಟ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಜೇವರ್ಗಿ ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಭೀಮನಗೌಡ ಬಿರಾದಾರ, ನೆಲೋಗಿ ಠಾಣೆ ಪಿಎಸ್‌ಐ ಗೌತಮ್ ಹಾಗೂ ಕಾನ್‌ಸ್ಟೆಬಲ್ ರಾಜಶೇಖರ ಅವರನ್ನು ಎಸ್ಪಿ ಇಶಾ ಪಂತ್ ಅವರು ಅಮಾನತುಗೊಳಿಸಿದ್ದಾರೆ.
Last Updated 17 ಜೂನ್ 2023, 15:53 IST
ಮರಳು ಅಕ್ರಮ ಸಾಗಾಟ ಪ್ರಕರಣ: ಜೇವರ್ಗಿ ಸಿಪಿಐ, ನೆಲೋಗಿ ಪಿಎಸ್‌ಐ ಅಮಾನತು

ಪ್ರಕರಣವೊಂದರ ಹೇಳಿಕೆ ನೀಡಲು ಬಂದಿದ್ದ ಮಹಿಳೆಗೆ ಕಿರುಕುಳ: ಪಿಎಸ್‌ಐ ಅಮಾನತು

ಸಂತ್ರಸ್ತೆಯಿಂದ ಟ್ವೀಟ್‌: ಮಂಜುನಾಥ್‌ ಸ್ವಾಮಿ ವಿರುದ್ಧ ಎಫ್‌ಐಆರ್‌
Last Updated 14 ಏಪ್ರಿಲ್ 2023, 4:57 IST
ಪ್ರಕರಣವೊಂದರ ಹೇಳಿಕೆ ನೀಡಲು ಬಂದಿದ್ದ ಮಹಿಳೆಗೆ ಕಿರುಕುಳ: ಪಿಎಸ್‌ಐ ಅಮಾನತು

ಪಿಎಸ್‌ಐ ಸೇರಿ ಮೂವರು ಅಮಾನತು

₹ 15 ಲಕ್ಷ ವಂಚನೆ: ಕಮಿಷನ್ ಆಸೆಗೆ ಠಾಣೆಯಲ್ಲಿ ಸಂಧಾನ
Last Updated 31 ಮಾರ್ಚ್ 2023, 20:17 IST
ಪಿಎಸ್‌ಐ ಸೇರಿ ಮೂವರು ಅಮಾನತು

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಸಿಐಡಿ ಅಧಿಕಾರಿಗಳ ಎದುರೇ ಆರ್.ಡಿ. ಪಾಟೀಲ ಪರಾರಿ

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ
Last Updated 20 ಜನವರಿ 2023, 5:19 IST
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಸಿಐಡಿ ಅಧಿಕಾರಿಗಳ ಎದುರೇ ಆರ್.ಡಿ. ಪಾಟೀಲ ಪರಾರಿ

ಪಿಎಸ್ಐ ಅಕ್ರಮ: ಬಂಧಿತ ರಾಜೇಶ್ ಹಾಗರಗಿಗೆ ಜಾಮೀನು

ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ನಗರದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜೇಶ್ ಹಾಗರಗಿ
Last Updated 27 ಸೆಪ್ಟೆಂಬರ್ 2022, 9:44 IST
ಪಿಎಸ್ಐ ಅಕ್ರಮ: ಬಂಧಿತ ರಾಜೇಶ್ ಹಾಗರಗಿಗೆ ಜಾಮೀನು
ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ: ಚರ್ಚೆ ಆರಂಭಕ್ಕೆ ಒಪ್ಪಿಗೆ

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಅಕ್ರಮದ ಕುರಿತು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ನೋಟಿಸ್‌ ಅನ್ನು ಪರಿವರ್ತಿಸಿದ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಯಮ 69ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಪ್ರಕಟಿಸಿದರು.
Last Updated 15 ಸೆಪ್ಟೆಂಬರ್ 2022, 16:09 IST
ಪಿಎಸ್ಐ ನೇಮಕಾತಿ ಅಕ್ರಮ: ಚರ್ಚೆ ಆರಂಭಕ್ಕೆ ಒಪ್ಪಿಗೆ

ಪಿಎಸ್ಐ‌ ನೇಮಕಾತಿ ಹಗರಣ: ₹15 ಲಕ್ಷ ಪಡೆದ ಬಿಜೆಪಿ ಶಾಸಕ?

ಪಿಎಸ್ಐ‌ ನೇಮಕಾತಿ ಮಾಡಿಸಿಕೊಡುವುದಾಗಿ‌ ಹೇಳಿ ವ್ಯಕ್ತಿಯೊಬ್ಬರಿಂದ ₹15 ಲಕ್ಷ ಪಡೆದ ಬಗ್ಗೆ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಢೇಸಗೂರ ಅವರ ಮೇಲೆ ಆರೋಪ ಕೇಳಿಬಂದಿದೆ.
Last Updated 5 ಸೆಪ್ಟೆಂಬರ್ 2022, 7:09 IST
ಪಿಎಸ್ಐ‌ ನೇಮಕಾತಿ ಹಗರಣ: ₹15 ಲಕ್ಷ ಪಡೆದ ಬಿಜೆಪಿ ಶಾಸಕ?

ಕೊಠಡಿ ನೀಡದಿದ್ದಕ್ಕೆ ಬೆದರಿಕೆ: ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಗೌಡ ಅಮಾನತು

ಹೋಟೆಲ್‌ನಲ್ಲಿ ಕೊಠಡಿ ನೀಡಲಿಲ್ಲವೆಂಬ ಕಾರಣಕ್ಕೆ ಮಹಿಳಾ ಸಿಬ್ಬಂದಿ ಮೇಲೆ ಹರಿಹಾಯ್ದು ಬೆದರಿಕೆ ಹಾಕಿದ್ದ ಆರೋಪದಡಿ ಕೆ.ಪಿ.ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಗೌಡ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 29 ಆಗಸ್ಟ್ 2022, 20:02 IST
ಕೊಠಡಿ ನೀಡದಿದ್ದಕ್ಕೆ ಬೆದರಿಕೆ: ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಗೌಡ ಅಮಾನತು
ADVERTISEMENT
ADVERTISEMENT
ADVERTISEMENT