ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

PSL

ADVERTISEMENT

ವಾಘಾ ಗಡಿಯಲ್ಲಿ PSL ಟ್ರೋಫಿಯೊಂದಿಗೆ ಫೋಟೊಗೆ ಫೋಸ್ ಕೊಟ್ಟ ಹ್ಯಾರಿಸ್ ರೌಫ್

2023ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗೆಲುವು ದಾಖಲಿಸಿದ ಬಳಿಕ ಲಾಹೋರ್ ಖಲಂದರ್ಸ್ ತಂಡದ ಆಟಗಾರ ಹ್ಯಾರಿಸ್ ರೌಫ್, ಟ್ರೋಫಿಯೊಂದಿಗೆ ಪಾಕಿಸ್ತಾನ-ಭಾರತ ವಾಘಾ ಗಡಿಯಲ್ಲಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
Last Updated 25 ಮಾರ್ಚ್ 2023, 11:13 IST
ವಾಘಾ ಗಡಿಯಲ್ಲಿ PSL ಟ್ರೋಫಿಯೊಂದಿಗೆ ಫೋಟೊಗೆ ಫೋಸ್ ಕೊಟ್ಟ ಹ್ಯಾರಿಸ್ ರೌಫ್

ಫೀಲ್ಡಿಂಗ್‌ ವೇಳೆ ಸಹ ಆಟಗಾರನಿಗೆ ರಭಸದಿಂದ ಅಪ್ಪಳಿಸಿದ ಡು ಪ್ಲೆಸಿಗೆ ಗಾಯ

ಯುಎಇನಲ್ಲಿ ಸಾಗುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪಂದ್ಯದಲ್ಲಿ ಫೀಲ್ಡಿಂಗ್ ವೇಳೆಯಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಫಾಫ್ ಡು ಪ್ಲೆಸಿ ಅವರಿಗೆ ಗಾಯವಾಗಿದೆ.
Last Updated 13 ಜೂನ್ 2021, 9:43 IST
ಫೀಲ್ಡಿಂಗ್‌ ವೇಳೆ ಸಹ ಆಟಗಾರನಿಗೆ ರಭಸದಿಂದ ಅಪ್ಪಳಿಸಿದ ಡು ಪ್ಲೆಸಿಗೆ ಗಾಯ

ಯುಎಇ ವಿಮಾನವೇರಲು ಪಾಕಿಸ್ತಾನದ 11 ಆಟಗಾರರಿಗೆ ಅನುಮತಿ ನಿರಾಕರಣೆ

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಆರನೇ ಆವೃತ್ತಿಯ ಟ್ವೆಂಟಿ-20 ಟೂರ್ನಿಯಲ್ಲಿ ಭಾಗವಹಿಸುವುದಕ್ಕಾಗಿ ಭಾನುವಾರ ದೋಹಾ ಮೂಲಕ ಅಬುದಾಬಿಗೆ ವಾಣಿಜ್ಯ ವಿಮಾನ ಹಾರಾಟಕ್ಕೆ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಸೇರಿದಂತೆ 11 ಮಂದಿ ಆಟಗಾರರಿಗೆ ಅನುಮತಿ ನಿರಾಕರಿಸಲಾಗಿದೆ.
Last Updated 30 ಮೇ 2021, 15:36 IST
ಯುಎಇ ವಿಮಾನವೇರಲು ಪಾಕಿಸ್ತಾನದ 11 ಆಟಗಾರರಿಗೆ ಅನುಮತಿ ನಿರಾಕರಣೆ

ಪಿಎಸ್‌ಎಲ್‌ಗೆ ಗೇಲ್‌, ರಶೀದ್

ಕರಾಚಿ: ವೆಸ್ಟ್ ಇಂಡೀಸ್‌ನ ಬ್ಯಾಟ್ಸ್‌ಮಾನ್ ಕ್ರಿಸ್ ಗೇಲ್‌, ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಮತ್ತು ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಡೇಲ್ ಸ್ಟೇನ್ ಅವರು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್‌) ಟೂರ್ನಿಯಲ್ಲಿ ಹರಾಜಾಗಲಿರುವ ವಿದೇಶಿ ಆಟಗಾರರಲ್ಲಿ ಪ್ರಮುಖರು. ಹರಾಜು ಭಾನುವಾರ ಲಾಹೋರ್‌ನಲ್ಲಿ ನಡೆಯಲಿದೆ.
Last Updated 9 ಜನವರಿ 2021, 18:53 IST
ಪಿಎಸ್‌ಎಲ್‌ಗೆ ಗೇಲ್‌, ರಶೀದ್

ಪಾಕ್‌ ಕ್ರಿಕೆಟ್ ಬಿಕ್ಕಟ್ಟು | ಪಿಎಸ್‌ಎಲ್ ಮಾಲೀಕರಿಂದ ತಂಡ ಮಾರುವ ಯೋಜನೆ: ಅಖ್ತರ್

ಭಾರತದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್)‌ ಇರುವಂತೆ ಪಾಕಿಸ್ತಾನದಲ್ಲಿರುವ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಕೋವಿಡ್–19ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೆಲ ಮಾಲೀಕರು ತಮ್ಮ ತಂಡಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಆ ದೇಶದ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಹೇಳಿದ್ದಾರೆ.
Last Updated 3 ಜೂನ್ 2020, 6:55 IST
ಪಾಕ್‌ ಕ್ರಿಕೆಟ್ ಬಿಕ್ಕಟ್ಟು | ಪಿಎಸ್‌ಎಲ್ ಮಾಲೀಕರಿಂದ ತಂಡ ಮಾರುವ ಯೋಜನೆ: ಅಖ್ತರ್
ADVERTISEMENT
ADVERTISEMENT
ADVERTISEMENT
ADVERTISEMENT