ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

PSLV

ADVERTISEMENT

News Express | ಇಸ್ರೊ ಸಾಧನೆ: ‘ಎಕ್ಸ್‌ಪೊಸ್ಯಾಟ್’ ಉಪಗ್ರಹ ಉಡಾವಣೆ

ಎಕ್ಸ್‌–ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಉಪಗ್ರಹ ಎಕ್ಸ್‌ಪೊಸ್ಯಾಟ್ ಅನ್ನು ಸೋಮವಾರ ಯಶಸ್ವಿಯಾಗಿ ಉಡ್ಡಯನ ಮಾಡಿದೆ.
Last Updated 1 ಜನವರಿ 2024, 14:22 IST
News Express | ಇಸ್ರೊ ಸಾಧನೆ: ‘ಎಕ್ಸ್‌ಪೊಸ್ಯಾಟ್’ ಉಪಗ್ರಹ ಉಡಾವಣೆ

ಕಕ್ಷೆ ಸೇರಿದ ಎಕ್ಸ್‌ಪೊಸ್ಯಾಟ್ ಉಪಗ್ರಹ: ವಿಡಿಯೊ ಹಂಚಿಕೊಂಡ ಇಸ್ರೊ

ರಾಕೆಟ್‌ ‘ಎಕ್ಸ್‌ಪೋಸ್ಯಾಟ್’ ಉಪಗ್ರಹವನ್ನು ಕಕ್ಷೆಗೆ ಹೇಗೆ ಸೇರಿಸಿದೆ ಎಂಬ ವಿಡಿಯೊವನ್ನು ಇಸ್ರೊ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
Last Updated 1 ಜನವರಿ 2024, 12:44 IST
ಕಕ್ಷೆ ಸೇರಿದ ಎಕ್ಸ್‌ಪೊಸ್ಯಾಟ್ ಉಪಗ್ರಹ: ವಿಡಿಯೊ ಹಂಚಿಕೊಂಡ ಇಸ್ರೊ

LIVE | ಆದಿತ್ಯ–ಎಲ್‌1 ಅನ್ನು ನಿಗದಿತ ಕಕ್ಷೆ ಸೇರಿಸುವಲ್ಲಿ ಪಿಎಸ್‌ಎಲ್‌ವಿ–ಸಿ57 ಯಶಸ್ವಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯು ಸೂರ್ಯನ ಅಧ್ಯಯನಕ್ಕೆ ಕೈಗೊಂಡಿರುವ ಆದಿತ್ಯ–ಎಲ್‌1 ಯೋಜನೆಯ ಯಶಸ್ಸಿಗಾಗಿ ದೇಶದೆಲ್ಲೆಡೆ ಪೂಜೆ, ಹವನಗಳು ಶನಿವಾರ ಆಯೋಜನೆಗೊಂಡಿವೆ.
Last Updated 2 ಸೆಪ್ಟೆಂಬರ್ 2023, 7:41 IST
LIVE | ಆದಿತ್ಯ–ಎಲ್‌1 ಅನ್ನು ನಿಗದಿತ ಕಕ್ಷೆ ಸೇರಿಸುವಲ್ಲಿ ಪಿಎಸ್‌ಎಲ್‌ವಿ–ಸಿ57 ಯಶಸ್ವಿ

ಆಸ್ಟ್ರೇಲಿಯಾ ಕಡಲ ತೀರದಲ್ಲಿ ಸಿಕ್ಕಿದ್ದು ಇಸ್ರೊ ರಾಕೆಟ್‌ ಬಿಡಿ ಭಾಗ

ಆಸ್ಟ್ರೇಲಿಯಾದ ಕಡಲತೀರದಲ್ಲಿ ಕಳೆದ ತಿಂಗಳು ಪತ್ತೆಯಾಗಿದ್ದ ಗುಮ್ಮಟ ಆಕಾರದ ನಿಗೂಢ ವಸ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ರಾಕೆಟ್‌ನ ಭಾಗ ಎಂದು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ (ಎಎಸ್‌ಎ) ಅಂತಿಮ ನಿರ್ಣಯಕ್ಕೆ ಬಂದಿದೆ.
Last Updated 1 ಆಗಸ್ಟ್ 2023, 23:58 IST
ಆಸ್ಟ್ರೇಲಿಯಾ ಕಡಲ ತೀರದಲ್ಲಿ ಸಿಕ್ಕಿದ್ದು ಇಸ್ರೊ ರಾಕೆಟ್‌ ಬಿಡಿ ಭಾಗ

ಇಸ್ರೊದಿಂದ ಸಿಂಗಪುರದ ಉಪಗ್ರಹ ಉಡ್ಡಯನ; ಕ್ಷಣಗಣನೆ

ಚಂದ್ರನತ್ತ ಗಗನನೌಕೆಯನ್ನು (ಚಂದ್ರಯಾನ–3) ಉಡ್ಡಯನ ಮಾಡಿ ಗಮನ ಸಳೆದಿರುವ ಇಸ್ರೊ, ಈಗ ಸಿಂಗಪುರದ ಉಪಗ್ರಹಗಳನ್ನು ನಭಕ್ಕೆ ಹೊತ್ತೊಯ್ಯಲು ಸನ್ನದ್ಧವಾಗಿದ್ದು, ಕ್ಷಣಗಣನೆ ಶನಿವಾರ ಆರಂಭವಾಗಿದೆ.
Last Updated 29 ಜುಲೈ 2023, 11:04 IST
ಇಸ್ರೊದಿಂದ ಸಿಂಗಪುರದ ಉಪಗ್ರಹ ಉಡ್ಡಯನ; ಕ್ಷಣಗಣನೆ

ಚಂದ್ರಯಾನ–3: ಉಡಾವಣೆಗೆ ಕ್ಷಣಗಣನೆ; ‘ಸಾಫ್ಟ್‌ ಲ್ಯಾಂಡಿಂಗ್’ ಕರಗತ - ಇಸ್ರೊ ಗುರಿ

*ಶ್ರೀಹರಿಕೋಟಾದತ್ತ ದೇಶದ ಚಿತ್ತ
Last Updated 13 ಜುಲೈ 2023, 23:58 IST
ಚಂದ್ರಯಾನ–3: ಉಡಾವಣೆಗೆ ಕ್ಷಣಗಣನೆ; ‘ಸಾಫ್ಟ್‌ ಲ್ಯಾಂಡಿಂಗ್’ ಕರಗತ - ಇಸ್ರೊ ಗುರಿ

SSLV | ಎಸ್ಎಸ್ಎಲ್‌ವಿ: ನೂತನ ಉಡಾವಣಾ ರಾಕೆಟ್

ಭಾರತದ ಆಗ್ನೇಯ ಕರಾವಳಿಯಲ್ಲಿರುವ ಶ್ರೀಹರಿಕೋಟಾದಲ್ಲಿ ನಮ್ಮ ದೇಶದ ಏಕೈಕ ಉಪಗ್ರಹ ಉಡಾವಣಾ ನೆಲೆಯಾದ ‘ಸತೀಶ್ ಧವನ್ ಅಂತರಿಕ್ಷ ಕೇಂದ್ರ’ವಿದೆ. ಅಲ್ಲಿರುವ ಎರಡು ಉಡಾವಣಾ ವೇದಿಕೆಗಳ ಪೈಕಿ ಮೊದಲನೆಯದರಲ್ಲಿ ಸುಮಾರು ಹನ್ನೊಂದು ಮಹಡಿಗಳಷ್ಟು ಎತ್ತರದ ರಾಕೆಟ್ ಒಂದು ಈ ಫೆಬ್ರುವರಿ 10ರಂದು ಯಾನಕ್ಕೆ ಸಿದ್ಧವಾಗಿ ನಿಂತಿತ್ತು. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ‘ಇಸ್ರೊ’ ನಿರ್ಮಿಸಿದ 640 ಟನ್ ತೂಕದ ರಕ್ಕಸ ರಾಕೆಟ್ಟಾದ ‘ಎಲ್. ವಿ. ಎಂ. 3 (ಜಿ. ಎಸ್. ಎಲ್. ವಿ. ಮಾರ್ಕ್3)’ಗೆ ಹೋಲಿಸಿದಲ್ಲಿ (ಎತ್ತರ 14 ಮಹಡಿಗಳು) ಕೇವಲ 120 ಟನ್ ತೂಕದ ಆ ರಾಕೆಟ್ ಸಾಕಷ್ಟು ಚಿಕ್ಕದೆನ್ನಬಹುದು. ಅದಕ್ಕೆ ತಕ್ಕಂತೆ ಆ ರಾಕೆಟ್ ನ ಹೆಸರೇ ‘ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (‘ಎಸ್ ಎಸ್ ಎಲ್ ವಿ’), ಅಂದರೆ ‘ಪುಟ್ಟ ಉಪಗ್ರಹಗಳ ಉಡಾವಣಾ ವಾಹನ’.
Last Updated 15 ಫೆಬ್ರುವರಿ 2023, 0:00 IST
SSLV | ಎಸ್ಎಸ್ಎಲ್‌ವಿ: ನೂತನ ಉಡಾವಣಾ ರಾಕೆಟ್
ADVERTISEMENT

ಪಿಕ್ಸೆಲ್‌ನ ‘ಆನಂದ್‌’ ಉಪಗ್ರಹ 26ರಂದು ನಭಕ್ಕೆ

ಕೀಟಗಳ ದಾಳಿ, ಕಾಳ್ಗಿಚ್ಚಿನ ನಕ್ಷೆ, ಮಣ್ಣಿನ ಒತ್ತಡ ಮತ್ತು ತೈಲ ಚೂರುಗಳು ಸೇರಿ ಇತರ ವಸ್ತುಗಳನ್ನು ಗುರುತಿಸಲು ಈ ಉಪಗ್ರಹ ಒದಗಿಸುವ ಚಿತ್ರಗಳು ನೆರವಾಗಲಿವೆ ಎಂದು ಪಿಕ್ಸೆಲ್ ಸೋಮವಾರ ತಿಳಿಸಿದೆ.
Last Updated 21 ನವೆಂಬರ್ 2022, 14:30 IST
ಪಿಕ್ಸೆಲ್‌ನ ‘ಆನಂದ್‌’ ಉಪಗ್ರಹ 26ರಂದು ನಭಕ್ಕೆ

ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ ನಿಷ್ಕ್ರಿಯ ಕಣ್ಗಾವಲು ಉಪಗ್ರಹ RISAT-2

ಅಕ್ಟೋಬರ್‌ 30ರಂದು ಅನಿಯಂತ್ರಿತವಾಗಿ ಭೂ ವಾತಾವರಣಕ್ಕೆ ವಾಪಸ್ಸಾದ ಭಾರತದ ನಿಷ್ಕ್ರಿಯ ಉಪಗ್ರಹRISAT-2, ಇಂಡೋನೇಷ್ಯಾದ ಜಕಾರ್ತಾ ಸಮೀಪ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೊ–ಐಎಸ್‌ಆರ್‌ಒ) ತಿಳಿಸಿದೆ.
Last Updated 4 ನವೆಂಬರ್ 2022, 2:58 IST
ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ ನಿಷ್ಕ್ರಿಯ ಕಣ್ಗಾವಲು ಉಪಗ್ರಹ RISAT-2

ಇಸ್ರೊ: ಸಿಂಗಪುರದ ಮೂರು ವಾಣಿಜ್ಯ ಉಪಗ್ರಹ ನಭಕ್ಕೆ

ಇದು ಪಿಎಸ್‌ಎಲ್‌ವಿ ರಾಕೆಟ್‌ನ 55ನೇ ಯೋಜನೆ. ಬಾಹ್ಯಾಕಾಶ ಸಂಸ್ಥೆಯ ವಾಣಿಜ್ಯ ಉದ್ದೇಶದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ಗೂ (ಎನ್‌ಎಸ್‌ಐಎಲ್‌) ಇದು ಎರಡನೇ ವಾಣಿಜ್ಯ ಕಾರ್ಯಾಚರಣೆಯಾಗಿದೆ.
Last Updated 30 ಜೂನ್ 2022, 14:25 IST
ಇಸ್ರೊ: ಸಿಂಗಪುರದ ಮೂರು ವಾಣಿಜ್ಯ ಉಪಗ್ರಹ ನಭಕ್ಕೆ
ADVERTISEMENT
ADVERTISEMENT
ADVERTISEMENT