ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

PTI

ADVERTISEMENT

ಪಾಕಿಸ್ತಾನ | ಇಮ್ರಾನ್‌ ಖಾನ್‌ ಸಹೋದರಿ ಮೇಲೆ ಮೊಟ್ಟೆ ಎಸೆತ: ಇಬ್ಬರ ಬಂಧನ

Imran Khan News: ತೋಷಖಾನಾ ವಿಚಾರಣೆಯ ನಂತರ ಜೈಲಿನ ಹೊರಗೆ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ಅಲೀಮಾ ಖಾನ್‌ ಅವರ ಮೇಲೆ ಮೊಟ್ಟೆ ಎಸೆದ ಘಟನೆ ನಡೆದಿದೆ. ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಬಂಧಿತರಾಗಿದ್ದಾರೆ
Last Updated 6 ಸೆಪ್ಟೆಂಬರ್ 2025, 3:15 IST
ಪಾಕಿಸ್ತಾನ | ಇಮ್ರಾನ್‌ ಖಾನ್‌ ಸಹೋದರಿ ಮೇಲೆ ಮೊಟ್ಟೆ ಎಸೆತ: ಇಬ್ಬರ ಬಂಧನ

ಪಾಕ್‌ | ನಾಲ್ವರ ಸಾವು: ಪ್ರತಿಭಟನೆ ಕೈಬಿಟ್ಟ ಇಮ್ರಾನ್ ಖಾನ್‌ ಬೆಂಬಲಿಗರು

ಹಿಂಸಾಚಾರದಿಂದಾಗಿ ಸಾವು–ನೋವು ಹೆಚ್ಚಿದ್ದರಿಂದ, ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಪಕ್ಷವು ತನ್ನ ಪ್ರತಿಭಟನೆಯನ್ನು ಬುಧವಾರ ಹಿಂಪಡೆದಿದೆ.
Last Updated 27 ನವೆಂಬರ್ 2024, 10:23 IST
ಪಾಕ್‌ | ನಾಲ್ವರ ಸಾವು: ಪ್ರತಿಭಟನೆ ಕೈಬಿಟ್ಟ ಇಮ್ರಾನ್ ಖಾನ್‌ ಬೆಂಬಲಿಗರು

ರಾಜಸ್ಥಾನ | ಪತ್ರಕರ್ತರ ಮೇಲೆ ಹಲ್ಲೆ: ಕ್ಯಾಮರಾಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಪಕ್ಷೇತರ ಅಭ್ಯರ್ಥಿ ನರೇಶ್‌ ಮೀನಾ ಬಂಧನ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪಿಟಿಐ ಪತ್ರಕರ್ತರ ಮೇಲೆ ಕೆಲವರು ಹಲ್ಲೆ ನಡೆಸಿ, ಕ್ಯಾಮರಾವನ್ನೂ ಕಿತ್ತುಕೊಂಡು ಬೆಂಕಿ ಹಚ್ಚಿದ್ದಾರೆ.
Last Updated 15 ನವೆಂಬರ್ 2024, 2:51 IST
ರಾಜಸ್ಥಾನ | ಪತ್ರಕರ್ತರ ಮೇಲೆ ಹಲ್ಲೆ: ಕ್ಯಾಮರಾಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಲಾಹೋರ್‌: ಇಮ್ರಾನ್ ಖಾನ್ ಪಕ್ಷದ ನಾಯಕನ ಗುಂಡಿಕ್ಕಿ ಕೊಲೆ

ಶುಕ್ರವಾರದ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಗೆ ಬರುತ್ತಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ನಾಯಕರೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಆಗಸ್ಟ್ 2024, 12:58 IST
ಲಾಹೋರ್‌: ಇಮ್ರಾನ್ ಖಾನ್ ಪಕ್ಷದ ನಾಯಕನ ಗುಂಡಿಕ್ಕಿ ಕೊಲೆ

ಇಮ್ರಾನ್ ಖಾನ್ ಪಕ್ಷ ‘ಪಿಟಿಐ’ ನಿಷೇಧಕ್ಕೆ ಮುಂದಾದ ಪಾಕಿಸ್ತಾನ ಸರ್ಕಾರ

ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕ್–ಎ–ಇನ್ಸಾಫ್ (ಪಿಟಿಐ) ಪಕ್ಷವನ್ನು ನಿಷೇಧ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಸೋಮವಾರ ಹೇಳಿದೆ.
Last Updated 15 ಜುಲೈ 2024, 10:06 IST
ಇಮ್ರಾನ್ ಖಾನ್ ಪಕ್ಷ ‘ಪಿಟಿಐ’ ನಿಷೇಧಕ್ಕೆ ಮುಂದಾದ ಪಾಕಿಸ್ತಾನ ಸರ್ಕಾರ

ನನ್ನ ಬಳಿ 250 ಜೊತೆ ಬಟ್ಟೆಗಳಿವೆ ಎಂದಿದ್ದು ನಾನು ಎದುರಿಸಿರುವ ದೊಡ್ಡ ಆರೋಪ: ಮೋದಿ

ನನ್ನ ರಾಜಕೀಯ ಜೀವನದಲ್ಲಿ ಎದುರಿಸಿದ ಅತಿ ದೊಡ್ಡ ಆರೋಪ ಎಂದರೆ 250 ಜೊತೆ ಬಟ್ಟೆಗಳನ್ನು ಹೊಂದಿದ್ದೇನೆ ಎನ್ನುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 20 ಮೇ 2024, 13:35 IST
ನನ್ನ ಬಳಿ 250 ಜೊತೆ ಬಟ್ಟೆಗಳಿವೆ ಎಂದಿದ್ದು ನಾನು ಎದುರಿಸಿರುವ ದೊಡ್ಡ ಆರೋಪ: ಮೋದಿ

ಪಾಕಿಸ್ತಾನ: ಪಿಟಿಐ ಅಧ್ಯಕ್ಷರಾಗಿ ಗೋಹರ್‌ ಖಾನ್‌?

ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ನೇತೃತ್ವದ ಪಿಟಿಐ ಪಕ್ಷದ ಅಧ್ಯಕ್ಷ ಸ್ಥಾನವನ್ನು ಗೋಹರ್ ಖಾನ್‌ ಮತ್ತೊಮ್ಮೆ ವಹಿಸಿಕೊಳ್ಳಲಿದ್ದಾರೆ.
Last Updated 26 ಫೆಬ್ರುವರಿ 2024, 13:39 IST
ಪಾಕಿಸ್ತಾನ: ಪಿಟಿಐ ಅಧ್ಯಕ್ಷರಾಗಿ ಗೋಹರ್‌ ಖಾನ್‌?
ADVERTISEMENT

ಇವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ, ವಿಪಕ್ಷದಲ್ಲಿ ಕೂರುವುದೇ ಲೇಸು: PTI

ಇಸ್ಲಾಮಾಬಾದ್: ಪಾಕಿಸ್ತಾನ ನ್ಯಾಷನಲ್‌ ಸಂಸತ್ತಿಗೆ ಮತ ಎಣಿಕೆ ಪೂರ್ಣಗೊಂಡು, ಫಲಿತಾಂಶ ಹೊರಬಿದ್ದರೂ ಸರ್ಕಾರ ರಚನೆಯ ಕಸರತ್ತು ಇನ್ನೂ ಮುಂದುವರಿದಿದೆ.
Last Updated 12 ಫೆಬ್ರುವರಿ 2024, 13:36 IST
ಇವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ, ವಿಪಕ್ಷದಲ್ಲಿ ಕೂರುವುದೇ ಲೇಸು: PTI

ಪಾಕಿಸ್ತಾನ ಚುನಾವಣೆ ಫಲಿತಾಂಶ ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ವ್ಯಾಪಕ ಅರ್ಜಿ

ಫೆಬ್ರುವರಿ 8ರಂದು ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಶ್ನಿಸಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಇಸ್ಲಾಮಾಬಾದ್‌, ಲಾಹೋರ್, ಸಿಂಧ್‌ ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ.
Last Updated 11 ಫೆಬ್ರುವರಿ 2024, 9:19 IST
ಪಾಕಿಸ್ತಾನ ಚುನಾವಣೆ ಫಲಿತಾಂಶ ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ವ್ಯಾಪಕ ಅರ್ಜಿ

ಪಾಕಿಸ್ತಾನ | ಸಿಗದ ಸ್ಪಷ್ಟ ಬಹುಮತ: ಪ್ರಬುದ್ಧತೆ ಮೆರೆಯಲು ಸೇನಾ ಮುಖ್ಯಸ್ಥರ ಸೂಚನೆ

ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದಿದ್ದರಿಂದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ನೀಡುತ್ತಿರುವ ಹೇಳಿಕೆಗಳಿಗೆ ಸಿಡಿಮಿಡಿಗೊಂಡಿರುವ ಸೇನಾ ಮುಖ್ಯಸ್ಥ ಸೈಯದ್ ಅಸೀನ್ ಮುನೀರ್, ‘ಪ್ರಬುದ್ಧತೆ ಹಾಗೂ ಏಕತೆ’ ಪ್ರದರ್ಶಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
Last Updated 10 ಫೆಬ್ರುವರಿ 2024, 10:47 IST
ಪಾಕಿಸ್ತಾನ | ಸಿಗದ ಸ್ಪಷ್ಟ ಬಹುಮತ: ಪ್ರಬುದ್ಧತೆ ಮೆರೆಯಲು ಸೇನಾ ಮುಖ್ಯಸ್ಥರ ಸೂಚನೆ
ADVERTISEMENT
ADVERTISEMENT
ADVERTISEMENT