ಶಿರ್ವ: ಪಿಯುಸಿ ಪರೀಕ್ಷೆಯಲ್ಲಿ ತಾಯಿ, ಮಗಳ ವಿಶೇಷ ಸಾಧನೆ
ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದ ಮೂಡುಬೆಳ್ಳೆಯ ತಾಯಿ–ಮಗಳು ವಿಶೇಷ ಸಾಧನೆ ಮಾಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಮೂಡುಬೆಳ್ಳೆ ನಿವಾಸಿ ಸುನೀತಾ ಪೂಜಾರಿ ಮತ್ತು ಅವರ ಪುತ್ರಿ ಸನ್ನಿಧಿ ಎಚ್ ಸಾಧನೆ ಮಾಡಿದವರು.Last Updated 11 ಏಪ್ರಿಲ್ 2025, 12:19 IST