ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pulwamaattack

ADVERTISEMENT

ಪುಲ್ವಾಮ ದಾಳಿ ಬಗ್ಗೆ ದಾಖಲೆ ನೀಡಿ, ನಾವು ಕ್ರಮ ಕೈಗೊಳ್ಳುತ್ತೇವೆ: ಇಮ್ರಾನ್ ಖಾನ್

ಭಾರತ- ಪಾಕಿಸ್ತಾನ ಗಡಿಭಾಗದಲ್ಲಿ ಶಾಂತಿ ಕಾಪಾಡಲು ಅವಕಾಶ ಕೊಡಿ. ನಾವು ನನ್ನ ಮಾತಿಗೆ ಬದ್ಧ, ಪುಲ್ವಾಮ ದಾಳಿ ಬಗ್ಗೆ ದಾಖಲೆ ನೀಡಿದರೆ ನಾವು ಸರಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
Last Updated 25 ಫೆಬ್ರುವರಿ 2019, 5:57 IST
ಪುಲ್ವಾಮ ದಾಳಿ ಬಗ್ಗೆ ದಾಖಲೆ ನೀಡಿ, ನಾವು ಕ್ರಮ ಕೈಗೊಳ್ಳುತ್ತೇವೆ: ಇಮ್ರಾನ್ ಖಾನ್

ಶಾಂತರಾಗಿರಿ, ವದಂತಿಗಳಿಗೆ ಕಿವಿಗೊಡಬೇಡಿ: ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ

ರಾಜ್ಯದ ಜನರು ಶಾಂತರಾಗಿರಬೇಕು. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಹೇಳಿದ್ದಾರೆ.
Last Updated 24 ಫೆಬ್ರುವರಿ 2019, 10:36 IST
ಶಾಂತರಾಗಿರಿ, ವದಂತಿಗಳಿಗೆ ಕಿವಿಗೊಡಬೇಡಿ: ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ

ಹುತಾತ್ಮರಿಗೆ ಶ್ರದ್ಧಾಂಜಲಿ: ಕಾಂಗ್ರೆಸ್ ನಾಯಕನನ್ನು ಸ್ವಾಗತಿಸಲು ನೋಟು ಎಸೆದರು!

ಹರೀಶ್ ರಾವತ್ ಅವರ ಪುತ್ರ ವಿರೇಂದ್ರ ರಾವತ್ ಅವರ ಮೈ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ನೋಟು ಎಸೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 23 ಫೆಬ್ರುವರಿ 2019, 9:39 IST
ಹುತಾತ್ಮರಿಗೆ ಶ್ರದ್ಧಾಂಜಲಿ: ಕಾಂಗ್ರೆಸ್ ನಾಯಕನನ್ನು ಸ್ವಾಗತಿಸಲು ನೋಟು ಎಸೆದರು!

ಪಾಕ್‍ನ್ನು ಆಟದಲ್ಲಿ ಸೋಲಿಸಬೇಕು, ಸುಮ್ಮನೆ 2 ಪಾಯಿಂಟ್ ಬಿಟ್ಟುಕೊಡಬಾರದು: ಸಚಿನ್

ಮುಂಬರುವ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಆಟವಾಡದೆ ಅವರಿಗೆ ಸುಮ್ಮನೆ 2 ಪಾಯಿಂಟ್ ಸಿಗುವಂತೆ ಮಾಡುವುದು ನನಗೆ ಇಷ್ಟವಿಲ್ಲಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
Last Updated 22 ಫೆಬ್ರುವರಿ 2019, 14:20 IST
ಪಾಕ್‍ನ್ನು ಆಟದಲ್ಲಿ ಸೋಲಿಸಬೇಕು, ಸುಮ್ಮನೆ 2 ಪಾಯಿಂಟ್ ಬಿಟ್ಟುಕೊಡಬಾರದು: ಸಚಿನ್

ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗಲು ಚಿನ್ನದ ಬಳೆ ಮಾರಿ ₹1.5 ಲಕ್ಷ ನೀಡಿದ ಮಹಿಳೆ

ಹುತಾತ್ಮ ಯೋಧನ ಹೆಂಡತಿ ಅಳುತ್ತಿರುವುದನ್ನು ನೋಡಿದಾಗ ಆಕೆಗೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಯೋಚಿಸಿದೆ. ಕೈಯಲ್ಲಿ ಅಪ್ಪ ಉಡುಗೊರೆ ಕೊಟ್ಟ ಚಿನ್ನದ ಬಳೆ ಇತ್ತು.
Last Updated 22 ಫೆಬ್ರುವರಿ 2019, 13:39 IST
ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗಲು ಚಿನ್ನದ ಬಳೆ ಮಾರಿ ₹1.5 ಲಕ್ಷ ನೀಡಿದ ಮಹಿಳೆ

ಮೋದಿ 'ಪ್ರೈಮ್ ಟೈಮ್ ಮಿನಿಸ್ಟರ್': ರಾಹುಲ್ ಗಾಂಧಿ

ಅವರು ಪ್ರೈಮ್ ಟೈಮ್ ಮಿನಿಸ್ಟರ್. ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿ ದೇಶದ ಜನರು ದುಃಖಿಸುತ್ತಿದ್ದರೆ ಪ್ರಧಾನಿ ಮೋದಿ ಕ್ಯಾಮೆರಾ ಮುಂದೆ ನಗುತ್ತಾ ನಿಂತಿದ್ದರು
Last Updated 22 ಫೆಬ್ರುವರಿ 2019, 12:31 IST
ಮೋದಿ 'ಪ್ರೈಮ್ ಟೈಮ್ ಮಿನಿಸ್ಟರ್': ರಾಹುಲ್ ಗಾಂಧಿ

ಕಾಶ್ಮೀರಿಗಳ ಭದ್ರತೆ ಖಾತರಿ ಪಡಿಸಿ: ಕೇಂದ್ರ, 11 ರಾಜ್ಯಗಳಿಗೆ ಸುಪ್ರೀಂ ನೋಟಿಸ್

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರ ದಾಳಿ ನಡೆದ ನಂತರ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ತಡೆಗಟ್ಟುವುದರ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು 11 ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದೆ.
Last Updated 22 ಫೆಬ್ರುವರಿ 2019, 9:57 IST
ಕಾಶ್ಮೀರಿಗಳ ಭದ್ರತೆ ಖಾತರಿ ಪಡಿಸಿ: ಕೇಂದ್ರ, 11 ರಾಜ್ಯಗಳಿಗೆ ಸುಪ್ರೀಂ ನೋಟಿಸ್
ADVERTISEMENT

'ಪುಲ್ವಾಮ ದಾಳಿ ಬಗ್ಗೆ ಮಾಹಿತಿ ಸಿಗುವವರೆಗೂ ಮೋದಿ ಆಹಾರ, ನೀರು ಸೇವಿಸಿರಲಿಲ್ಲ'

ದಾಳಿ ಬಗ್ಗೆ ತಡವಾಗಿ ಮಾಹಿತಿ ನೀಡಿದ್ದಕ್ಕಾಗಿ ಮೋದಿಯವರು ಸಿಟ್ಟುಗೊಂಡಿದ್ದರು.ಸಂಪೂರ್ಣ ಮಾಹಿತಿ ಲಭ್ಯವಾಗುವವರೆಗೆ ಅವರು ನೀರು, ಆಹಾರ ಏನೂ ಸೇವಿಸಿರಲಿಲ್ಲ
Last Updated 22 ಫೆಬ್ರುವರಿ 2019, 6:21 IST
'ಪುಲ್ವಾಮ ದಾಳಿ ಬಗ್ಗೆ ಮಾಹಿತಿ ಸಿಗುವವರೆಗೂ ಮೋದಿ ಆಹಾರ, ನೀರು ಸೇವಿಸಿರಲಿಲ್ಲ'

ಹುತಾತ್ಮ ಯೋಧನ ಪತ್ನಿಗೆ ಕರೆ ಮಾಡಿ ಮೋದಿ ಸಾಂತ್ವನ: ಇದು 6 ವರ್ಷ ಹಳೇ ವಿಡಿಯೊ

ಇದೇ ವಿಡಿಯೊ ನವೆಂಬರ್ 2, 2013ರಂದುಮೋದಿಯವರ ಅಧಿಕೃತ ಯೂಟ್ಯೂಬ್ ಪುಟದಲ್ಲಿ ಅಪ್‍ಲೋಡ್ ಆಗಿದೆ.ಅಂದರೆ ಮೋದಿ ಈ ಮಹಿಳೆ ಜತೆ ಮಾತನಾಡಿದ್ದು ಪ್ರಧಾನಿಯಾಗಿದ್ದಾಗ ಅಲ್ಲ, ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಎಂಬುದು ಸ್ಪಷ್ಟ.
Last Updated 21 ಫೆಬ್ರುವರಿ 2019, 12:46 IST
ಹುತಾತ್ಮ ಯೋಧನ ಪತ್ನಿಗೆ ಕರೆ ಮಾಡಿ ಮೋದಿ ಸಾಂತ್ವನ: ಇದು 6 ವರ್ಷ ಹಳೇ ವಿಡಿಯೊ

ಹುತಾತ್ಮರಾದ 71 ಯೋಧರ ಹೆಸರು ಟ್ಯಾಟೂ ಹಾಕಿಸಿಕೊಂಡ ಯುವಕ

ಬಿಕಾನೇರ್ ಭಗತ್ ಸಿಂಗ್ ಯೂತ್ ಬ್ರಿಗೇಡ್‍ನ ಸದಸ್ಯ, ಗೋಪಾಲ್ ಸಹರಣ್ ಎಂಬ ಯುವಕ ತನ್ನ ಬೆನ್ನ ಮೇಲೆ ಹುತಾತ್ಮ ಯೋಧರ ಹೆಸರು ಟ್ಯಾಟೂ ಹಾಕಿಸಿಕೊಂಡಿದ್ದಾನೆ.
Last Updated 20 ಫೆಬ್ರುವರಿ 2019, 11:28 IST
ಹುತಾತ್ಮರಾದ 71 ಯೋಧರ ಹೆಸರು ಟ್ಯಾಟೂ ಹಾಕಿಸಿಕೊಂಡ ಯುವಕ
ADVERTISEMENT
ADVERTISEMENT
ADVERTISEMENT