ಗ್ಯಾಂಗ್‌ಸ್ಟರ್‌ಗೆ ಸತ್ಕಾರ, ಢಾಬಾದಲ್ಲಿ ಊಟ: ಪುಣೆಯ ನಾಲ್ವರು ಪೊಲೀಸರು ಅಮಾನತು
Pune cops suspended: ಪುಣೆ ನಗರದ ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್ ಗಜಾನನ ಮಾರ್ನೆಯನ್ನು ಮತ್ತೊಂದು ಜೈಲಿಗೆ ಕರೆದೊಯ್ಯುವ ವೇಳೆ 'ವಿಶೇಷ ಸತ್ಕಾರ' ನೀಡಿದ ಆರೋಪದಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.Last Updated 14 ಮೇ 2025, 16:26 IST