ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Punjab National Bank

ADVERTISEMENT

ಪಂಜಾನ್‌ ನ್ಯಾಷನಲ್‌ ಬ್ಯಾಂಕ್‌ಗೆ ₹7,500 ಕೋಟಿ ಲಾಭದ ಗುರಿ

2023–24ರ ಹಣಕಾಸು ವರ್ಷದಲ್ಲಿ ತನ್ನ ಲಾಭವು ₹7000 ಕೋಟಿ– 7500 ಕೋಟಿಯಷ್ಟು ಇರಬಹುದು ಎಂದು ಈ ಹಿಂದಿನ ಅಂದಾಜನ್ನು ಪರಿಷ್ಕರಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ತಿಳಿಸಿದೆ.
Last Updated 28 ಜನವರಿ 2024, 13:25 IST
ಪಂಜಾನ್‌ ನ್ಯಾಷನಲ್‌ ಬ್ಯಾಂಕ್‌ಗೆ ₹7,500 ಕೋಟಿ ಲಾಭದ ಗುರಿ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹2,223 ಕೋಟಿ ಲಾಭ 

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) 2023–24ನೇ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹2,223 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 25 ಜನವರಿ 2024, 15:32 IST
ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹2,223 ಕೋಟಿ ಲಾಭ 

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಲಾಭ ₹1,159 ಕೋಟಿಗೆ ಏರಿಕೆ

ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) ನಿವ್ವಳ ಲಾಭವು 2023ರ ಮಾರ್ಚ್‌ ತ್ರೈಮಾಸಿಕದಲ್ಲಿ ಐದು ಪಟ್ಟು ಹೆಚ್ಚಾಗಿ ₹1,159 ಕೋಟಿಗೆ ಏರಿಕೆ ಕಂಡಿದೆ.
Last Updated 19 ಮೇ 2023, 15:54 IST
ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಲಾಭ ₹1,159 ಕೋಟಿಗೆ ಏರಿಕೆ

ಖಾತೆಯಲ್ಲಿ ಹಣವಿದ್ದರೂ ನಗದು ಮಾಡದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ದಂಡ

ಬ್ಯಾಂಕ್‌ ಖಾತೆಯಲ್ಲಿ ಹಣವಿದ್ದರೂ ಅಮಾನ್ಯ ಮಾಡಿರುವುದು ಹಾಗೂ ಬೇರೆಯವರ ತಪ್ಪಿಗೆ ಗ್ರಾಹಕನಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದ ಪ್ರಕರಣ ದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹50ಸಾವಿರ ದಂಡ ವಿಧಿಸಿದೆ
Last Updated 27 ಜನವರಿ 2023, 5:47 IST
ಖಾತೆಯಲ್ಲಿ ಹಣವಿದ್ದರೂ ನಗದು ಮಾಡದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ದಂಡ

ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಹೈಕೋರ್ಟ್‌ ಆದೇಶ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಸಾವಿರಾರು ಕೋಟಿ ವಂಚನೆ ಪ್ರಕರಣ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪ ಸಂಬಂಧಿಸಿದಂತೆ ವಜ್ರ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಲಂಡನ್‌ನ ಹೈಕೋರ್ಟ್‌ ಬುಧವಾರ ಆದೇಶಿಸಿದೆ.
Last Updated 9 ನವೆಂಬರ್ 2022, 18:34 IST
ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಹೈಕೋರ್ಟ್‌ ಆದೇಶ

ಸಾಲದ ಬಡ್ಡಿದರ ಶೇ 0.40ರಷ್ಟು ಹೆಚ್ಚಿಸಿದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ರೆಪೊ ದರ ಆಧರಿಸಿದ ಸಾಲದ ಬಡ್ಡಿದರವನ್ನು ಶೇ 0.40ರಷ್ಟು ಹೆಚ್ಚಳ ಮಾಡಿದೆ.
Last Updated 7 ಮೇ 2022, 10:43 IST
ಸಾಲದ ಬಡ್ಡಿದರ ಶೇ 0.40ರಷ್ಟು ಹೆಚ್ಚಿಸಿದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಂಸ್ಥಾಪನಾ ದಿನ ಆಚರಣೆ

ಸರ್ಕಾರಿ ಸ್ವಾಮ್ಯದ ಎರಡನೆಯ ಅತಿದೊಡ್ಡ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಈಚೆಗೆ ತನ್ನ 128ನೆಯ ಸಂಸ್ಥಾಪನಾ ದಿನ ಆಚರಿಸಿತು.
Last Updated 13 ಏಪ್ರಿಲ್ 2022, 16:58 IST
fallback
ADVERTISEMENT

ಚೋಕ್ಸಿ ಅಪಹರಣಕ್ಕೆ ಸಂಚು ಆರೋಪ ಅಸಂಬದ್ಧ: ಡೊಮಿನಿಕಾ ಪ್ರಧಾನಿ

ಬಹುಕೋಟಿ ಹಗರಣದ ಆರೋಪಿ ಮೆಹುಲ್ ಚೋಕ್ಸಿಯನ್ನು ಆಂಟಿಗುವಾದಿಂದ ಬಾರ್ಬುಡಾಗೆ ಅಪಹರಿಸುವಲ್ಲಿ ಡೊಮಿನಿಕಾ ಸರ್ಕಾರದ ಕೈವಾಡವಿದೆ ಎಂಬ ಆರೋಪವನ್ನು ಅಲ್ಲಗಳೆದಿರುವ ಡೊಮಿನಿಕಾ ಪ್ರಧಾನಿ ರೂಸೆವೆಲ್ಟ್‌ ಸ್ಕೆರ‍್ರಿಟ್‌, ‘ಇದೊಂದು ಅಸಂಬಂದ್ಧ‘ ಆರೋಪ ಎಂದಿರುವುದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
Last Updated 2 ಜುಲೈ 2021, 10:31 IST
ಚೋಕ್ಸಿ ಅಪಹರಣಕ್ಕೆ ಸಂಚು ಆರೋಪ ಅಸಂಬದ್ಧ: ಡೊಮಿನಿಕಾ ಪ್ರಧಾನಿ

ಮೆಹುಲ್‌ ಚೋಕ್ಸಿ ಅಪಹರಣದ ಬಗ್ಗೆ ನಿರ್ಣಾಯಕ ಪುರಾವೆಗಳಿಲ್ಲ: ಆಂಟಿಗುವಾ ಪ್ರಧಾನಿ

ಡೊಮಿನಿಕಾದಲ್ಲಿ ಬಂಧಿತರಾಗಿರುವ ವಜ್ರವ್ಯಾಪಾರಿ ಮೆಹುಲ್‌ ಚೋಕ್ಸಿ ಅವರ ಅಪಹರಣದ ಬಗ್ಗೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ ಎಂದು ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗಾಸ್ಟನ್ ಬ್ರೌನ್ ಹೇಳಿದ್ದಾರೆ.
Last Updated 23 ಜೂನ್ 2021, 3:09 IST
ಮೆಹುಲ್‌ ಚೋಕ್ಸಿ ಅಪಹರಣದ ಬಗ್ಗೆ ನಿರ್ಣಾಯಕ ಪುರಾವೆಗಳಿಲ್ಲ: ಆಂಟಿಗುವಾ ಪ್ರಧಾನಿ

ವಿಚಾರಣೆಗೊಳಪಡುವ ಸುಳಿವಿನಿಂದಾಗಿ ಚೋಕ್ಸಿ ದೇಶ ತೊರೆದ: ಸಿಬಿಐ ಆರೋಪ

ಜಾರಿ ನಿರ್ದೇಶನಾಲಯವು (ಇ.ಡಿ) 2017ರಲ್ಲಿ ತನ್ನನ್ನು ವಿಚಾರಣೆಗೆ ಒಳಪಡಿಸಬಹುದು ಎಂಬ ಅರಿವು ವಜ್ರವ್ಯಾಪಾರಿ ಮೆಹುಲ್‌ ಚೋಕ್ಸಿಗೆ ಇತ್ತು. ಇದೇ ಕಾರಣಕ್ಕೆ ಆತ ದೇಶ ತೊರೆದು, ತಲೆ ಮರೆಸಿಕೊಂಡಿದ್ದಾನಲ್ಲದೇ ಸಾಕ್ಷ್ಯಗಳನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ.
Last Updated 17 ಜೂನ್ 2021, 16:25 IST
ವಿಚಾರಣೆಗೊಳಪಡುವ ಸುಳಿವಿನಿಂದಾಗಿ ಚೋಕ್ಸಿ ದೇಶ ತೊರೆದ: ಸಿಬಿಐ ಆರೋಪ
ADVERTISEMENT
ADVERTISEMENT
ADVERTISEMENT