ಜಯಮಾಲಾಗೆ ಡಾ.ರಾಜಕುಮಾರ್, ಸತ್ಯುಗೆ ಕಣಗಾಲ್ ಪ್ರಶಸ್ತಿ
Lifetime Achievement Awards: ಬೆಂಗಳೂರು: ರಾಜ್ಯ ಸರ್ಕಾರ ಚಲನಚಿತ್ರ ಕ್ಷೇತ್ರದಲ್ಲಿನ ಜೀವಮಾನದ ಸಾಧನೆಗಾಗಿ 2020 ಮತ್ತು 2021ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದ್ದು, ನಟಿ ಜಯಮಾಲಾ, ನಿರ್ದೇಶಕ ಎಂ ಎಸ್ ಸತ್ಯು ಸೇರಿದಂತೆ ಹಿರಿಯ ಕಲಾವಿದರನ್ನು ಗೌರವಿಸಿದೆLast Updated 8 ಜನವರಿ 2026, 15:58 IST