ನಟ ಸೋನುಸೂದ್, ಅಕ್ಷಯ್‌ಕುಮಾರ್‌ಗೆ ಭಾರತ ರತ್ನ ನೀಡಿ: ಟ್ವಿಟರ್‌ನಲ್ಲಿ ಟ್ರೆಂಡ್
ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಜನಸೇವೆ ಮಾಡಿ ರಾಷ್ಟ್ರದಾದ್ಯಂತ ಗಮನ ಸೆಳೆದಿರುವ ಬಾಲಿವುಡ್ ನಟರಾದ
ಅಕ್ಷಯ್ ಕುಮಾರ್ ಹಾಗೂ ಸೋನುಸೂದ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಹಲವರು ಟ್ವಿಟರ್‌ನಲ್ಲಿ
ಒತ್ತಾಯಿಸಿದ್ದಾರೆ.Last Updated 28 ಜೂನ್ 2020, 10:57 IST