ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

quad

ADVERTISEMENT

ಕ್ವಾಡ್‌ ಮಸೂದೆಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ ಅಂಗೀಕಾರ

ಅಮೆರಿಕ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್‌ ದೇಶಗಳ ನಡುವೆ ನಿಕಟ ಸಂಬಂಧ ವೃದ್ಧಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ‘ಕ್ವಾಡ್‌ ಇಂಟ್ರಾ ಪಾರ್ಲಿಮೆಂಟರಿ ವರ್ಕಿಂಗ್‌ ಗ್ರೂಪ್‌’ ರಚಿಸುವ ಮಸೂದೆಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ ಅಂಗೀಕಾರ ನೀಡಿದೆ.
Last Updated 16 ಫೆಬ್ರುವರಿ 2024, 13:56 IST
ಕ್ವಾಡ್‌ ಮಸೂದೆಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ ಅಂಗೀಕಾರ

ಜಿ–20 ಶೃಂಗಸಭೆ ಬೆನ್ನಲ್ಲೇ ‘ಕ್ವಾಡ್‌’ ಆತಿಥ್ಯಕ್ಕೆ ಭಾರತ ಸಿದ್ಧತೆ

ಜಿ–20 ಆತಿಥ್ಯ ವಹಿಸಿದ್ದ ಬೆನ್ನಲ್ಲೇ ‘ಕ್ವಾಡ್‌’ (ಭಾರತ, ಆಸ್ಟ್ರೇಲಿಯಾ, ಜಪಾನ್‌ ಮತ್ತು ಅಮೆರಿಕ ದೇಶಗಳ ಕೂಟ) ಶೃಂಗದ ಆತಿಥ್ಯ ವಹಿಸಲು ಭಾರತ ಸಿದ್ಧತೆ ನಡೆಸುತ್ತಿದೆ. ಇದು ರಷ್ಯಾ ಮತ್ತು ಚೀನಾ ದೇಶಗಳ ಆತಂಕಕ್ಕೆ ಕಾರಣವಾಗಿದೆ.
Last Updated 13 ಸೆಪ್ಟೆಂಬರ್ 2023, 23:30 IST
ಜಿ–20 ಶೃಂಗಸಭೆ ಬೆನ್ನಲ್ಲೇ ‘ಕ್ವಾಡ್‌’ ಆತಿಥ್ಯಕ್ಕೆ ಭಾರತ ಸಿದ್ಧತೆ

ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಕ್ವಾಡ್ ದೇಶಗಳ ಶೃಂಗಸಭೆ

ಇದೇ ಮೊದಲ ಬಾರಿಗೆ ಕ್ವಾಡ್ ಶೃಂಗಸಭೆಗೆ ಆಸ್ಟ್ರೇಲಿಯಾ ಅತಿಥ್ಯ ವಹಿಸಲಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಬ್ಬೆನೀಸ್‌ ತಿಳಿಸಿದ್ದಾರೆ.
Last Updated 26 ಏಪ್ರಿಲ್ 2023, 2:58 IST
ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಕ್ವಾಡ್ ದೇಶಗಳ ಶೃಂಗಸಭೆ

ಉಕ್ರೇನ್‌ನಲ್ಲಿ ಅಣ್ವಸ್ತ್ರ ಬಳಕೆ ಬಗ್ಗೆ ರಷ್ಯಾ ಬೆದರಿಕೆ: ಕ್ವಾಡ್ ದೇಶಗಳ ಖಂಡನೆ

ದಕ್ಷಿಣ ಚೀನಾ ಸಮುದ್ರದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಯಾವುದೇ ಏಕಪಕ್ಷೀಯ ಕ್ರಮಗಳನ್ನು ತಾವು ವಿರೋಧಿಸುತ್ತೇವೆ ಎಂದು ಸಚಿವರು ಹೇಳಿದರು. ಅಲ್ಲದೆ, ವಿವಾದಿತ ಪ್ರದೇಶಗಳಲ್ಲಿ ಮಿಲಿಟರಿ ಜಮಾವಣೆ ಮಾಡುತ್ತಿರುವ ಚೀನಾ ಬಗ್ಗೆ ಕಳವಳ ವ್ಯಕ್ತಪಡಿಸಿದರು.
Last Updated 3 ಮಾರ್ಚ್ 2023, 10:41 IST
ಉಕ್ರೇನ್‌ನಲ್ಲಿ ಅಣ್ವಸ್ತ್ರ ಬಳಕೆ ಬಗ್ಗೆ ರಷ್ಯಾ ಬೆದರಿಕೆ: ಕ್ವಾಡ್ ದೇಶಗಳ ಖಂಡನೆ

ಇಂದು ಕ್ವಾಡ್‌ ಸದಸ್ಯ ರಾಷ್ಟ್ರಗಳ ಸಭೆ

ಕ್ವಾಡ್‌ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯು ಶುಕ್ರವಾರ ಇಲ್ಲಿ ನಿಗದಿಯಾಗಿದೆ.
Last Updated 2 ಮಾರ್ಚ್ 2023, 14:00 IST
ಇಂದು ಕ್ವಾಡ್‌ ಸದಸ್ಯ ರಾಷ್ಟ್ರಗಳ ಸಭೆ

ಇಂಡೊ ಪೆಸಿಫಿಕ್‌ನಲ್ಲಿ ಅಸ್ಥಿರತೆ: ಚೀನಾ ಕ್ರಮಕ್ಕೆ ‘ಕ್ವಾಡ್‌’ ಖಂಡನೆ

ವಿಶ್ವಸಂಸ್ಥೆಯ 77ನೇ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ಗೆ ಭೇಟಿ ನೀಡಿರುವ ಕ್ವಾಡ್‌ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಶುಕ್ರವಾರ ಭೇಟಿಯಾಗಿ, ಮುಕ್ತ ಮತ್ತು ಸ್ವತಂತ್ರ ಇಂಡೊ– ಪೆಸಿಫಿಕ್‌ಗಾಗಿ ಪರಿಸ್ಪರ ಸಹಕಾರ ನೀಡುವ ಕುರಿತು ಮಾತುಕತೆ ನಡೆಸಿದರು.
Last Updated 24 ಸೆಪ್ಟೆಂಬರ್ 2022, 12:41 IST
ಇಂಡೊ ಪೆಸಿಫಿಕ್‌ನಲ್ಲಿ ಅಸ್ಥಿರತೆ: ಚೀನಾ ಕ್ರಮಕ್ಕೆ ‘ಕ್ವಾಡ್‌’ ಖಂಡನೆ

ಸೀಮೋಲ್ಲಂಘನ | ಕ್ವಾಡ್: ಭಾರತದ ನಿಲುವಿಗೆ ಬಲ ತುಂಬಿತೇ?

ಶೃಂಗಸಭೆಯಲ್ಲಿ ಆಗಬಹುದೆಂದು ನಿರೀಕ್ಷಿಸಿದ್ದೇ ಬೇರೆ, ಆಗಿದ್ದೇ ಬೇರೆ
Last Updated 31 ಮೇ 2022, 19:30 IST
ಸೀಮೋಲ್ಲಂಘನ | ಕ್ವಾಡ್: ಭಾರತದ ನಿಲುವಿಗೆ ಬಲ ತುಂಬಿತೇ?
ADVERTISEMENT
ADVERTISEMENT
ADVERTISEMENT
ADVERTISEMENT