ಧರ್ಮಪುರ | ಗುಣಮಟ್ಟದ ಬೋಧನೆ ಮಾಡಿ: ಸಚಿವ ಡಿ.ಸುಧಾಕರ್ ಸಲಹೆ
Education Results: ಧರ್ಮಪುರ: ಗುಣಮಟ್ಟದ ಬೋಧನೆ ಮೂಲಕ ಉತ್ತಮ ಫಲಿತಾಂಶ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಹರಿಯಬ್ಬೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ಕೊಠಡಿಗಳ ಉದ್ಘಾಟನೆ ವೇಳೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.Last Updated 11 ಜನವರಿ 2026, 7:12 IST