ಕ್ವೀನ್ ಫಸ್ಟ್ ಲುಕ್: ಜಯಲಲಿತಾ ಆಗಿ ರಮ್ಯಾ ಕೃಷ್ಣ ಪರಕಾಯ ಪ್ರವೇಶ
ಸಿನಿಮಾ ಮತ್ತು ರಾಜಕೀಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಜಯಲಲಿತಾ ಅವರ ಎರಡು ಬಯೋಪಿಕ್ ಸಿನಿಮಾಗಳ ಜತೆಗೆ ಒಂದು ವೆಬ್ ಸಿರೀಸ್ ಕೂಡ ನಿರ್ಮಾಣವಾಗುತ್ತಿದೆ. ವೆಬ್ ಸಿರೀಸ್ನ ವಿಶೇಷ ಎಂದರೆ ಬಹುಬಾಷಾ ತಾರೆ ರಮ್ಯಾ ಕೃಷ್ಣ.Last Updated 3 ಡಿಸೆಂಬರ್ 2019, 10:56 IST