ಪ್ರಶ್ನೋತ್ತರ |ನಿಶ್ಚಿತ ಠೇವಣಿ: ತೆರಿಗೆ ಕಡಿತ ತಡೆಯಲು ಯಾವುದಾದರೂ ಅವಕಾಶ ಇದೆಯೇ?
Investment Taxation: ಬ್ಯಾಂಕ್ FD ಬಡ್ಡಿಗೆ ಪ್ರತಿ ವರ್ಷ ತೆರಿಗೆ ವರದಿ ಮಾಡುವುದು ಸೂಕ್ತ. ಫಾರಂ 15G/H ಸಲ್ಲಿಸಿ ತೆರಿಗೆ ಕಡಿತ ತಪ್ಪಿಸಬಹುದು. ಐಇಪಿಎಫ್ ಮೂಲಕ ಬಾಕಿ ಡಿವಿಡೆಂಡ್ ವಾಪಸು ಪಡೆಯಲು ವಿವರಿತ ಮಾರ್ಗವಿದೆ.Last Updated 21 ಅಕ್ಟೋಬರ್ 2025, 23:30 IST