ಕೆಎಎಸ್/ಪಿಎಸ್ಐ: ಆರ್.ಎಲ್. ಜಾಲಪ್ಪ ಅಕಾಡೆಮಿಯಿಂದ ಉಚಿತ ತರಬೇತಿ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಲಿರುವ ಕೆಎಎಸ್/ಪಿಎಸ್ಐ ಪರೀಕ್ಷೆ ತೆಗೆದು ಕೊಳ್ಳುವ ಪ್ರವರ್ಗ 1 ಮತ್ತು ಪ್ರವರ್ಗ 2ಎಗೆ ಸೇರಿದ ಪದವೀಧರ ಯುವಕ–ಯುವತಿಯರಿಗೆ ಆರ್.ಎಲ್. ಜಾಲಪ್ಪ ಅಕಾಡೆಮಿಯಿಂದ ಉಚಿತ ತರಬೇತಿ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.Last Updated 6 ಜುಲೈ 2019, 19:45 IST