ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

R R nagar

ADVERTISEMENT

ಬಡವರಿಗೆ 264 ಮನೆಗಳ ಹಸ್ತಾಂತರ

ಗುಡಿಸಲಿನಿಂದ ಮುಕ್ತಿ ದೊರಕಿಸಿಕೊಟ್ಟು ನೆಮ್ಮದಿಯಿಂದ ವಾಸಿಸಲು ಬಡವರಿಗೆ 264 ಮನೆಗಳನ್ನು ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ ಎಂದು ಬಿಬಿಎಂಪಿ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಕೆ.ವೆಂಕಟೇಶ್ ತಿಳಿಸಿದರು.
Last Updated 20 ಆಗಸ್ಟ್ 2020, 20:59 IST
ಬಡವರಿಗೆ 264 ಮನೆಗಳ ಹಸ್ತಾಂತರ

ಅಗೆದಿದ್ದು ಆಯ್ತು, ದುರಸ್ತಿ ಯಾವಾಗ?

* ರಾಜಾರಾಜೇಶ್ವರಿನಗರ ವಾರ್ಡ್‌ ನಿವಾಸಿಗಳ ಗೋಳು * ಹದಗೆಟ್ಟ ರಸ್ತೆಯಲ್ಲಿ ಬೀಳೋದು ಏಳೋದು ಸಾಮಾನ್ಯ
Last Updated 1 ಅಕ್ಟೋಬರ್ 2019, 20:01 IST
ಅಗೆದಿದ್ದು ಆಯ್ತು, ದುರಸ್ತಿ ಯಾವಾಗ?

‘ನಿವೇಶನದಲ್ಲಿ ಕಸವಿದ್ದರೆ ಮಾಲೀಕರೇ ಹೊಣೆ’

ಬಿಬಿಎಂಪಿ ವಿಶೇಷ ಆಯುಕ್ತ ಡಾ.ಲೋಕೇಶ್‌ ಎಚ್ಚರಿಕೆ
Last Updated 1 ಅಕ್ಟೋಬರ್ 2019, 19:58 IST
‘ನಿವೇಶನದಲ್ಲಿ ಕಸವಿದ್ದರೆ ಮಾಲೀಕರೇ ಹೊಣೆ’

ಬಾರ್‌ಗೆ ಅನುಮತಿ: ಅಬಕಾರಿ ಉಪ ಆಯುಕ್ತರ ಕಚೇರಿಗೆ ಮುತ್ತಿಗೆ

ಚಿಕ್ಕಗೊಲ್ಲರಹಟ್ಟಿಯಲ್ಲಿ ಬಾರ್ ಆ್ಯಂಡ್ ರೆಸ್ಟೊರೆಂಟ್ ತೆರೆಯಲು ಅನುಮತಿ ನೀಡಿರುವುದನ್ನು ವಿರೋಧಿಸಿ ಅಲ್ಲಿನ ನಾಗರಿಕರು ಅಬಕಾರಿ ಉಪ ಆಯುಕ್ತರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಿದರು.
Last Updated 9 ಜುಲೈ 2019, 19:15 IST
ಬಾರ್‌ಗೆ ಅನುಮತಿ: ಅಬಕಾರಿ ಉಪ ಆಯುಕ್ತರ ಕಚೇರಿಗೆ ಮುತ್ತಿಗೆ

ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಚಾಲನೆ

ಪಂಚಾಯಿತಿ ಕೇಂದ್ರ ಹಾಗೂ ವಾರ್ಡ್ ವ್ಯಾಪ್ತಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.
Last Updated 30 ಮೇ 2019, 20:16 IST
ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಚಾಲನೆ

ಅವನತಿಯತ್ತ ತಿಮ್ಮಪ್ಪನ ಕೆರೆ

ರಾಮೋಹಳ್ಳಿ ತಿಮ್ಮಪ್ಪನ ಕೆರೆ ಅವನತಿಯತ್ತ ಸಾಗಿದೆ. ಕಳೆಯ ಸೊಪ್ಪು, ಗಿಡ–ಗಂಟಿ ಬೆಳೆದಿದೆ. 3.20 ಎಕರೆ ಪ್ರದೇಶದಲ್ಲಿ ಹರಡಿರುವ ಕೆರೆಗೆ ಚರಂಡಿ ನೀರು ಹರಿದುಬರುತ್ತಿದೆ.
Last Updated 17 ಮಾರ್ಚ್ 2019, 20:14 IST
ಅವನತಿಯತ್ತ ತಿಮ್ಮಪ್ಪನ ಕೆರೆ
ADVERTISEMENT
ADVERTISEMENT
ADVERTISEMENT
ADVERTISEMENT