ಚನ್ನರಾಯಪಟ್ಟಣದಚೆಂದುಳ್ಳಿ ಚೆಲುವಿ
‘ನಾಯಕಿ’ಯ ಗೆಳತಿಯಾಗಿ ನಟಿಸುತ್ತಿದ್ದರೂ ಪಾತ್ರದಲ್ಲಿ ಒಂದು ಜೋಶ್ ಇದೆ. ನಾಯಕಿಯ ನಂತರದ ಸ್ಥಾನ ಇದಕ್ಕಿದೆ ಎಂದು ಹೆಮ್ಮೆಯಿಂದ ಬೀಗುವ ರಚನಾ, ಪಾತ್ರವೆಂದರೆ ಪಾತ್ರ. ಜನ ಇಷ್ಟಪಡೋದಷ್ಟೆ ಮುಖ್ಯ ಎನ್ನುತ್ತಾರೆ. ‘ನಾಯಕಿ’ ಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರುವ ಅವರ ಸಂಭ್ರಮದ ಮಾತುಗಳು ಇಲ್ಲಿವೆ.Last Updated 18 ಜುಲೈ 2019, 19:30 IST