ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Racisim

ADVERTISEMENT

ಜನಾಂಗೀಯ ನಿಂದನೆ ಮಾಡಿ ಹೊಡೆದರು: ಸಿಂಗಪುರ ಕೋರ್ಟಿನಲ್ಲಿ ಭಾರತ ಮೂಲದ ಮಹಿಳೆ ಅಳಲು

‘ನಾನು ಅಳುತ್ತಿದ್ದೆ ಮತ್ತು ಹೆದರಿದ್ದೆ. ಆ ಘಟನೆಯಿಂದ ಆದ ಆಘಾತವನ್ನು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ’ ಎಂದು ಸಿಂಗಪುರದಲ್ಲಿ ದಾಳಿ ಮತ್ತು ಜನಾಂಗೀಯ ನಿಂದನೆಗೆ ಗುರಿಯಾದ ಭಾರತ ಮೂಲದ ಮಹಿಳೆಯೊಬ್ಬರು ಅಲ್ಲಿಯ ಜಿಲ್ಲಾ ಕೋರ್ಟ್‌ ಒಂದರಲ್ಲಿ ಹೇಳಿದರು.
Last Updated 19 ಜನವರಿ 2023, 13:20 IST
ಜನಾಂಗೀಯ ನಿಂದನೆ ಮಾಡಿ ಹೊಡೆದರು: ಸಿಂಗಪುರ ಕೋರ್ಟಿನಲ್ಲಿ ಭಾರತ ಮೂಲದ ಮಹಿಳೆ ಅಳಲು

ಕಿವೀಸ್‌ ತಂಡದಲ್ಲಿ ವರ್ಣದ್ವೇಷ: ಟೇಲರ್ ಆರೋಪ

ತಾವು ಕೂಡ ಜನಾಂಗೀಯ ನಿಂದನೆಗೆ ಗುರಿಯಾಗಿರುವುದಾಗಿ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ರಾಸ್ ಟೇಲರ್ ಹೇಳಿದ್ದಾರೆ.
Last Updated 11 ಆಗಸ್ಟ್ 2022, 19:33 IST
ಕಿವೀಸ್‌ ತಂಡದಲ್ಲಿ ವರ್ಣದ್ವೇಷ: ಟೇಲರ್ ಆರೋಪ

'ನಾನು ಜನಾಂಗೀಯ ದ್ವೇಷಿಯಲ್ಲ: ಮಂಡಿಯೂರಲು ಸಿದ್ಧ'–ಕ್ವಿಂಟನ್ ಡಿ ಕಾಕ್

ಶಾರ್ಜಾ: ಮಂಗಳವಾರ ವಿಂಡೀಸ್ ಎದುರಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ಕಣಕ್ಕಿಳಿಯಲಿಲ್ಲ. ವಿಶ್ವಕಪ್ ಪಂದ್ಯದ ಆರಂಭಕ್ಕೂ ಮುನ್ನ ತಮ್ಮ ತಂಡದ ಆಟಗಾರರು ಮಂಡಿಯೂರಿ ನಿಂತು 'ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್' ಅಭಿಯಾನ ಬೆಂಬಲಿಸಬೇಕು ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಹೇಳಿತ್ತು. ಈ ಮಾತನ್ನು ಧಿಕ್ಕರಿಸಿ ಹೊರಗುಳಿದಿದ್ದ ಡಿ ಕಾಕ್‌ ಈಗ ಕ್ಷಮೆಯಾಚಿಸಿದ್ದು, 'ನಾನು ಜನಾಂಗೀಯ ದ್ವೇಷಿಯಲ್ಲ' ಎಂದಿದ್ದಾರೆ. ಟಿ20 ವಿಶ್ವಕಪ್‌ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಯುವುದಾಗಿ ಡಿ ಕಾಕ್‌ ಘೋಷಿಸಿದ್ದಾರೆ. ನಾನು ಮಂಡಿಯೂರುವುದರಿಂದ ಇತರರಿಗೆ 'ತಿಳಿವಳಿಕೆ ನೀಡುವುದಾದರೆ' ಅದನ್ನು ಮಾಡಲು ಸಿದ್ಧನಿದ್ದೇನೆ. ಮಂಡಿಯೂರಲು ನಿರಾಕರಿಸಿದ ಕಾರಣಕ್ಕಾಗಿ ನನ್ನನ್ನು ಜನಾಂಗೀಯ ದ್ವೇಷಿ ಎಂದು ಕರೆದಿರುವುದು ನೋವುಂಟು ಮಾಡಿದೆ ಎಂದು ಕ್ಷಮಾಪಣಾ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
Last Updated 28 ಅಕ್ಟೋಬರ್ 2021, 13:58 IST
'ನಾನು ಜನಾಂಗೀಯ ದ್ವೇಷಿಯಲ್ಲ: ಮಂಡಿಯೂರಲು ಸಿದ್ಧ'–ಕ್ವಿಂಟನ್ ಡಿ ಕಾಕ್

ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ, ಅಲ್ಲಿರುವುದು ಬೇರೆ: ನಟ ನವಾಜುದ್ದೀನ್

‘ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ. ಬದಲಿಗೆ ಅಲ್ಲಿರುವುದು ಜನಾಂಗೀಯ ತಾರತಮ್ಯ‘ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಹೇಳಿದ್ದಾರೆ.
Last Updated 12 ಅಕ್ಟೋಬರ್ 2021, 13:48 IST
ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ, ಅಲ್ಲಿರುವುದು ಬೇರೆ: ನಟ ನವಾಜುದ್ದೀನ್

ಕಪ್ಪು ವರ್ಣೀಯ ಯುವಕನ ಹತ್ಯೆ: ಭುಗಿಲೆದ್ದ ಆಕ್ರೋಶ

ಪ್ರತಿಭಟನಕಾರರನ್ನು ಚದುರಿಸಲು ಅಶ್ರುವಾಯು
Last Updated 12 ಏಪ್ರಿಲ್ 2021, 6:09 IST
ಕಪ್ಪು ವರ್ಣೀಯ ಯುವಕನ ಹತ್ಯೆ: ಭುಗಿಲೆದ್ದ ಆಕ್ರೋಶ

ಕ್ರೀಡಾಂಗಣದಲ್ಲಿ ಜನಾಂಗೀಯ ನಿಂದನೆ: ಕ್ರೀಡಾಸ್ಫೂರ್ತಿಗೆ ಮಸಿ ಬಳಿಯುವ ನಡೆ

ಕ್ರೀಡಾಂಗಣದಲ್ಲಿ ಯಾವುದೇ ಬಗೆಯ ಜನಾಂಗೀಯ ತಾರತಮ್ಯಕ್ಕೆ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗುವಂತಹ ಗಂಭೀರ ಕ್ರಮ ಜರುಗಿಸಬೇಕಾಗಿದೆ
Last Updated 11 ಜನವರಿ 2021, 19:31 IST
ಕ್ರೀಡಾಂಗಣದಲ್ಲಿ ಜನಾಂಗೀಯ ನಿಂದನೆ: ಕ್ರೀಡಾಸ್ಫೂರ್ತಿಗೆ ಮಸಿ ಬಳಿಯುವ ನಡೆ

ಜನಾಂಗೀಯ ನಿಂದನೆ ಆಪಾದಿತ ಪ್ರೇಕ್ಷಕರು ಹೊರಕ್ಕೆ; ಘಟನೆ ಖಂಡಿಸಿದ ವೀರು, ಲಕ್ಷ್ಮಣ್

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರಿಗೆ ಎದುರಾಗಿರುವ ಜನಾಂಗೀಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪಾದಿತ ಆರು ಪ್ರೇಕ್ಷಕರನ್ನು ಮೈದಾನದಿಂದ ಹೊರ ಹಾಕಲಾಗಿದೆ.
Last Updated 10 ಜನವರಿ 2021, 9:15 IST
ಜನಾಂಗೀಯ ನಿಂದನೆ ಆಪಾದಿತ ಪ್ರೇಕ್ಷಕರು ಹೊರಕ್ಕೆ; ಘಟನೆ ಖಂಡಿಸಿದ ವೀರು, ಲಕ್ಷ್ಮಣ್
ADVERTISEMENT

ಜನಾಂಗೀಯ ನಿಂದನೆ ಎದುರಿಸಿದ್ದ ದಕ್ಷಿಣ ಭಾರತದ ಕ್ರಿಕೆಟಿಗರು

ಭಾರತದ ಕ್ರಿಕೆಟಿಗರೂ ತಮ್ಮ ವೃತ್ತಿ ಜೀವನದಲ್ಲಿ ಜನಾಂಗೀಯ ದ್ವೇಷದ ಬಿಸಿ ಅನುಭವಿಸಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಕ್ರಿಕೆಟಿಗರಿಗೆ ಈ ಪಿಡುಗು ಹೆಚ್ಚು ಬಾಧಿಸಿದೆ.
Last Updated 4 ಜೂನ್ 2020, 19:30 IST
ಜನಾಂಗೀಯ ನಿಂದನೆ ಎದುರಿಸಿದ್ದ ದಕ್ಷಿಣ ಭಾರತದ ಕ್ರಿಕೆಟಿಗರು

ತಾರತಮ್ಯ ನೀತಿ ಖಂಡಿಸಿ ಅಭಿಯಾನ: ಟೆನಿಸ್‌ ದಿಗ್ಗಜರ ಬೆಂಬಲ

ಕಪ್ಪು ಸಮುದಾಯದ ಪರ ಮಿಡಿದ ಅಮೆರಿಕ ಟೆನಿಸ್‌ ಸಂಸ್ಥೆ
Last Updated 3 ಜೂನ್ 2020, 19:30 IST
ತಾರತಮ್ಯ ನೀತಿ ಖಂಡಿಸಿ ಅಭಿಯಾನ: ಟೆನಿಸ್‌ ದಿಗ್ಗಜರ ಬೆಂಬಲ

ಫ್ಲಾಯ್ಡ್‌ ಸಾವು ಖಂಡಿಸಿ ಪ್ರತಿಭಟನೆ: ಕ್ಷಮೆ ಕೇಳಿದ ಪೊಲೀಸರು

ಸೇನೆ ನಿಯೋಜಿಸುವ ಎಚ್ಚರಿಕೆ ಕೊಟ್ಟ ಟ್ರಂಪ್‌
Last Updated 3 ಜೂನ್ 2020, 1:47 IST
ಫ್ಲಾಯ್ಡ್‌ ಸಾವು ಖಂಡಿಸಿ ಪ್ರತಿಭಟನೆ: ಕ್ಷಮೆ ಕೇಳಿದ ಪೊಲೀಸರು
ADVERTISEMENT
ADVERTISEMENT
ADVERTISEMENT