ನಟ ಯಶ್ ಮಹಾಕುಂಭ ಮೇಳಕ್ಕೆ ತೆರಳಿದ್ದರೇ? ಫ್ಯಾಕ್ಟ್ ಚೆಕ್ ವೇಳೆ ಗೊತ್ತಾಗಿದ್ದು...
ಸ್ಯಾಂಡಲ್‌ವುಡ್ ನಟ ಯಶ್ ಇತ್ತೀಚೆಗೆ ಕುಟುಂಬ ಸಮೇತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ ಎನ್ನುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.Last Updated 24 ಫೆಬ್ರುವರಿ 2025, 15:51 IST