ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸೀರೆಯುಟ್ಟ ಗೊಂಬೆ ನೀನು... ರಾಧಿಕಾ ಪಂಡಿತ್‌ ಅಂದಕ್ಕೆ ಮನಸೋತ ನೆಟ್ಟಿಗರು

Published : 7 ಏಪ್ರಿಲ್ 2024, 13:51 IST
Last Updated : 7 ಏಪ್ರಿಲ್ 2024, 13:51 IST
ಫಾಲೋ ಮಾಡಿ
Comments
ಗಂಧದ ಬಣ್ಣದ ಸೀರೆಯುಟ್ಟು ಚೆಂದದ ನೆಕ್ಲೆಸ್‌ ಧರಿಸಿದ್ದಾರೆ

ಚಿತ್ರ ಕೃಪೆ: iamradhikapandit

ADVERTISEMENT
ನಿಮ್ಮ ಆತ್ಮದ ಮಾತುಗಳನ್ನು ಕೇಳಿ ಎಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ ಕ್ಯಾಪ್ಶನ್‌ ಬರೆದುಕೊಂಡಿದ್ದಾರೆ

ಸಿನಿಮಾಗಳಿಂದ ದೂರವಿದ್ದರೂ ಚಂದನವನದ ಚೆಂದದ ಬೆಡಗಿ ರಾಧಿಕಾ ಪಂಡಿತ್‌

ವಯಸ್ಸು 40 ಆಗಿದ್ದರೂ ಹರೆಯದ ಯುವತಿಯರ ಸೌಂದರ್ಯ ರಾಧಿಕಾ ಆವರದ್ದು

ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿರುವ ರಾಧಿಕಾ ಅವರು ಸಾಮಾಜಿಕ ಜಾಲತಾಣದಲ್ಲಿ  ಆಕ್ಟಿವ್‌ ಆಗಿದ್ದಾರೆ

ರಾಧಿಕಾ ಪಂಡಿತ್‌ ಮತ್ತೆ ಸ್ಯಾಂಡಲ್‌ವುಡ್‌ ವಾಪಸ್‌ ಬರುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ

ಮೊಗ್ಗಿನ ಮನಸ್ಸಿನ ಮೂಲಕ ಕನ್ನಡಿಗರ ಮನಗೆದ್ದ ರಾಧಿಕಾ ಇಂದಿಗೂ ಬಹುಬೇಡಿಕೆಯ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT