ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Radhikapandith

ADVERTISEMENT

ಎಲ್ಲ ಸಂಕಷ್ಟ ಕೊನೆಯಾಗಿ, ಒಳ್ಳೆಯ ದಿನಗಳು ಬರಲಿವೆ: ರಾಧಿಕಾ ಪಂಡಿತ್

ನಟಿ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್ ಆಗಿದೆ.
Last Updated 7 ಜೂನ್ 2021, 12:48 IST
ಎಲ್ಲ ಸಂಕಷ್ಟ ಕೊನೆಯಾಗಿ, ಒಳ್ಳೆಯ ದಿನಗಳು ಬರಲಿವೆ: ರಾಧಿಕಾ ಪಂಡಿತ್

ನಮ್ಮ ಬೆಲೆಕಟ್ಟಲಾಗದ ಸಂಪತ್ತು ಅಕ್ಷಯ ತೃತೀಯ ದಿನದಂದು ಬಹಿರಂಗ: ರಾಧಿಕಾ ಪಂಡಿತ್

ತಾರಾ ದಂಪತಿ ಅಕ್ಷಯ ತೃತೀಯ (ಮೇ.7) ದಿನದಂದು ತಮ್ಮ ಕೂಸನ್ನು ತೋರಿಸುವುದಾಗಿ ರಾಧಿಕಾ ಪಂಡಿತ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Last Updated 5 ಮೇ 2019, 10:48 IST
ನಮ್ಮ ಬೆಲೆಕಟ್ಟಲಾಗದ ಸಂಪತ್ತು ಅಕ್ಷಯ ತೃತೀಯ ದಿನದಂದು ಬಹಿರಂಗ: ರಾಧಿಕಾ ಪಂಡಿತ್

ಜೋಗುಳದ ಗುಂಗಿನಲ್ಲಿ ರಾಧಿಕಾ ಪಂಡಿತ್

ನಟಿ ರಾಧಿಕಾ ಪಂಡಿತ್‌ ಅವರೀಗ ತಾಯಿ ಆಗುವ ಖುಷಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಸೀಮಂತ ಸಂಭ್ರಮವನ್ನೂ ಹಾದುಬಂದಿರುವ ಅವರಿಗೆ ಬದುಕು ಬೇರೆಯೇ ರೀತಿ ಕಾಣತೊಡಗಿದೆಯಂತೆ. ಜೋಗುಳದ ಸೊಲ್ಲೊಂದಕ್ಕೆ ಪರವಶವಾಗುವ ಅನುಭವ ಹೊಸ ಕಣ್ಣನ್ನೂ, ಕಾಣ್ಕೆಯನ್ನೂ ನೀಡುತ್ತಿದೆ. ಒಡಲಲ್ಲಿ ಮಗುವೊಂದು ಜೀವತಳೆಯುವ ವಿಸ್ಮಯದ ಕುರಿತು ರಾಧಿಕಾ ಇಲ್ಲಿ ಮಾತನಾಡಿದ್ದಾರೆ.
Last Updated 22 ನವೆಂಬರ್ 2018, 19:45 IST
ಜೋಗುಳದ ಗುಂಗಿನಲ್ಲಿ ರಾಧಿಕಾ ಪಂಡಿತ್

ಸೀಮಂತದ ಸಂಭ್ರಮದಲ್ಲಿ ಯಶ್‌–ರಾಧಿಕಾ

ಮೊಗ್ಗಿನ ಮನಸ್ಸಿನ ಚೆಲುವೆ ರಾಧಿಕಾ ಪಂಡಿತ್‌ ಸೀಮಂತದ ಸಂಭ್ರಮದಲ್ಲಿದ್ದಾರೆ. ಚಂದನವನದ ಮುದ್ದಾದ ಜೋಡಿ ಎಂದೇ ಕರೆಸಿಕೊಳ್ಳುವ ಯಶ್‌–ರಾಧಿಕಾ ಮದುವೆಯಾದ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿಯೇ ಈ ಸೀಮಂತ ಶಾಸ್ತ್ರಗಳು ನಡೆಯುತ್ತಿವೆ. ಗೌಡರ ಸಂಪ್ರದಾಯದಂತೆ ಶಾಸ್ತ್ರಗಳು ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಯಶ್‌ ಕುಟುಂಬದವರು, ಸ್ನೇಹಿತರು ಮತ್ತು ಸ್ಯಾಂಡಲ್​ವುಡ್​ನ ಕಲಾವಿದರು ಭಾಗಿಯಾಗಿದ್ದಾರೆ.
Last Updated 18 ನವೆಂಬರ್ 2018, 11:50 IST
ಸೀಮಂತದ ಸಂಭ್ರಮದಲ್ಲಿ ಯಶ್‌–ರಾಧಿಕಾ
err

ಹಳೆ ಸ್ಟೈಲ್‌ಗೆ ಮರಳಿದ ಯಶ್‌, ಎರಡು ವರ್ಷದ ಗಡ್ಡಕ್ಕೆ ಕತ್ತರಿ

‘ಕೆಜಿಎಫ್‌’ ಚಿತ್ರಕ್ಕಾಗಿ ಎರಡು ವರ್ಷದಿಂದ ನಟ ಯಶ್‌ ಅವರೊಂದಿಗಿದ್ದ ಗಡ್ಡಕ್ಕೆ ಶನಿವಾರ ಕೊನೆಗೂ ಮುಕ್ತಿ ಸಿಕ್ಕಿದೆ.
Last Updated 25 ಆಗಸ್ಟ್ 2018, 7:49 IST
ಹಳೆ ಸ್ಟೈಲ್‌ಗೆ ಮರಳಿದ ಯಶ್‌, ಎರಡು ವರ್ಷದ ಗಡ್ಡಕ್ಕೆ ಕತ್ತರಿ

ಯಶ್‌–ರಾಧಿಕಾ ಸಂಭ್ರಮ: ಅಪ್ಪ ಆಗುತ್ತಿರುವ ರಾಕಿಂಗ್ ಸ್ಟಾರ್

‘ನಾನು ನಿಮ್ಮೊಂದಿಗೆ ಒಂದು ವಿಶೇಷವಾದ ಸುದ್ದಿಯನ್ನು ಹಂಚಿಕೊಳ್ಳಬೇಕು. ಯಾಕೆಂದರೆ ನೀವು ನನ್ನ ಪಾಲಿನ ಬಹುದೊಡ್ಡ ವಿಶೇಷ. ಈ ಡಿಸೆಂಬರ್‌ನಲ್ಲಿ ನಾನು ತಂದೆಯಾಗಲಿದ್ದೇನೆ’ ಎಂದು ಯಶ್‌ ತಮ್ಮ ಪೇಸ್‌ಬುಕ್‌ ಖಾತೆಯಲ್ಲಿ ಬುಧವಾರ (ಜುಲೈ 25) ಬೆಳಿಗ್ಗೆ ಫೋಸ್ಟ್‌ ಮಾಡಿದ್ದಾರೆ.
Last Updated 25 ಜುಲೈ 2018, 17:49 IST
ಯಶ್‌–ರಾಧಿಕಾ ಸಂಭ್ರಮ: ಅಪ್ಪ ಆಗುತ್ತಿರುವ ರಾಕಿಂಗ್ ಸ್ಟಾರ್
ADVERTISEMENT
ADVERTISEMENT
ADVERTISEMENT
ADVERTISEMENT